ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವೆಯ ಸಾಲು ಇದ್ದರೆ ಅದರ ಅರ್ಥ ಏನು ಅಂತ ಗೊತ್ತೇ ?

70

ಮನೆಯಲ್ಲಿ ಇರುವೆಗಳ ಸಾಲು ಇದ್ದರೆ ಏನಾಗುತ್ತದೆ ಗೊತ್ತೇ. ಕೆಲವೊಮ್ಮೆ ನೋಡಿರಬಹುದು ಮನೆಯಲ್ಲಿ ಇರುವೆಗಳ ಸಾಲೆ ಹರಿಯುತ್ತಿರುತ್ತದೆ ಕೆಲವೊಮ್ಮೆ ಅಂತೂ ಎಲ್ಲಿ ನೋಡಿದರೂ ಕೂಡ ಬರಿ ಇರುವೆಗಳದ್ದೆ ಕಾರುಬಾರು ಆಗಿರುತ್ತದೆ ಹೀಗೆ ಇರುವೆಗಳು ಇದ್ದಾಗ ನಾವು ಅಂದು ಕೊಳ್ಳುವುದು ಏನೆಂದರೆ ಎಲ್ಲೋ ಏನೋ ಸಿಹಿ ಚೆಲ್ಲಿರಬೇಕು ಅದಕ್ಕೆ ಇರುವೆಗಳು ಇವೆ ಎಂದು ಆದರೆ ಕೇವಲ ಸಿಹಿ ಇದ್ದ ಮಾತ್ರಕ್ಕೆ ಇರುವೆಗಳು ಬರುವುದಿಲ್ಲ ಹಾಗಾದರೆ ಮನೆಯಲ್ಲಿ ಇರುವ ಇರುವೆಗಳ ಸಾಲಿಗೆ ಕಾರಣ ಆದರೂ ಏನು ಎಂಬುದನ್ನು ನೋಡೋಣ ಬನ್ನಿ. ಸಾಮಾನ್ಯವಾಗಿ ಇರುವೆಗಳಲ್ಲಿ ಕೆಂಪು ಹಾಗೂ ಕಪ್ಪು ಬಣ್ಣದ ಇರುವೆಯನ್ನು ನೋಡಿರುತ್ತೇವೆ ಅಲ್ಲವೇ ಅದರಲ್ಲಿ ಮನೆಯಲ್ಲಿ ಕಪ್ಪು ಇರುವೆಗಳ ಸಾಲು ಓಡಾಡಿಕೊಂಡು ಇದ್ದರೆ ಅದು ಶುಭ ಎಂದು ಹೇಳುತ್ತಾರೆ ಕಪ್ಪು ಇರುವೆಗಳ ಗುಂಪು ಇದ್ದರೆ ಆ ಮನೆಯಲ್ಲಿ ವಿಷ್ಣುವಿನ ಕೃಪೆ ಹೆಚ್ಚು ಇದೆ ಎಂದು ಅರ್ಥ ಜೊತೆಗೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಯಾರ ಮನೆಯಲ್ಲಿ ಕಪ್ಪು ಇರುವೆಗಳ ಗುಂಪು ಇರುತ್ತದೋ ಆ ಮನೆಯಲ್ಲಿ ಉದ್ಯೋಗದ ಸಮಸ್ಯೆ. ಆರ್ಥಿಕ ಸಮಸ್ಯೆ. ದೂರ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ. ಹಾಗೆಯೇ ಇರುವೆ ಇದೆ ಎಂದು ಅವುಗಳನ್ನು ಗುಡಿಸುವುದು ಅಥವಾ ಹೊರ ಹಾಕುವುದನ್ನು ಮಾಡಿದರೆ ಅದರಿಂದ ಸಮಸ್ಯೆ ಹೆಚ್ಚುತ್ತದೆ ಹಾಗಾಗಿ ಮನೆಯಲ್ಲಿ ಕಪ್ಪು ಇರುವೆಗಳ ಗುಂಪು ಕಂಡರೆ ಅದಕ್ಕೆ ಸಕ್ಕರೆಯನ್ನು ಹಾಕಿ ಹೀಗೆ ಮಾಡಿದರೆ ಶನಿ ದೋಷ ಇದ್ದರೆ ಪರಿಹಾರ ಆಗುತ್ತದೆ. ಕಪ್ಪು ಇರುವೆ ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ಇದ್ದರೆ ಅತಿ ಶೀಘ್ರದಲ್ಲೇ ಮನೆಯಲ್ಲಿನ ಆರ್ಥಿಕ ಸಮಸ್ಯೆ ದೂರ ಆಗುತ್ತದೆ ಎಂದು ಅರ್ಥ. ಹಾಗೆಯೇ ಮನೆಯಲ್ಲಿರುವ ಅಕ್ಕಿ ಡಬ್ಬಕ್ಕೆ ಏನಾದರೂ ಇರುವೆಗಳು ಮುತ್ತಿಕೊಂಡಿದ್ದಾರೆ ತುಂಬಾ ಬೇಗ ಧನ ವೃದ್ದಿಯಾಗುತ್ತದೆ. ಕಪ್ಪು ಬಣ್ಣದ ಇರುವೆಗಳು ಮನೆಯಲ್ಲಿ ಇಟ್ಟಿರುವ ಆಭರಣಗಳಿಗೆ ಮುತ್ತಿ ಕೊಂಡಿದ್ದಾರೆ ಅದರ ಅರ್ಥ ಸದ್ಯದಲ್ಲೇ ಮನೆಗೆ ಚಿನ್ನ ಬರುತ್ತದೆ ಎಂದು

ಅರ್ಥ. ಹಾಗೆಯೇ ಕಪ್ಪು ಇರುವೆಗಳು ಏನಾದರೂ ಮರದಿಂದ ಹೊರಗಡೆ ಬಂದರೆ ಉತ್ತಮವಾಗಿ ಮಳೆ ಆಗುತ್ತದೆ ಎಂದು ಅರ್ಥ. ಹಾಗೆಯೇ ಮನೆಯಲ್ಲಿ ಕಪ್ಪು ಇರುವೆ ಬದಲು ಕೆಂಪು ಇರುವೆಗಳ ಗುಂಪು ಕಾಣಿಸಿದರೆ ಅದು ಅಶುಭ ಮನೆಯಲ್ಲಿ ಕೆಂಪು ಇರುವೆ ಮೊಟ್ಟೆ ಕಟ್ಟಿಕೊಂಡು ಇದ್ದರೆ ಅದರ ಅರ್ಥ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದೆ ಎಂದು ಅರ್ಥ. ಜೊತೆಗೆ ಮನೆಗೆ ಏನಾದರೂ ಅಶುಭ ಶುದ್ದಿ ಬರುತ್ತದೆ ಇಲ್ಲ ಮನೆಯಲ್ಲಿ ಕಳ್ಳತನ ಆಗುತ್ತದೆ ಎಂದು ಅರ್ಥ. ಮನೆಯಲ್ಲಿ ಪೂರ್ವಕ್ಕೆ ಇರುವೆಗಳು ಕಾಣಿಸಿಕೊಂಡರೆ ಕುಟುಂಬದಲ್ಲಿ ಭಯದ ವಾತಾವರಣ ಇರುತ್ತದೆ. ಹಾಗಾಗಿ ಯಾವಾಗಲೂ ಕೂಡ ಮನೆಗೆ ಕೆಂಪು ಇರುವೆ ಬರದ ಹಾಗೆ ನೋಡಿಕೊಂಡು ಮನೆಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗಾ ಮನೆಯಲ್ಲಿ ಸದಾ ನೆಮ್ಮದಿ ಶಾಂತಿ ಇರುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here