ಶನಿ ಯಾವ ಮನೆಯಲ್ಲಿದ್ದರೆ ವ್ಯಕ್ತಿಗೆ ಅನುಕೂಲ, ಅಪ್ಪಿತಪ್ಪಿಯೂ ಶನಿ ಈ ಮನೆಯಲ್ಲಿದ್ದಾಗ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಬೇಡಿ.

58

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಗ್ರಹಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಯಾಕೆಂದರೆ ವ್ಯಕ್ತಿಯ ಜೀವನದಲ್ಲಿ ಶನಿಯಾ ಪಾತ್ರ ಬಹಳ ಮುಖ್ಯವಾಗಿರುತ್ತದೆ, ಶನಿಯು ಕರ್ಮಪಲದಾತ, ಶನಿಯು ಯಾವ ರಾಶಿಯನ್ನು ಯಾವ ಜಾತಕವನ್ನು ಪ್ರವೇಶಿಸುತ್ತಾರೆ ಅವರು ಕರ್ಮಗಳಿಗೆ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ, ಅದೇ ರೀತಿಯಾಗಿ ಶನಿಯ ಪ್ರತಿಯೊಂದು ಚಲನೆಯು ಮತ್ತು ಅವನು ಯಾವ ಸ್ಥಾನದಲ್ಲಿದ್ದಾನೆ ಎನ್ನುವ ಆಧಾರದ ಮೇಲೆ ಅನುಕೂಲತೆ ಮತ್ತು ಅನಾನುಕೂಲತೆಯ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ, ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿರಿ 9611533355 ಹಾಗಾಗಿ ವ್ಯಕ್ತಿಯು ತನ್ನ ಜಾತಕದಲ್ಲಿ ಶನಿಯು ಯಾವ ಮನೆಯಲ್ಲಿ ಇದ್ದಾನೆ ಎಂದು ಮೊದಲು ತಿಳಿದುಕೊಂಡು ನಂತರ ಯಾವ ಒಂದು ಕೆಲಸ ಕಾರ್ಯಗಳಲ್ಲಿ ಮುಂದುವರೆಯಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಶನಿಯು ಜಾತಕದಲ್ಲಿ ಕೆಲವು ಮನೆಯಲ್ಲಿ ಇದ್ದಾಗ ಅನುಕೂಲಕರ ವಾಗಿರುತ್ತದೆ ಮತ್ತು ಇನ್ನು ಕೆಲವು ಮನೆಯಲ್ಲಿದ್ದಾಗ ಅನಾನುಕೂಲಕರವಾಗಿ ಇರುತ್ತದೆ, ಪ್ರತಿಯೊಂದು ಮನೆಯು ಒಂದು ನಿರ್ದಿಷ್ಟವಾದ ಕೆಲಸಕಾರ್ಯಗಳಿಗೆ ಅದೃಷ್ಟವನ್ನು ನೀಡುವಂತಹ ವಿಶೇಷತೆಯನ್ನು ಹೊಂದಿರುವುದರಿಂದ ಯಾವ ಮನೆಯಲ್ಲಿ ಶನಿ ಇದ್ದರೆ ಯಾವ ಕೆಲಸಕಾರ್ಯಗಳಿಗೆ ಸೂಕ್ತ ಎನ್ನುವುದನ್ನು ನಿರ್ಧರಿಸಲಾಗುತ್ತದೆ

ಹಾಗಾದರೆ ಸಾಹಿತ್ಯದಲ್ಲಿ ಶನಿಯು ಯಾವ ಮನೆಯಲ್ಲಿ ಇದ್ದಾಗ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಮನೆಯಲ್ಲಿ ಇದ್ದಾಗ ಯಾವ ಕೆಲಸಗಳನ್ನು ಮಾಡಬಾರದು ಇದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ. ಮೊದಲನೆಯದಾಗಿ ವ್ಯಕ್ತಿಯ ಜಾತಕದಲ್ಲಿ ಶನಿಯು ಒಂದನೆ ಮನೆಯಲ್ಲಿ ಇದ್ದಾಗ ಮತ್ತು ಏಳನೇ ಮನೆ ಮತ್ತು ಹತ್ತನೇ ಮನೆ ಖಾಲಿ ಇದ್ದಾಗ ಅವನು ಇದರಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ, ಅಂತಹ ವ್ಯಕ್ತಿ ಶೀಘ್ರವಾಗಿ ಸಾಲದ ಸಮಸ್ಯೆ ಇಂದ ಹೊರಬರುತ್ತಾನೆ. ಒಂದು ವೇಳೆ ಶನಿ ಎರಡನೇ ಸ್ಥಾನದಲ್ಲಿ ಇದ್ದಾಗ ಅದನ್ನು ಪ್ರಗತಿಯ ಸಂಕೇತ ಎಂದು ಕರೆಯಲಾಗುತ್ತದೆ, ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಉತ್ತಮವಾದ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಲ್ಲಿದ್ದಾರೆ ಹಾಗಾಗಿ ಇಂತಹ ಸಮಯದಲ್ಲಿ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಬಾರದು ಇದು ನಿಮಗೆ ನಷ್ಟವನ್ನು ಉಂಟು ಮಾಡಬಹುದು. ಇನ್ನು ಶನಿ ಮೂರನೇ ಮನೆಯಲ್ಲಿದ್ದಾಗ ಏನಾದರೂ ನೀವು ಮನೆ ನಿರ್ಮಾಣ ಮಾಡಿದರೆ ಮನೆ ನಿರ್ಮಿಸಿದ ನಂತರ ಮನೆಯಲ್ಲಿ ನಾಯಿಗಳನ್ನು ಸಾಕಬೇಕು ಎಂದು ಹೇಳಲಾಗುತ್ತದೆ. ಶನಿ ನಾಲ್ಕನೇ ಮನೆಯಲ್ಲಿ ಇದ್ದಾಗ ಸ್ವಂತ ಮನೆಯಿಂದ ಬಾಡಿಗೆ ಮನೆಯಲ್ಲಿ ವಾಸಿಸುವುದು ಶುಭವನ್ನು ತರುತ್ತದೆ. ಶನಿ ಐದನೇ ಮನೆಯಲ್ಲಿ ಮತ್ತು 6ನೇ ಮನೆಯಲ್ಲಿ ಇದ್ದಾಗ ಏನಾದರೂ ನೀವು ಮನೆಯನ್ನು ನಿರ್ಮಿಸಲು ಮುಂದಾದರೆ ಇದರಿಂದ ಮಕ್ಕಳಿಗೆ ಸಮಸ್ಯೆ ಎದುರಾಗಬಹುದು ಹಾಗಾಗಿ ಎಚ್ಚರಿಕೆ.

ಇನ್ನು ಮನೆಯನ್ನು ನಿರ್ಮಿಸಬೇಕು ಎಂಬ ಯೋಜನೆಯನ್ನು ಹೊಂದಿರುವಂತಹ ವ್ಯಕ್ತಿಗಳು ತಮ್ಮ ಜಾತಕದಲ್ಲಿ ಶನಿ ಏಳನೇ ಮನೆಯಲ್ಲಿದ್ದಾಗ ಮನೆಯನ್ನು ನಿರ್ಮಿಸಿದರೆ ಇದು ಬಹಳ ಉತ್ತಮ ಫಲವನ್ನು ನೀಡುತ್ತದೆ, ಇದು ಎಲ್ಲ ಕ್ಷೇತ್ರದಲ್ಲೂ ಕೂಡ ಯಶಸ್ಸನ್ನು ತಂದುಕೊಡುತ್ತದೆ. 8ನೇ ಮನೆಯಲ್ಲಿದ್ದಾಗ ಮನೆಯನ್ನು ನಿರ್ಮಿಸುವುದು ಅಷ್ಟು ಒಳ್ಳೆಯದಲ್ಲ, ಇದರಿಂದ ಹಣಕಾಸಿನ ಸಮಸ್ಯೆ ಎದುರಾಗಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here