ಶನಿ ಸಾಡೇಸಾತಿ ಆರ್ಥಿಕ ಸಂಕಷ್ಟವನ್ನು ದೂರ ಮಾಡಲು ಕೊಳ್ಳಲು ಗೋಮಾತೆಯನ್ನು ಹೀಗೆ ಪೂಜಿಸಬೇಕು

45

ಸ್ನೇಹಿತರೆ ಸನಾತನ ಪರಂಪರೆಯ ಅನುಸಾರ ಗೋಮಾತೆಯ ಪೂಜೆಯನ್ನ ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗೋಮಾತೆಯನ್ನು ಬೋಧನವೆಂದು ನಂಬಲಾಗಿದೆ ಇಂದು ಧರ್ಮದ ಶಾಸ್ತ್ರ ಮತ್ತು ಪುರಾಣದಲ್ಲಿಯೂ ಗೋಮಾತೆಯನ್ನು ಮಹಿಮೆಯನ್ನು ತಿಳಿಸಿಕೊಡಲಾಗಿದೆ ದೇವತೆಗಳಲ್ಲಿ ಶ್ರೀ ಕೃಷ್ಣ ಭಗವಾನ್ನಿಗೂ ಗೋವುಗಳೆಂದರೆ ಎಲ್ಲಿಲ್ಲದ ಪ್ರೀತಿ ಶ್ರೀ ಕೃಷ್ಣ ಪರಮಾತ್ಮನಿಗೆ ಗೋಪಾಲಕ ಎಂದು ಕರೆಯಲಾಗುತ್ತದೆ ಮಾನ್ಯತೆಯ ಪ್ರಕಾರ ಗೋವಿನಲ್ಲಿ ಎಲ್ಲಾ ದೇವತೆಗಳು ವಾಸವಾಗಿರುತ್ತಾರೆ ಎನ್ನಲಾಗಿದೆ ಹೀಗಾಗಿ ಬಹುತೇಕ ಆಸ್ತಿಕರು ಪ್ರತಿದಿನ ಮನೆಯಲ್ಲಿ ತಯಾರಿಸುವ ಮೊದಲ ರೊಟ್ಟಿಯನ್ನು ಗೋಮಾತೆಗೆ ಮೀಸಲಿಡುತ್ತಾರೆ ಜೊತೆಗೆ ಗೋಮಾತೆಯಲ್ಲಿರುವ ದೇವತೆಗಳನ್ನ ಪೂಜಿಸುವವರಿಗೆ ಸುಖ ಸಮೃದ್ಧಿ ಆರೋಗ್ಯದ ವರದಾನ ಲಭಿಸುತ್ತದೆ ಹಿಂದೂ ಧರ್ಮದಲ್ಲದೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಗೋಮಾತೆಗೆ ಹುಚ್ಚ ಸ್ಥಾನವನ್ನು ನೀಡಲಾಗಿದೆ ಹಾಗಾದರೆ ಗೋಮಾತೆಗೆ ಸಂಬಂಧಿಸಿದ ಧಾರ್ಮಿಕ ಮತ್ತು ಜ್ಯೋತಿಷ್ಯ ಮಾನ್ಯತೆ ಏನು ಜೊತೆಗೆ ಗೋಮಾತೆಗೆ ಸಂಬಂಧಿಸಿದ ಯಾವ ಉಪಾಯ ಕೈಗೊಳ್ಳುವುದರಿಂದಾಗಿ ಗೃಹಗಳಿಗೆ ಸಂಬಂಧಿಸಿದ ಅಶುಭ ಫಲಗಳನ್ನು ವಿಸ್ತಾರ ಪೂರ್ವಕವಾಗಿ ತಿಳಿದುಕೊಳ್ಳೋಣ ವಿಪರೀತ ಸಮಸ್ಯೆಗಳು ಭಾವಿಸುತ್ತಲಿದ್ದು ಅದಕ್ಕೆ ಯಾವುದೇ ಪರಿಹಾರ ಕಾಣಿಸದೆ ಇದ್ದಾಗ ಗೋಮಾತೆಯ ಸೇವೆ ಮಾಡುವಂತೆ ಸಲಹೆ ನೀಡಲಾಗುತ್ತದೆ

ಅದರಲ್ಲೂ ಮನೆಯಲ್ಲಿ ಭೋಜನ ಸಿದ್ಧಪಡಿಸುವಾಗ ಮೊಟ್ಟ ಮೊದಲ ರೊಟ್ಟಿಯನ್ನ ಗೋಮಾತೆಗೆ ಮೀಸಲಿಡಬೇಕು ಸ್ವಯಂ ಭೋಜನ ಮಾಡುವುದಕ್ಕೂ ಮುನ್ನವೇ ಗೋಮಾತೆಗೆ ರೊಟ್ಟಿ ಎನ್ನ ತಿನ್ನಿಸಬೇಕು ವ್ಯಕ್ತಿಯ ಬಹುತೇಕ ಸಂಕಷ್ಟಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಇನ್ನು ನವಗ್ರಹಗಳ ಶಾಂತಿಗಾಗಿಯೂ ಗೋಮಾತೆಯನ್ನು ಪೂಜಿಸುವುದು ಉತ್ತಮ ಪರಿಹಾರವಾಗಿದೆ ಜ್ಯೋತಿಷ್ಯ ಶಾಸ್ತ್ರದ ಅನುಸಾರ ನವಗ್ರಹದ ಶಾಂತಿಗಾಗಿ ಗೋಮಾತೆಯ ಪೂಜೆ ಲಾಭದಾಯಿಯಾಗಿದ್ದು ಅದರಲ್ಲೂ ವ್ಯಕ್ತಿಯ ಕುಂಡಲಿಯಲ್ಲಿ ಮಂಗಳಗ್ರಹದ ಶುಭ ಫಲಗಳು ಕಾಣಿಸಿಕೊಳ್ಳುತ್ತಿದ್ದಾರೆ ಅಂತಹ ವ್ಯಕ್ತಿಯು ಕೆಂಪು ವರ್ಣದ ಗೋಮಾತೆಯ ಸೇವೆ ಮಾಡಬೇಕು ಒನ್ನೊಮ್ಮೆ ಸಾಧ್ಯವಾಗುವುದಾದರೆ ಬ್ರಾಹ್ಮಣರಿಗೆ ಕೆಂಪುವರ್ಣದ ಗೋವು ದಾನವಾಗಿ ನೀಡಬೇಕು ಇದರಿಂದಾಗಿ ಮಂಗಳ ಗ್ರಹವೂ ಸೇರಿದಂತೆ ನವಗ್ರಹಗಳ ಕೋಪ ಶಾಂತಗೊಳ್ಳುತ್ತದೆ ಇನ್ನು ವ್ಯಕ್ತಿಯ ಕುಂಡಲಿಯಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ಅಂದರೆ ಬುಧ ಗ್ರಹದ ಅಶುಭ ಫಲಗಳು ಲಭಿಸುತ್ತದೆ ಅಂತಹ ವ್ಯಕ್ತಿಯೂ ಕೂಡ ಪ್ರತಿದಿನ ಗೋಮಾತೆಗೆ ಹಸಿ ಹುಲ್ಲನ್ನು ತಿನ್ನಿಸಬೇಕು ಒಂದು ವೇಳೆ ಸಾಧ್ಯವಾಗದೆ ಹೋದರೆ ಪ್ರತಿ ಬುಧವಾರ ದಿನದಂದು ಕಾರ್ಯವನ್ನು ಮಾಡಲೇಬೇಕು ಇನ್ನು ವ್ಯಕ್ತಿಯ ಶನಿ ಮಹಾದೆಶೆ ಅಥವಾ ಶನಿಸಾಡೇ ಸಾತಿ ತೀವ್ರವಾಗಿ ಬಾಧಿಸುತಲಿದ್ದರೆ

ವ್ಯಕ್ತಿಯು ಸನಿಯ ಪ್ರಕೋಪದಿಂದ ಪಾರಾಗಲು ಕಪ್ಪುವರ್ಣದ ಗೋಮಾತೆಯ ಸೇವೆ ಮಾಡಬೇಕು ಇಲ್ಲಿಯೂ ಸಾಧ್ಯವಾದರೆ ಕಪ್ಪುವರ್ಣದ ಗೋಮಾತೆಯನ್ನ ಬ್ರಾಹ್ಮಣರಿಗೆ ದಾನವಾಗಿ ಕೊಡಬೇಕು ಇದರಿಂದಾಗಿ ಖಂಡಿತ ಶನಿ ಗ್ರಹ ಶಾಂತ ಗೊಳ್ಳುತ್ತದೆ ಅಲ್ಲದೇ ಶನಿಯ ಸಾಡೇ ಸಾತಿಯಿಂದಾಗಿ ಎಷ್ಟೇ ಕಷ್ಟಗಳು ನಿಮ್ಮನ್ನು ಬಾಧಿಸುತ್ತಲಿದ್ದರೂ ಅವುಗಳೆಲ್ಲವೂ ದೂರಗೊಳ್ಳುತ್ತದೆ ಇನ್ನು ಯಾರ ಕುಂಡಲಿಯಲ್ಲಿ ಪಿತೃ ದೋಷ ಉಂಟಾಗುತ್ತದೆ ಅಂತಹ ಜಾತಕದವರು ಕೂಡ ಪ್ರತಿದಿನ ಅಮಾವಾಸ್ಯೆಯ ದಿನದಂದು ರೊಟ್ಟಿ ಬೆಲ್ಲ ಹಸಿರು ಹುಲ್ಲನ್ನು ತಿನ್ನಿಸುತ್ತಾ ಬರಬೇಕು ಖಂಡಿತ ಕುಂಡಲಿಯಲ್ಲಿ ಉಂಟಾಗಿರುವ ಪಿತೃ ದೋಸ ನಿವಾರಣೆಗೊಳ್ಳುತ್ತದೆ ಇದರೊಂದಿಗೆ ಯಾರ ಆರ್ಥಿಕ ಸ್ಥಿತಿಯು ಅದಗೆಟ್ಟಿರುವುದು ಅಥವಾ ಯಾರಿಗೆ ಹಣಕಾಸಿನ ಸಮಸ್ಯೆ ಬಾದೆ ಸುತ್ತಲಿದೆಯೋ ಅಂತಹ ಜಾತಕದವರು ಪ್ರತಿದಿನ ಗೋಮಾತೆ ಸೇವೆ ಮಾಡುವುದರ ಜೊತೆಗೆ ನೆನೆಸಿರುವ ಕಡಲೆ ಕಾಳುಗಳನ್ನು ತಮ್ಮ ಎರಡು ಕೈಗಳಿಂದ ತಿನ್ನಿಸಬೇಕು ಇದರಿಂದಾಗಿ ವ್ಯಕ್ತಿಯ ಜೀವನದಲ್ಲಿ ಉಂಟಾಗಿರುವ ದಾರಿದ್ರ ದೂರವಾಗುವುದರ ಮೂಲಕ ಮಹಾಲಕ್ಷ್ಮಿಯ ಅಪಾರಕೃಪೆ ಉಂಟಾಗುತ್ತದೆ ವ್ಯಕ್ತಿಯ ಜೀವನದಲ್ಲಿ ಎಂದಿಗೂ ಆರ್ಥಿಕ ಸಂಕಷ್ಟ ಉಂಟಾಗುವುದಿಲ್ಲ ಗೋಮಾತೆಗೆ ಸಂಬಂಧಿಸಿದ ಈ ಎಲ್ಲಾ ಕಾರ್ಯಗಳು ಖಂಡಿತ ಸಾಕಷ್ಟು ಪರಿಣಾಮಗಳ ಪ್ರಭಾವಗಳಾಗಿದ್ದು ಬಹುತೇಕ ಸಮಸ್ಯೆಗಳ ಇಂದ ಹೊರ ಬರಬಹುದಾಗಿದೆ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here