ಶನಿಯು ಈ ವಸ್ತುಗಳಲ್ಲಿ ಪ್ರತಿನಿಧಿಸುತ್ತಾನೆ. ಜನವರಿ 24 ರಂದು ಶುಕ್ರವಾರ ಬೆಳಗ್ಗೆ ಸೌರವ್ಯೂಹದ ಅತ್ಯಂತ ಮಂದ ಗ್ರಹ ಎಂದೇ ಖ್ಯಾತ ಆಗಿರುವ ಶನಿ ಗ್ರಹ ಧನು ರಾಶಿ ತೊರೆದು ಮಕರ ರಾಶಿಗೆ ಪ್ರವೇಶಿಸಲಿದೆ. ಶನಿಯ ಈ ರಾಶಿ ಪಲ್ಲಟವನ್ನು ಶನಿ ಪಲ್ಲಟ ಎಂದು ಕರೆಯಲಾಗುತ್ತದೆ ಅಥವಾ ಗುರುತಿಸಲಾಗುತ್ತದೆ ಈ ಶನಿ ಪಲ್ಲಟವು ವೀಕಾರಿನಾಮ ಸಂವತ್ಸರ ದಂದು ಜರುಗಲಿದೆ. ಬರುವ ಅಮವಾಸ್ಯೆ ಯಲ್ಲಿ ಶನೇಶ್ವರ ನ ರಾಶಿ ಪಲ್ಲಟ ಆಗಲಿದೆ. ಇಲ್ಲಿ ಶನೇಶ್ವರ ಸೂರ್ಯನ ಉತ್ತರಾಷಾಧ ನಕ್ಷತ್ರದ ಮೂಲಕ ಮಕರ ರಾಶಿ ಪ್ರವೇಶಸಲಿದ್ದಾನೆ. ಶನೇಶ್ವರ ಮರಣವನ್ನು ಪ್ರತಿ ನಿಧಿಸುತ್ತಾನೆ ಅವಮಾನ ಪ್ರತಿನಿಧಿಸುತ್ತಾನೆ ಹಲವಾರು ರೀತಿಯ ವಿಶೇಷತೆಯನ್ನು ಶನೇಶ್ವರ ಧ್ಯುತ ವಿದ್ಯೆ ಪ್ರತಿನಿಧಿಸುತ್ತಾನೆ ಕಪ್ಪು ಶಕ್ತಿಯನ್ನು ಶನಿ ಪ್ರತಿನಿಧಿಸುತ್ತಾನೆ ಕತ್ತಲೆ ಗೆ ಶನಿ ಕಾರಕತ್ವ ಆಗಿದ್ದಾನೆ
ಎಲ್ಲಿ ಅಪಘಾತ ನಡೆಯುತ್ತದೆಯೋ ಅಲ್ಲಿ ಶನಿಯ ಅಸ್ತಿತ್ವ ಇರುತ್ತದೆ. ನೀಚ ಸ್ತ್ರೀಯರು ದಿಗಂಬರ ಅವರನ್ನು ಶನಿ ಪ್ರತಿನಿಧಿಸುತ್ತಾನೆ ಅಂತವರ ಮೇಲೂ ಶನಿಯ ಅಸ್ತಿತ್ವ ಇರುತ್ತದೆ. ಭೂತ ಪ್ರೇತಗಳನ್ನ ಶನಿ ಪ್ರತಿನಿಧಿಸುತ್ತಾನೆ ಇದರೊಡನೆ ಇನ್ನೂ ಹಲವಾರು ರೀತಿಯ ಅಪಘಾತಕ್ಕೆ ಶನಿ ಪ್ರತಿನಿಧಿ ಆಗಿದ್ದಾನೆ ಎಲ್ಲಿ ಅಪಘಾತ ನಡೆಯುತ್ತದೆ ಅಲ್ಲಿ ಶನಿಯ ಅಸ್ತಿತ್ವ ಇರುತ್ತದೆ ಹಾಗೂ ಸನ್ಯಾಸಿಗಳನ್ನು ಶನಿ ಪ್ರತಿನಿಧಿಸುತ್ತಾನೆ ಶತ್ರುಗಳನ್ನು ಕೂಡ ಶನಿ ಪ್ರತಿನಿಧಿಸುತ್ತಾನೆ ಶನಿಯ ಹಲವಾರು ರೀತಿಯಲ್ಲಿ ಪ್ರತಿನಿಧಿಸುತ್ತಾನೆ. ಶನಿ ವೃಕ್ಷ ಬನ್ನಿ ವೃಕ್ಷ ಎಂದು ಕರೆಯುತ್ತೇವೆ ಸುಪಾರಿ ಹಂತಕರು ಎಂದು ಇರುತ್ತಾರೆ ಅವರು ಕೂಡ ಶನಿಯನ್ನು ಪ್ರತಿನಿಧಿಸುತ್ತಾರೆ ಶ್ರಮ ಜೀವಿಗಳು ಕೂಡ ಶನಿಯ ಅಸ್ತಿತ್ವದಲ್ಲಿ ಬರುತ್ತಾರೆ ಶನಿ ದೋಷಕ್ಕೆ ಪ್ರಾಯಶ್ಚಿತ ಅಂದರೆ ಇಲ್ಲಿ ಪರಿಹಾರವಾಗಿ ಶನಿ ಅಶ್ವತ್ಥ್ ವೃಕ್ಷವನ್ನು ಪ್ರದಕ್ಷಿಣೆ ಮಾಡಿದರೆ ಶನಿವಾರದ ದಿನ ವ್ರತವನ್ನು ಮಾಡಿದರೆ ಶನಿ ದೋಷ ನಿವಾರಣೆ ಆಗುತ್ತದೆ. ಎಳ್ಳು ಇದರಿಂದ ಅಶ್ವತ್ ನಾರಾಯಣನಿಗೆ ಶನಿಯ ಅರ್ಪಣೆ ಮಾಡಬೇಕು
ಇದರಿಂದ ಶನಿಯ 23 ಸಾವಿರ ಜಪವನ್ನು ಕೂಡ ಮಾಡಬಹುದು ಇದರೊಡನೆ ಮಹಾ ಮೃತ್ಯುಂಜಯ ಜಪ ಮಾಡುತ್ತಾ ಇರಬೇಕು ಗೋವು ಪೂಜೆ ಗೋವು ಸೇವೆ ಮಾಡಿರಿ. ಶನಿ ಸ್ತೋತ್ರ ಪಠಣ ದಶರಥನ ಶನಿಯ ಪಠಣ ಈ ರೀತಿಯಾಗಿ ಶನಿಯ ಉದ್ದಿನ ದಾನ ಮಾಡಬೇಕು ಈ ರೀತಿಯಾಗಿ ಪರಿಹಾರ ಇರುತ್ತದೆ ಶನಿಯ ಕಾರಕಾತ್ವ ಹಾಗೂ ಪ್ರಯಶ್ಚಿಯಗಳನ್ನು ಅಥವಾ ಪರಿಹಾರಗಳನ್ನು ಮಾಡಿ ನೆಮ್ಮದಿ ಜೀವನ ಸಾಗಿಸಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ