ಶಾಸ್ತ್ರದ ಪ್ರಕಾರ ರಾತ್ರಿ ಸಮಯ ಈ ತಪ್ಪು ಮಾಡಬೇಡಿ

58

ಯಾವದಿನ ಕೂದಲುಗಳನ್ನು ಕತ್ತರಿಸಬಾರದು ಎಂಬ ಬಗ್ಗೆ ತಿಳಿದು ಕೊಳ್ಳೋಣ. ಯಾಕೆಂದರೆ ಕೆಲವೊಂದು ಆಚರಣೆಗಳು ನಮ್ಮ ಒಳ್ಳೆಯದಕ್ಕೆ ಎಂಬುದನ್ನು ಮರೆಯಬಾರದು. ಕೂದಲನ್ನು ಅಶುಭದಿನ, ಅಮವಾಸ್ಯೆ ಹುಣ್ಣುಮೆ ದಿನ ಹಾಗೆಯೇ ಸುಡುಬಿಸಿಲಿನ ಮಧ್ಯಾಹ್ನ ಸಾಯಂಕಾಲ ಮತ್ತು ರಾತ್ರಿಯ ಹೊತ್ತು ಕೂದಲುಗಳನ್ನು ಕತ್ತರಿಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಇಂದಿನ ದಿನಮಾನದಲ್ಲಿ ಅದೆಲ್ಲಾ ಮೂಢನಂಬಿಕೆ ಎಂದು ಅನಿಸಬಹುದು ಆದರೆ ಹಿರಿಯರು ಹೇಳುವ ಮಾತಿನಲ್ಲಿ ಒಂದು ನಿಜ ಇದೆ.ಅದರ ಹಿಂದೆ ತಾರ್ಕಿಕವಾದ ಕಾರಣ ಕೂಡ ಇದೆ. ಅದೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಆದಷ್ಟು ಅಶುಭದಿನಗಳಂದು ಅಂದರೆ ಅಮವಾಸ್ಯೆ ಹಾಗೂ ಹುಣ್ಣುಮೆ ಈ ತಿಥಿಗಳ ದಿನ ಕೂದಲುಗಳನ್ನು ಕತ್ತರಿಸಬಾರದು. ಏಕೆಂದರೆ ಈ ದಿನಗಳಲ್ಲಿ ವಾಯುಮಂಡಲದಲ್ಲಿ ರಜ ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣ ಹೆಚ್ಚಾಗಿರುತ್ತದೆ. ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯ ಲ್ಪಡುವುದರಿಂದ ಆ ಕೇಶನಳಿಕೆಗಳ ಮೂಲಕ ಕೆಟ್ಟ ಶಕ್ತಿಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ.

ಇನ್ನು ಸಾಯಂಕಾಲದ ಸಮಯ ಅಥವಾ ರಾತ್ರಿ ಹಾಗೆಯೇ ಸುಡು ಬಿಸಿಲು ಇರುವ ಮಧ್ಯಾಹ್ನ ಹೊತ್ತಿನಲ್ಲಿ ಕೂಡ ಕೂದಲನ್ನು ಕತ್ತರಿಸುವುದು ಸರಿಯಲ್ಲ ಎಂದು ಹೇಳಲಾಗುತ್ತದೆ. ಇದು ನಿಜ ಕೂಡ. ಇಂದಿನ ಈ ಕಾಲದಲ್ಲಿ ಕೂಡ ರಜಾತಮಾತ್ಮಕ ಲಹರಿಗಳು ಜಾಗೃತಗೊಂಡಿರುತ್ತವೆ.ರಾಮನವಮಿ ಹನುಮಾನ್ ಜಯಂತಿಯಂತಹ ಉತ್ಸವಗಳ ದಿನದಂದೂ ಕೂಡ ಕೂದಲುಗಳನ್ನು ಕತ್ತರಿಸಿಕೊಳ್ಳ ಬಾರದು.ಇಂತಹ ಉತ್ಸವದ ದಿನಗಳಲ್ಲಿ ಕೂದಲನ್ನು ಯಾಕೆ ಕತ್ತರಿಸಬಾರದು ಎಂದರೆ ಇಂತಹ ದಿನ ವಾಯುಮಂಡಲದಲ್ಲಿ ಸಾತ್ವಿಕ ಲಹರಿಗಳ ಪ್ರಮಾಣ ಅಧಿಕೃತವಾಗಿ ಇರುತ್ತದೆ.ಈ ವೇಳೆಯಲ್ಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವುದರಿಂದ ಅಶುಭ ಕೆಲಸ ಮಾಡಿದಂತಾಗುತ್ತದೆ. ಜನ್ಮವಾರ ಮತ್ತು ಜನ್ಮ ತಿಥಿಯಂದು ಕೂಡ ಕೂದಲುಗಳನ್ನು ಕತ್ತರಿಸಬಾರದು. ಜನ್ಮವಾರ ಅಂದರೆ ಒಬ್ಬ ವ್ಯಕ್ತಿ ಸೋಮವಾರ ಹುಟ್ಟಿದರೆ ಆ ದಿನ ಆತ ಕೂದಲನ್ನು ಕತ್ತರಿಸಬಾರದು. ಹಾಗೆಯೇ ಜನ್ಮ ತಿಥಿಯಂದು ಕೂಡಾ ಕೂದಲನ್ನು ಕತ್ತರಿಸುವುದು ಸರಿಯಲ್ಲ. ಇಂತಹ ದಿನ ನಮ್ಮ ಪ್ರಕೃತಿಗೆ ಸಂಬಂಧಿಸಿದಂತೆ ಗ್ರಹ,ನಕ್ಷತ್ರ ಹಾಗೆಯೇ ತಾರಾಮಂಡಲದಲ್ಲಿ ಬಂದಿರುವಂತಹ ಸಾತ್ವಿಕ ಲಹರಿಗಳನ್ನು ಗ್ರಹಿಸುವಂತಹ ಶಕ್ತಿ ನಮಗಿರುತ್ತದೆ ಆ ಶಕ್ತಿ ಕೂದಲನ್ನು ಕತ್ತರಿಸುವುದರಿಂದ ಹಾಳಾಗಿ ಹೋಗುತ್ತದೆ.

ಇನ್ನೂ ರಾತ್ರಿ ಸಮಯದಲ್ಲಿ ಕೂಡ ಕೂದಲನ್ನು ಕತ್ತರಿಸುವುದು ಸರಿಯಲ್ಲ. ರಾತ್ರಿಯ ಸಮಯ ಮಾಂತ್ರಿಕರಿಗೆ ಹೆಚ್ಚು ಫಲದಾಯಕವಾಗಿರುತ್ತದೆ.ಮಾಂತ್ರಿಕರಿಗೆ ಮಾಟ ಮಾಡಲು ಅವಕಾಶ ಸಿಗಬಾರದು ಎಂದು ರಾತ್ರಿಯ ಸಮಯದಲ್ಲಿ ಕೂದಲನ್ನು ಕತ್ತರಿಸ ಬಾರದು.ರಾತ್ರಿಯ ಕಾಲಕ್ಕೆ ತಾಮಸಿಕ ಕಾಲ ಅಥವಾ ಮಹಾ ಕಾಲ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ವಾತಾವರಣದಲ್ಲಿಯ ಕೆಟ್ಟ ಶಕ್ತಿ ಗಳ ಸಂಚಾರ ಹೆಚ್ಚಾಗಿರುತ್ತದೆ. ತಾಮಸಿಕ ಕಾಲದಲ್ಲಿ ಮಾಡಿದಂತಹ ಯಾವುದೇ ಕೃತಿಯಿಂದ ಶುಭ ಮತ್ತು ಚೈತನ್ಯ ಮಯ ಫಲ ಸಿಗುವುದಿಲ್ಲ. ಅಶುಭ ಪರಿಣಾಮಗಳೇ ಆಗುವಂತಹ ಸಾಧ್ಯತೆಗಳು ಹೆಚ್ಚಿರುತ್ತವೆ. ಉಗುರುಗಳು ಮತ್ತು ಕೂದಲೂಗಳು ಆಯಾ ಜೀವದ ಸ್ಥೂಲ ದೇಹದ ತ್ರಿಗುಣಗಳಿಗೆ ಸರ್ವಾಧಿಕ ಸಾಮತೆಯ ದರ್ಶನ ಕೊಡಿಸುತ್ತದೆ.ರಾತ್ರಿಯ ಸಮಯದಲ್ಲಿ ಅಂದರೆ ತಾಮಸಿಕ ಕಾಲದಲ್ಲಿ ಇದರ ಲಾಭವನ್ನು ಪಡೆದುಕೊಳ್ಳುವುದು ಮಾಂತ್ರಿಕ ರಿಗೆ ಹೆಚ್ಚು ಅನುಕೂಲವಾಗುತ್ತದೆ ಮಾಂತ್ರಿಕರು ಈ ಸಮಯವನ್ನು ಉಗುರು ಮತ್ತು ಕೂದಲುಗಳ ಮೇಲೆ ಮಾಟವನ್ನು ಮಾಡಲು ಉಪಯೋಗಿಸುತ್ತಾರೆ.

ನಿಮ್ಮ ಆತ್ಮದ ಮೇಲೆ ಪರಿಣಾಮ ತಪ್ಪಿಸಲು ರಾತ್ರಿಯ ಸಮಯದಲ್ಲಿ ಉಗುರುಗಳನ್ನು ತೆಗೆಯೋದು ಕೂದಲನ್ನು ಕತ್ತರಿಸುವುದನ್ನು ಮಾಡಬಾರದು. ಇದರ ಹಿಂದೆ ಸಾಕಷ್ಟು ಕಾರಣಗಳು ಸಹ ಇದೆ ನಮ್ಮ ಹಿರಿಯರು ಹೇಳುತ್ತಿದ್ದ ಸಂಗ್ತಿ ಹಿಂದೆ ಇಂತಹುದೊಂದು ವೈಜ್ಞಾನಿಕ ಕಾರಣ ಅಡಗಿತ್ತು ಆದ್ದರಿಂದ ಅದನ್ನು ಇಂದೂ ಕೂಡ ಪರಿಪಾಲಿಸಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here