ಶಾಸ್ತ್ರ ಪ್ರಕಾರ ನಡೆದುಕೊಂಡರೆ ಧನ ಪ್ರಾಪ್ತಿ ಆಗುತ್ತದೆ ಹಾಗೂ ಯಶಸ್ಸು ನಮ್ಮದಾಗುತ್ತದೆ

36

ಶಾಸ್ತ್ರ ಪ್ರಕಾರ ನಡೆದುಕೊಂಡರೆ ಧನ ಪ್ರಾಪ್ತಿ ಆಗುತ್ತದೆ ಯಶಸ್ಸು ನಮ್ಮದಾಗುತ್ತದೆ ಎಂದು ಪ್ರತಿಯೊಬ್ಬರೂ ಅವುಗಳನ್ನು ನಾವೆಲ್ಲಾ ತಪ್ಪದೇ ಆಚರಿಸುತ್ತೇವೆ ಹೌದು ಹೀಗಾಗಿ ನಾವು ಎಷ್ಟೋ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆದಾಗುತ್ತೆ ಲಕ್ಷ್ಮಿ ನೆಲಸುತ್ತಾರೆ ಅಂತ ಮನೆಯಲ್ಲಿ ಕೆಲವು ವಸ್ತುಗಳನ್ನು ಆಯಾ ಸ್ಥಳದಲ್ಲಿ ಅವುಗಳನ್ನು ಇಟ್ಟು ಪೂಜಿಸುತ್ತೇವೆ ಪವಿತ್ರವಾಗಿ ಕಾಣುತ್ತೇವೆ ಈಗ ನಾವು ಹೇಳುತ್ತಿರುವ ವಸ್ತುಗಳಲ್ಲಿ ಕೂಡ ಯಾವುದಾದರೂ ಒಂದನ್ನು ನೀವು ನಿಮ್ಮ ಮನೆಯಲ್ಲಿ ತಂದಿಟ್ಟರೆ ನಿಮಗೆ ತಪ್ಪದೇ ಧನ ಪ್ರಾಪ್ತಿ ಆಗುತ್ತದೆ ಯಶಸ್ಸು ಕೂಡ ಸಿಗುತ್ತದೆ. ಇನ್ನು ಈ ವಸ್ತುಗಳನ್ನು ನಾವು ಬರುವ ಹಬ್ಬಗಳಲ್ಲಿ ತಂದು ಕೊಂಡರೆ ಇನ್ನಷ್ಟು ಲಾಭ ಪಡೆದುಕೊಳ್ಳಬಹುದು ಎಂದು ಹೇಳುತ್ತಾರೆ ಪಂಡಿತರು. ಮೊದಲನೆಯದು ಬೆಳ್ಳಿ ಗಣಪತಿ ಅಥವಾ ಬೆಳ್ಳಿಯ ಮಹಾ ಲಕ್ಷ್ಮಿ ಈ ಪ್ರತಿಮೆಯನ್ನು ಯಾವ ದಿನವಾದರೂ ನಾವು ತರಬಹುದು ಆದರೆ ಹಬ್ಬದ ದಿನಗಳಲ್ಲಿ ಮಹಾ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಲಕ್ಷ್ಮಿಯನ್ನು ಗಣಪತಿಯನ್ನು ತಂದು ಮನೆಯಲ್ಲಿ ಇಟ್ಟರೆ ಬಹಳ ಒಳ್ಳೆಯದು ಇವುಗಳನ್ನು ಪೂಜಾ ಮಂದಿರದಲ್ಲಿ ಇಟ್ಟು ದಿನಾಲೂ ಪೂಜೆ ಮಾಡಿರಿ ತಪ್ಪದೇ ನಿಮಗೆ ಧನ ಪ್ರಾಪ್ತಿ ಆಗುತ್ತದೆ. ಎರಡನೆಯದು ಕಮಲದ ಹೂವು ಅಥವಾ ಕಮಲದ ಬೀಜಗಳು ಹೌದು ಕಮಲದ ಹೂವು ಎಂದರೆ ಸಾಕು ಶ್ರೀ ಮಹಾ ಲಕ್ಷ್ಮಿ ಗೆ ಪ್ರೀತಿ ಅವುಗಳನ್ನು ಕಂಡರೆ ಲಕ್ಷ್ಮಿ ಗೆ ಬಹಳ ಸಂತೋಷ ಅದಕ್ಕೆ ಲಕ್ಷ್ಮಿಯನ್ನು ಕಮಲೆ ಎಂದು ಕರೆಯುವುದು ಉಂಟು ಆದ್ದರಿಂದ ಈ ಹೂವನ್ನು ತಂದು ಮನೆಯಲ್ಲಿ ಇಟ್ಟು ಪೂಜಿಸಿದರೆ ಒಳ್ಳೆಯದು ಎನ್ನುತ್ತಾರೆ ಹಿರಿಯರು. ಹೀಗೆ ಈ ಬೀಜಗಳನ್ನು ಪೂಜಿಸುವುದರಿಂದ ಧನ ಕನಕ ಪ್ರಾಪ್ತಿ ಆಗುತ್ತದೆ. ಇವುಗಳನ್ನು ಪೂಜಾ ಮಂದಿರದಲ್ಲಿ ಇಟ್ಟು ತಪ್ಪದೇ ಪೂಜಿಸಬೇಕು. ಹಾಗೆಯೇ ಕುಬೇರನ ಪ್ರತಿಮೆ ಇದು ಎಲ್ಲರಿಗೂ ತಿಳಿದಿರುವ ವಿಷಯ ಕುಬೇರ ಸಂಪತ್ತಿನ ಅಧಿಪತಿ ಕುಬೇರ ನ ಪ್ರತಿಮೆಯನ್ನು ಉತ್ತರ ದಿಕ್ಕಿನಲ್ಲಿ ಇಟ್ಟು ತಪ್ಪದೇ ಈ ಜಾಗವನ್ನು ಶುಭ್ರವಾಗಿ

ಇಟ್ಟುಕೊಂಡು ಅಲ್ಲಿ ಕುಬೇರಾನನ್ನು ಸ್ಥಾಪಿಸಿ ದಿನಾಲೂ ಪೂಜಿಸಬೇಕು. ಹೀಗೆ ಮಾಡುವುದರಿಂದ ಕುಬೇರನು ಮನೆಯಲ್ಲಿ ಧನ ಕನಕವನ್ನು ಉಂಟು ಮಾಡುತ್ತಾನೆ ಎನ್ನುತ್ತಾರೆ ಹಾಗೆ ಹೆಣ್ಣು ಆ ಮಕ್ಕಳು ಮೂರು ನಾಲ್ಕು ದಿನಗಳು ಈ ವಸ್ತುಗಳನ್ನು ಮುಟ್ಟಬಾರದು ಹೌದು ಇನ್ನು ಶ್ರೀ ಚಕ್ರ. ಶ್ರೀ ಚಕ್ರ ಸಹಾ ಮನೆಯಲ್ಲಿ ದೀಪಾವಳಿಯಂದು ತಂದು ಪೂಜಾ ಕೋಣೆಯಲ್ಲಿ ಇಟ್ಟು ಇದನ್ನು ಪ್ರತಿ ನಿತ್ಯವೂ ಪೂಜೆ ಮಾಡುವುದರಿಂದ ದುಃಖ ಸಂತೋಷ ಪ್ರಾಪ್ತಿ ಆಗುವುದಲ್ಲದೆ ಧನದ ಸುರಿಮಳೆ ಆಗಿ ಮಹಾ ಲಕ್ಷ್ಮಿ ಮನೆಯಲ್ಲಿ ನರ್ತಿಸುತ್ತಾ ಇರುತ್ತಾರೆ ಇನ್ನು ಮಹಾ ಲಕ್ಷ್ಮಿಯ ಪಾದುಕೆಗಳು. ಬೆಳ್ಳಿಯ ಮಹಾ ಲಕ್ಷ್ಮಿಯ ಪಾದುಕೆಗಳನ್ನು ತಂದು ನೀವು ಎಲ್ಲಿ ಹಣ ಸಂಗ್ರಹಿಸಿ ಇಡುತ್ತಿರೋ ಅಲ್ಲಿ ಶ್ರೀ ಮಹಾ ಲಕ್ಷ್ಮಿಯ ಪಾದುಕೆಗಳನ್ನು ಇಟ್ಟು ಪೂಜಿಸಿ ಈ ಪಾದುಕೆ ಗಳು ನಿಮ್ಮ ಹಣದ ಕಡೆಗೆ ಹೋಗುತ್ತಿರುವ ಹಾಗೆ ಮುಖ ಮಾಡಿ ಇಡಬೇಕು ಹೀಗೆ ಮಾಡಿದರೆ ಲಕ್ಷ್ಮಿ ದೇವಿಗೆ ಆಕರ್ಷಿತರಾಗಿ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ನಿಮ್ಮ ಮನೆಯಲ್ಲಿ ಸದಾ ನಿಂತಿರುತ್ತಾರೆ. ಈ ದೇವರ ಶಕ್ತಿಶಾಲಿ ಮಹಾ ಮಂತ್ರಗಳು ಪಾರಾಯಣ ಮಾಡಿದ್ರೆ ನಿಮ್ಮ ಜೀವನದಲ್ಲಿ ಕಳೆದು ಹೋದ ನೆಮ್ಮದಿ ಮತ್ತೆ ನಿಮ್ಮನು ಹುಡುಕಿಕೊಂಡು ಬರಲಿದೆ. ಮತ್ತು ನಿಮ್ಮ ಜೀವನದಲ್ಲಿ ಆಗಿರುವ ಎಷ್ಟೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here