ಶನಿ ಯಾವಾಗ ನಿಮಗೆ ಕಷ್ಟ ಕೊಡುತ್ತಾನೆ ಗೊತ್ತಾ?

57

ಶನಿಯ ದೋಷ ಶನಿಯ ಪ್ರಭಾವ ವಕ್ರಿಯ ಶನಿ ಮತ್ತು ನೀಚ ಶನಿಯ ದೃಷ್ಟಿ ಇದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಬಹಳ ಜನರಿಗೆ ಶನಿ ಎಂದರೆ ಭಯ ಆತಂಕ ಇರುತ್ತದೆ ಹೌದು ಪ್ರತಿ ಒಂದು ಜೀವ ರಾಶಿಗೆ ಶನಿ ಪ್ರಭಾವ ಇದ್ದೇ ಇರುತ್ತದೆ ಹಾಗೆಂದು ಧರ್ಮ ಕರ್ಮವನ್ನು ಸರಿಯಾದ ಮಾರ್ಗದಲ್ಲಿ ತೂಗುವ ಗ್ರಹ ದೈವ ಎಂದು ಹೇಳಿದರೆ ಶನಿ ದೇವರು ಮಾತ್ರ ಶನಿ ನೀಚ ಆದಾಗ ಪೌರುಷ ಆದಾಗ ಆಗುವ ವ್ಯತ್ಯಾಸ ಏನು ಎಂಬುದರ ಬಗ್ಗೆ ತಿಳಿಯಿರಿ ಶನಿ ಉಚ್ಚ ಆದಾಗ ಲಾಭ ಸ್ಥಾನದಲ್ಲಿ ಲಾಭದಾಯಕ ಆದಾಗ ಒಂದು ಭಿಕ್ಷುಕ ಕೂಡ ಕುಬೇರ ಆಗುತ್ತಾನೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಕನಕ ಮತ್ತು ಲಕ್ಷ್ಮಿ ಸಮೃದ್ಧಿ ಆಗುತ್ತದೆ ಎಲ್ಲದವು ಕೂಡ ಪಡೆಯುತ್ತಾನೆ. ಆದರೆ ಅದೇ ಶನಿ

ನೀಚ ಆಗಿ ಕೆಟ್ಟ ದೃಷ್ಟಿ ಯಿಂದ ನೋಡಿದರೆ ಕುಬೇರ ಸಹ ಭಿಕ್ಷುಕ ಆಗುತ್ತಾನೆ ಬಹಳಷ್ಟು ಜನ ನೀವು ನೋಡುವಿರಿ ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು ಉತ್ತಮವಾಗಿ ಇರುವ ವಯಸ್ಸಿನವರು ನೀಚ ಸ್ಥಾನಕ್ಕೆ ಬಂದು ಜೈಲು ಪಾಲಾಗಿ ಇರುವುದು ಕರ್ಮಗಳನ್ನು ಅನುಭವಿಸುವುದು ನಷ್ಟ ಪ್ರಾಪ್ತಿ ಆಗುವುದು ಕೆಟ್ಟ ಹೆಸರು ಬರುವುದು ಇವೆಲ್ಲ ಮಾನ ದುಮ್ಮಾನ ಆಗುವುದು ಎಲ್ಲವೂ ಶನಿ ತತ್ವ ದಿಂದ ಆಗುವುದು ಕೊಡುವುದು ಶನಿ ಕಿತ್ತು ನೋಡುವುದು ಕೂಡ ಶನಿ. ಶನಿ ನೀಚ ಆದಾಗ ಎಲ್ಲವೂ ಕೊಡುತ್ತಾನೆ ಅದೇ ಶನಿ ನೀಚ ಆದಾಗ ಎಲ್ಲವನ್ನೂ ಕೂಡ ಕಿತ್ತು ಕೊಳ್ಳುವನು. ಶನಿ ದೋಷ ಅಥವಾ ವಕ್ರೀಯ ಶನಿ ಆದಾಗ ಏನು ಆಗುತ್ತಾನೆ ಎಂದರೆ ಸ್ನೇಹಿತರೆ ವಕ್ರೀಯ ಶನಿ ಇದ್ದರೆ ಆತನು ಜೀವನದಲ್ಲಿ ದುರ್ಗುಣ ದುರಭ್ಯಾಸ ದುಷ್ಟ ಕುಲ ಬ್ರಷ್ಟ

ಆಗುತ್ತಾನೆ ನೀಚ ವ್ಯಕ್ತಿತ್ವ ಉಳ್ಳವ ಆಗುತ್ತಾನೆ ಮಹಾ ಪಾಪಿ ಕೂಡ ಆಗುತ್ತಾನೆ ಶನಿ ವಕ್ರಿಯ ಆದರೆ ಅಂಗ ವೈಫಲ್ಯ ಆಗುತ್ತದೆ ಅಪಘಾತ ಆಗುವುದು ದುರ್ಮರಣ ಆಗುವುದು ಎಲ್ಲಿ ಈ ಶನಿ ವಕ್ರಿಯ ಇದ್ದಾಗ ಕೆಲವು ಜನ ನೀವು ಸಾಮಾನ್ಯವಾಗಿ ನೋಡುವಿರಿ ಕೆಲವರು ಧನ ವ್ಯಮೋಹಿ ಆಗಿರುತ್ತಾರೆ ಇದರಿಂದ ಮಾನಸಿಕವಾಗಿ ನೊಂದು ಕಡೆ ಗೆ ಒಂದು ದಿನ ಅವರು ಬೇಜಾರ್ ಆಗಿ ರಸ್ತೆಯಲ್ಲಿ ಓಡಾಡುತ್ತಾರೆ. ಧನ ವ್ಯಾಮೋಹ ಅಂದರೆ ಹಣದ ಹುಚ್ಚು ಆಸ್ತಿ ಹುಚ್ಚು ಅತಿ ಹೆಚ್ಚು ಆದಾಗ ಅದು ಶನಿ ಪ್ರಭಾವ ಆಕ್ಸಿಡೆಂಟ್ ಆಗುವುದು ಮಾನಸಿಕವಾಗಿ ಅಸ್ಥ ವ್ಯಸ್ತ ಆಗಿ ಮೆಂಟಲ್ ತೊಂದರೆ ಆಗಿ ಆಸ್ಪತ್ರೆ ಸೇರುತ್ತಾರೆ ಇಂತಹ ಹುಚ್ಚು ಆಗುತ್ತಾರೆ. ಅಲ್ಲದೆ ಶನಿ ಕುಷ್ಟ ರೋಗ ಕೊಡುತ್ತಾರೆ ಹೌದು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಶನಿ ಇಂದ ಅಂಗ ವೈಫಲ್ಯ ಆಗುತ್ತದೆ ಹುಚ್ಚು ಆಗುವಿರಿ ಕುಷ್ಟ ರೋಗಗಳು ಬರುತ್ತವೆ ಸಣ್ಣ ವ್ಯಾದಿಗಳು ಕೊಡುತ್ತಾನೆ ಹಾಗಾಗಿ ಈ ಕರ್ಮ ಭೂಮಿಯಲ್ಲಿ ಕರ್ಮ ಅನುಭವಿಸಲು ಶನಿ ದೋಷ ಇರುವವರು ಕಟ್ಟಿಟ್ಟ ಒಂದು ಅಂಶ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here