ಶನೇಶ್ವರ ಕೃಪೆಯಿಂದ ಈ ರಾಶಿಯವರು ಮುಟ್ಟಿದೆಲ್ಲ ಚಿನ್ನ ಆಗುತ್ತೆ

56

51 ವರ್ಷಗಳ ಬಳಿಕ ಈಗ ಶನೇಶ್ವರ ನಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟವೋ ಅದೃಷ್ಟ ಅವು ಯಾವುವು ಎಂದು ತಿಳಿಯೋಣ ಬನ್ನಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳ ಪೈಕಿ ಶನಿಯು ಒಬ್ಬನೂ ಶನಿಯು ಶನಿ ವಾರದ ದೇವರು ಭಾರತೀಯ ಪರಂಪರೆಯಲ್ಲಿ ಶನಿಯು ವಾರದ ಏಳನೆಯ ದಿನದ ದೇವರು ಆಗಿದ್ದಾನೆ ಶನಿ ದೇವರು ಎಂದರೆ ಭಾರತೀಯರಿಗೆ ವಿಶೇಷವಾದ ಭಕ್ತಿ ಜೊತೆಗೆ ಭಯವೂ ಕೂಡ ಇರುತ್ತದೆ ಶನಿಯು ಎಲ್ಲರಿಗೂ ತೊಂದರೆ ಮಾಡುವ ದೇವರಲ್ಲ. ಎಷ್ಟೋ ಜನಕ್ಕೆ ಅಷ್ಟಮ ಶನಿ ಕಾಟ ಇದ್ದರೂ ಅವರು ಮಾಮೂಲು ಆಗಿ ಬದುಕುತ್ತಾ ಇರುತ್ತಾರೆ ಇದಕ್ಕೆ ಅವರು ಮಾಡುವ ಪಾಪ ಪುಣ್ಯ ಕರ್ಮದ ಆಧಾರದ ಮೇಲೆ ಶನಿ ದೇವರು ಶಿಕ್ಷೆ ವಿಧಿಸುತ್ತಾರೆ ಹೀಗೆ 51 ವರ್ಷಗಳ ಬಳಿಕ ಮತ್ತೆ ಶನೀಶ್ವರ ನಿಂದಾ ಈ ನಾಲ್ಕು ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ ಎಂದು ರಾಶಿ ಶಾಸ್ತ್ರ ಹೇಳುತ್ತಿದೆ. ಈ ನಾಲ್ಕು ರಾಶಿಯವರಿಗೆ ಶನಿಯ ಶುಭ ಕಾರಕಗಳು ಒದಗಲಿವೆ ಕುಂಭ ರಾಶಿ ಮತ್ತು ಮಿಥುನ ರಾಶಿ.

ಈ ರಾಶಿಯವರಿಗೆ ಮುಂಬರುವ ದಿನಗಳು ಸುಖಕರ ಆಗಲಿದೆ ಸ್ವಂತ ಉದ್ಯೋಗ ಮತ್ತು ವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳಿಗೆ ಎಲ್ಲಿಲ್ಲದ ಹಣ ಸಂಚಾರ ಆಗಲಿದೆ ನೀವು ಧನಾತ್ಮಕವಾಗಿ ಇರಿ ಮತ್ತು ವ್ಯಾಪಾರದಲ್ಲಿ ಹೊಸ ಪ್ರಯತ್ನ ಮಾಡಿ ಯಾರಾದರೂ ಇಷ್ಟ ಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ ಮದುವೆ ಆದವರಿಗೆ ಸಂತಾನ ಯೋಗದ ಫಲವಿದೆ. ಜನರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಶನಿವಾರದಂದು ಸಮಯ ಮಾಡಿಕೊಂಡು ಶನೇಶ್ವರ ಮಂದಿರಕ್ಕೆ ಭೇಟಿ ನೀಡಿ ಎಳ್ಳಿನಿಂದ ದೀಪ ಹಚ್ಚುವುದರ ಮೂಲಕ ಶನೇಶ್ವರ ನ ಕೃಪೆಗೆ ಪಾತ್ರರಾಗಿ. ಇನ್ನು ಮೀನ ರಾಶಿ ಮತ್ತು ಮೇಷ ರಾಶಿ. ಈ ರಾಶಿಯವರು ಎಲ್ಲಿಲ್ಲದ ಲಾಭವನ್ನು ಈ ಬಾರಿ ಪಡೆಯಲಿದ್ದಾರೆ ಈ ತಿಂಗಳ ಅಂತ್ಯದಲ್ಲಿ ಈ ರಾಶಿಯವರ ವ್ಯಕ್ತಿಗಳಿಗೆ ಸರ್ಕಾರಿ ಕೆಲಸದ ಯೋಗವಿದೆ ಪ್ರೇಮ ಸಂಬಂಧಗಳು ಗಟ್ಟಿ ಆಗಲಿದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ

ಮತ್ತು ನೀವು ಪಟ್ಟ ಪರಿಶ್ರಮದ ಪರಿಣಾಮವಾಗಿ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗಲಿದೆ. ಹಾಗಾಗಿ ಈ ರಾಶಿಗಳಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಈ ಸಮಯ ಆನಂದಮಯ ಎನ್ನಬಹುದು ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ ಅವರ ಕೋರಿಕೆಗಳು ಎಲ್ಲವೂ ಈಡೇರುವ ಸುಸಮಯ ಆಗಿದೆ. ಮಹಾ ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here