ಶನಿ ದೋಷದಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿದೆ ಹೊರಬರಲಾಗುತ್ತಿಲ್ಲ ಜೀವನದಲ್ಲಿ ನೆಮ್ಮದಿ ಇಲ್ಲ ಎನ್ನುವವರು ಈ ಒಂದು ಸರಳ ಪರಿಹಾರ ಮಾಡಿ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ.

55

ನಮಸ್ಕಾರ ಸ್ನೇಹಿತರೆ ಶನಿದೋಷ ಇದ್ದಾಗ ವ್ಯಕ್ತಿಯ ಸಮಸ್ಯೆಗಳಿಗೆ ಒಳಗಾಗುವುದು ಸಹಜ, ಶನಿಯ ಸಾಡೇಸಾತೀ ನಡೆಯುತ್ತಿದ್ದಾಗ ಆ ವ್ಯಕ್ತಿಯು ಮಾಡಿದಂತಹ ಎಲ್ಲ ರೀತಿಯ ಕರ್ಮಗಳಿಗೆ ಫಲಗಳನ್ನು ಪಡೆಯುತ್ತಾರೆ, ಅದೇ ರೀತಿಯಾಗಿ ಜೀವನದಲ್ಲಿ ಮಾಡಿದ ತಪ್ಪುಗಳಿಗೆ ಸಮಸ್ಯೆಯ ರೂಪದಲ್ಲಿ ಫಲವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ, ಇನ್ನು ಶನಿ ಕರ್ಮಪಲದಾತನಾಗಿ ಇರುವುದರಿಂದ ಯಾವುದೇ ದಯೆ ದಾಕ್ಷಿಣ್ಯ ಇಲ್ಲದೆ ಮಾಡಿದಂತಹ ತಪ್ಪುಗಳಿಗೆ ಶಿಕ್ಷೆ ನೀಡುತ್ತಾನೆ, ನಿಮ್ಮೆ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಕರೆ ಮಾಡಿರಿ 9611533355 ಇದನ್ನು ಒಬ್ಬ ವ್ಯಕ್ತಿಯು ಅನುಭವಿಸಬೇಕಾಗುತ್ತದೆ, ಶನಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳೋದು ಸಾಧ್ಯವಿಲ್ಲ, ಇಂತಹ ಸಮಸ್ಯೆಗಳು ಹೆಚ್ಚಾಗಿವೆ ಏನೇ ಮಾಡಿದರು ಕೂಡ ಜೀವನದಲ್ಲಿ ನೆಮ್ಮದಿ ಇಲ್ಲ, ಸಾಯುವಂತಹ ಪರಿಸ್ಥಿತಿಯಲ್ಲಿದ್ದೇವೆ ಎಂದರೆ ಕೆಲವು ಸರಳ ನಿಯಮಗಳನ್ನು ಅನುಸರಿಸುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳಬಹುದು, ಇದರಿಂದ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಬಗೆಹರಿಯುತ್ತದೆ ಜೀವನದಲ್ಲಿ ಸ್ವಲ್ಪವಾದರೂ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ,

ಹಾಗಾದರೆ ಶನಿ ದೋಷದಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹೇಗೆ ಯಾವ ರೀತಿಯಾಗಿ ಶನಿದೋಷ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬೇಕು ಇದಕ್ಕಾಗಿ ಯಾವ ರೀತಿಯ ಪರಿಹಾರವನ್ನು ಮಾಡಬೇಕು ಎಂದು ನೋಡೋಣ. ಸಾಮಾನ್ಯವಾಗಿ ಈ ರೀತಿ ಶನಿದೋಷ ಹೆಚ್ಚಾಗಿ ಎದುರಾದಾಗ ವ್ಯಕ್ತಿಯು ಹೆಚ್ಚಾಗಿ ಸಮಸ್ಯೆಗೆ ಒಳಗಾದಂತಹ ಸಂದರ್ಭದಲ್ಲಿ ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಿ ಎಂದು ಹೇಳಲಾಗುತ್ತದೆ, ಆದರೆ ಇದರ ಜೊತೆಗೆ ಕಾಲಭೈರವೇಶ್ವರ ಸ್ವಾಮಿಯ ಆರಾಧನೆಯನ್ನು ಮಾಡಿ ಈ ಒಂದು ಸರಳ ನಿಯಮವನ್ನು ಅನುಸರಿಸುವುದರಿಂದ ಕ್ರಮೇಣವಾಗಿ ಶನಿದೋಷದ ಪರಿಣಾಮ ಕಡಿಮೆಯಾಗುತ್ತದೆ, ಶನಿವಾರ ಅಥವಾ ಭಾನುವಾರ ದಿನದಲ್ಲಿ ಕಾಲಭೈರವೇಶ್ವರ ಸ್ವಾಮಿಯ ವಾಹನವಾದ ಕಪ್ಪು ನಾಯಿ, ಸಂಪೂರ್ಣವಾಗಿ ಕಪ್ಪು ಚರ್ಮವನ್ನು ಹೊಂದಿರುವಂತಹ ಕಪ್ಪು ನಾಯಿಗೆ ರೊಟ್ಟಿ ಯನ್ನು ತಯಾರಿಸಿ ನೀಡುತ್ತಾ ಬರಬೇಕು, ಹೀಗೆ ಮಾಡುವುದರಿಂದ ಕ್ರಮೇಣವಾಗಿ ಶನಿ ದೋಷದ ಪರಿಣಾಮಗಳು ಕಡಿಮೆಯಾಗುತ್ತದೆ, ಇದರ ಜೊತೆಗೆ ಶನಿವಾರದ ದಿನ ಕಾಗೆಗಳಿಗೆ ಆಹಾರವನ್ನು ನೀಡುವುದು ಉತ್ತಮ ಪರಿಹಾರವನ್ನು ಸೂಚಿಸುತ್ತದೆ.

ಇದರ ಜೊತೆಗೆ ಶನಿವಾರದ ದಿನದಲ್ಲಿ ಶನಿ ದೇವಸ್ಥಾನಕ್ಕೆ ಹೋಗುವುದು, ಅರಳಿ ಮರ ಪ್ರದಕ್ಷಿಣೆ ಹಾಕುವುದು, ಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಣೆ ಮಾಡುವುದು, ಕಪ್ಪುಎಳ್ಳು ಬತ್ತಿಯಾ ದೀಪವನ್ನು ಬೆಳಗಿಸುವುದು ವಿಶೇಷವಾದ ಪರಿಹಾರವನ್ನು ಸೂಚಿಸುತ್ತದೆ. ಇದರ ಜೊತೆಗೆ ಶನಿವಾರ ಆಂಜನೇಯ ಸ್ವಾಮಿಯ ಆರಾಧನೆಯನ್ನು ಮಾಡಿ ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡ ವನ್ನು ಓದುವುದರಿಂದಲೇ ದೋಷದ ಪರಿಣಾಮಗಳು ಕಡಿಮೆಯಾಗದೆ. ಇನ್ನು ಶನಿವಾರದ ದಿನ ಬಡವರಿಗೆ ನಿರ್ಗತಿಕರಿಗೆ ಕಪ್ಪು ಶಸ್ತ್ರಗಳನ್ನು ದಾನವಾಗಿ ನೀಡುವುದು ಅಂಗವಿಕಲರಿಗೆ ಸಹಾಯವನ್ನು ಮಾಡುವುದು ಇಂತಹ ಕೆಲಸಗಳು ಶನಿಯ ಅನುಗ್ರಹಕ್ಕೆ ಕಾರಣವಾಗುತ್ತವೆ. ಸಂಪೂರ್ಣವಾಗಿ ಶನಿ ದೋಷದಿಂದ ಹೊರ ಬರಲು ಆಗುವುದಿಲ್ಲ, ಶನಿಯ ಒಂದು ಸಾಡೇಸಾತಿ ಸಮಯ ಮುಗಿಯುವವರೆಗೂ ಕೂಡ ಅದರ ಪರಿಣಾಮ ವ್ಯಕ್ತಿಯ ಮೇಲೆ ಇರುತ್ತದೆ, ಇಂತಹ ಸಂದರ್ಭದಲ್ಲಿ ಇಂತಹ ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ದೋಷದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here