ಶನಿ ದೇವರು ಮತ್ತು ಆಂಜನೇಯ ಸ್ವಾಮಿ ಕೃಪೆ ಸಿಗಲಿದೆ

42

ಈ 5 ರಾಶಿಯವರಿಗೆ ಸಿಗಲಿದೆ ಶನಿ ಮತ್ತು ಆಂಜನೇಯ ಸ್ವಾಮಿ ಆಶೀರ್ವಾದ. ಮನುಷ್ಯರಿಗೆ ನಂಬಿಕೆ ಎನ್ನುವುದು ಜೀವನದಲ್ಲಿ ತುಂಬಾ ಮುಖ್ಯ ಆ ನಂಬಿಕೆಯಿಂದಲೇ ಇಂದು ಜಗತ್ತು ಇಷ್ಟೊಂದು ಸುಂದರವಾಗಿ ನಿಂತಿದೆ ಮನುಷ್ಯ ಮನುಷ್ಯನ ಮೇಲೆ ನಂಬಿಕೆ ಇಡಬೇಕು ಹಾಗೇನೇ ಮನುಷ್ಯ ದೇವರ ಮೇಲೆಯೂ ನಂಬಿಕೆ ಇಡಬೇಕು ಈ ನಂಬಿಕೆಯೇ ಮುಂದೊಂದು ದಿನ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯುತ್ತದೆ ಹಾಗೇನೇ ಶನಿದೇವ ಮತ್ತು ಆಂಜನೇಯ ಸ್ವಾಮಿಯ ಮೇಲು ಸಹ ನಂಬಿಕೆ ಇಡೀ ಆಗ ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ ಹಾಗೇನೇ ಈ 5 ರಾಶಿಯವರಿಗೆ ಒಳ್ಳೆಯದು ಕೂಡ ಆಗುತ್ತದೆ. ಮುಂದಿನ ಶನಿವಾರದಿಂದ ಮುಂದಿನ 44 ವರ್ಷದ ವರೆಗೂ ಶನಿದೇವ ಮತ್ತು ಆಂಜನೇಯನ ದಿವ್ಯದೃಷ್ಟಿ ಈ 5 ರಾಶಿಗಳ ಮೇಲೆ ಬಿಳುವುದರಿಂದ ಅದೃಷ್ಟ ಎನ್ನುವುದು ಇನ್ನು ಮುಂದೆ ಈ ರಾಶಿಗಳಲ್ಲೆ ಇರಲಿದೆ ಹಾಗಾದರೆ ಆ 5 ರಾಶಿಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಮೇಷರಾಶಿ ಈ ರಾಶಿಯವರಿಗೆ ಶನಿ ಮತ್ತು ಆಂಜನೇಯನ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದ್ದು ಆದಷ್ಟು ಬೇಗ ಶ್ರೀಮಂತರಾಗುವ ಸಾಧ್ಯತೆ ಇದೆ ಇನ್ನು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಲಿದ್ದು ನಿಮಗೆ ಒಳ್ಳೆಯ ಲಾಭ ಬರಲಿದೆ ಇನ್ನು 44 ವರ್ಷಗಳ ತನಕ ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಮಕರ ರಾಶಿ ಈ ರಾಶಿಯವರು ಶನಿ ಕಾಟದಿಂದ ಮುಕ್ತಿಯನ್ನು ಹೊಂದಿದ್ದು ಪ್ರತಿ ಶನಿವಾರ ದೇವರಿಗೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ ಶನಿದೇವರಿಗೆ ಪೂಜೆ ಮಾಡಿ ಇನ್ನು ಮುಂದಿನ 44 ವರ್ಷಗಳ ತನಕ ನಿಮ್ಮ ಕೈಯಲ್ಲಿ ಹಣ ಓಡಾಡಲಿದ್ದು ಅದನ್ನು ಅಪವ್ಯಯ ಮಾಡಬೇಡಿ ಮತ್ತು ಹೂಡಿಕೆ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ. ಇನ್ನು ನೀವು ಮಾಡುವ ಧಾನ ಧರ್ಮಗಳಿಂದ ನಿಮಗೆ ಪುಣ್ಯ ಸಿಗಲಿದೆ ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯನ್ನು ವಹಿಸುವುದು ತುಂಬಾ ಉತ್ತಮ.

ಇನ್ನು ಮೂರನೆಯ ರಾಶಿ ವೃಷಭರಾಶಿ ಈ ರಾಶಿಯವರ ಜಾತಕದಲ್ಲಿ ಇದ್ದ ದೋಷಗಳು ನಿವಾರಣೆಯಾಗಿ ಮುಂದಿನ ದಿನಗಳು ಸಂತೋಷವಾಗಿ ಸಾಗಲಿದೆ ನಿಮ್ಮ ವೈರಿಗಳು ನಿಮ್ಮ ಏಳಿಗೆಯನ್ನು ನೋಡಿ ಸಹಿಸಿಕೊಳ್ಳುವುದಿಲ್ಲ ಸ್ವಲ್ಪ ಜಾಗರುಕಾರಗಿರುವುದು ತುಂಬಾ ಒಳ್ಳೆಯದು ಇನ್ನು ದೂರದ ಪ್ರಯಾಣದಿಂದ ನಿಮಗೆ ಹೊಸ ಜನರ ಪರಿಚಯವಾಗಲಿದ್ದು ಅವರಿಂದ ಮುಂದೆ ಒಳ್ಳೆಯ ಲಾಭ ನೀವು ಪಡೆಯುತ್ತೀರಿ. ಕೊನೆಯದಾಗಿ ಮಿನ ಮತ್ತು ಕರ್ಕಾಟಕ ರಾಶಿ ಈ ಎರಡು ರಾಶಿಯವರಿಗೂ ಕೂಡ ಶನಿ ಮತ್ತು ಆಂಜನೇಯನ ಕೃಪೆ ಸಿಗಲಿದ್ದು ನೀವು ಮಾಡುವ ಎಲ್ಲ ಕೆಲಸದಲ್ಲೂ ಒಳ್ಳೆಯ ಲಾಭ ಸಿಗಲಿದೆ ಮದುವೆಯಾಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಮಕ್ಕಳಾಗದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ದಿನದಲ್ಲಿ ಒಮ್ಮೆ ಶನಿದೇವರಿಗೆ ಪ್ರಾರ್ಥನೆಯನ್ನು ಮಾಡಿ ಮತ್ತು ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ, ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here