ಶಿರಡಿ ಸಾಯಿ ಬಾಬಾ ಅವರನ್ನು ಒಲಿಸಿಕೊಳ್ಳಲು ಪೂಜಾ ವಿದಿ ವಿಧಾನ

62

ಶಿರಡಿ ಸಾಯಿ ಬಾಬಾ ಗೆ ಈ ರೀತಿ ಪೂಜಿಸಿದರೆ ನಿಮ್ಮ ಸಕಲ ಕಷ್ಟಗಳು ನಾಶ ಆಗುತ್ತದೆ. ಸಕಲ ಕಷ್ಟಗಳನ್ನು ನಿವಾರಿಸಿ ಸನ್ಮಾರ್ಗವನ್ನು ತೋರಿಸುವನೇ ಶ್ರೀಮದ್ ಗುರು. ಗುರು ಇಲ್ಲದೆ ಸನ್ಮಾರ್ಗ ಇಲ್ಲ. ಪ್ರತಿಯೊಬ್ಬರೂ ಗುರುವಿನ ಗುಲಾಮ ಆಗಬೇಕು ಹೀಗೆ ಶಿರಡಿ ಸಾಯಿ ಗೆ 5 ಗುರುವಾರಗಳು ಮಾಡಿ ನೋಡಿ ನಿಮಗೆ ಎಂಥ ಕ್ಲಿಷ್ಟ ಸಮಸ್ಯೆಗಳು ಇದ್ದರೂ ಅವು ದೂರವಾಗಿ ಹೋಗುತ್ತದೆ ಶಿರಡಿ ದರ್ಶನ ಸರ್ವ ದುಃಖ ಹರಣ ಎಂದಿದ್ದಾರೆ ಪಂಡಿತೊತ್ತಮರು ಹಾಗೆಯೇ ಭಕ್ತರನ್ನು ಭಕ್ತರ ಕಷ್ಟಗಳನ್ನು ಸಮಾಧಿಯಿಂದಲೇ ನೋಡುತ್ತಾ ಸಮಾಧಾನ ಮಾಡುತ್ತಾ ಅಭಯ ಪ್ರದಾಯಕ ಆಗಿದ್ದಾನೆ ಶಿರಡಿ ಸಾಯಿಬಾಬಾ ಆದರೆ ಶಿರಡಿ ಸಾಯಿನಾಥ ನಿಗೆ ಪ್ರತಿ ನಿತ್ಯ ಪಾರಾಯಣ ಮಾಡಿಕೊಂಡರೆ ಅದರಷ್ಟು ಭಾಗ್ಯ ಮತ್ತೊಂದು ಇಲ್ಲ ಆದ್ದರಿಂದ ಸಕಲ ಗ್ರಹ ದೋಷಗಳು ತೊಳಗುವುದು ಅಲ್ಲದೇ ಕಷ್ಟ ನಷ್ಟಗಳು ದೂರವಾಗಿ ಸಿರಿ ಸಂಪತ್ತು ನಿಮ್ಮದಾಗಿಸಿ ನೆಮ್ಮದಿ ಸುಖ ಜೀವನದಲ್ಲಿ ಹಾಸು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಹೊಕ್ಕಾಗಿ ಹೋಗುತ್ತದೆ. ಇನ್ನೂ ನಿತ್ಯ ಪಾರಾಯಣ ಮಾಡಿಕೊಳ್ಳಬೇಕು ಸಾಯಿ ಚರಿತೆ ಎಂದರೆ ಕೆಲವರಿಗೆ ಸಮಯದ ಅಭಾವ ಅಂತವರು ಏನು ಮಾಡಬೇಕು ಎಂದು ಒಂದು ಪ್ರಶ್ನೆ ಸಮಯದ ಅಭಾವ ಇರುವವರು ಸಾಯಿ ನಕ್ಷತ್ರ ಮಾಲೆಯನ್ನು ಜಪಿಸಿಕೊಂಡರೆ ಸಾಕು ಆದ್ದರಿಂದ ಕಷ್ಟಗಳು ದೂರವಾಗುವುದು ಅಲ್ಲದೇ ಕೈಯಲ್ಲಿ ಕಾಸು ಓಡಾಡುತ್ತದೆ ಮನಃಶಾಂತಿ ಸಹಾ ಸಿಗುತ್ತದೆ. ಹೀಗೆ ಸಂಕಲ್ಪ ಮಾಡಿಕೊಂಡ ಗುರುವಾರದಿಂದ ಹಿಡಿದು ಐದು ಗುರುವಾಗಳು ಶ್ರೀ ಶಿರಡಿ ಸಾಯಿ ನಾಥನ ಸಾಯಿ ನಕ್ಷತ್ರ ಮಾಲೆಯನ್ನು ಜಪಿಸಿಕೊಳ್ಳಬೇಕು ಅದು ಹೇಗೆ ಆರಂಭಿಸಬೇಕು ಎಂದರೆ ಸಂಕಲ್ಪಿಸಿದ ಒಂದು ಗುರುವಾರದಂದು ಶ್ರೀ ಸಾಯಿನಾಥ ನ ಪೂಜೆ ಮಾಡಿಕೊಂಡು ಗಂಧ ಕುಂಕುಮ ಮಂಗಳ ದ್ರವ್ಯಗಳಿಂದ ಪೂಜಿಸಿಕೊಂಡು ಪುಷ್ಪಾರ್ಚನೆ ಮಾಡಿಕೊಂಡು ಸಾಯಿ ನಕ್ಷತ್ರ ಮಾಲೆಯನ್ನು ಐದು ಬಾರಿ ಇಲ್ಲವೇ ಏಳು ಬಾರಿ ಇಲ್ಲವೇ ಒಂಬತ್ತು ಬಾರಿ ಇಲ್ಲ ಕೊನೆಯದಾಗಿ 11 ಬಾರಿ ನಿಮ್ಮ ಯಥಾನ

ಶಕ್ತಿಯಾಗಿ ಅದನ್ನು ಪಠಿಸಿ ಜಪಿಸಿಕೊಳ್ಳಬೇಕು. ಹೀಗೆ ಜಪಿಸಿ ಯಥಾನ ಶಕ್ತಿ ಯಾವುದಾದರೂ ಅದು ಒಂದು ಹಣ್ಣು ಅಥವಾ ಸಿಹಿ ಪದಾರ್ಥ ಈ ಸ್ವಾಮಿಗೆ ನೈವೇದ್ಯ ಸಮರ್ಪಿಸಬೇಕು. ಹೀಗೆ ಸಮರ್ಪಿಸಿ ತಪ್ಪದೇ ಮಂಗಳಾರತಿಯನ್ನು ಮಾಡಿಕೊಂಡು ಪೂಜಿಸಿಕೊಳ್ಳಬೇಕು ಹೀಗೆ ಐದು ವಾರಗಳು ಸತತವಾಗಿ ಮಾಡಿದರೆ ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತೀರಾ ಹಾಗಾದರೆ ಆಲಸ್ಯ ಏಕೆ ಶಿರಡಿ ಸಾಯಿಬಾಬಾ ಮೊರೆ ಹೋಗಿ ನಮ್ಮ ಕಷ್ಟಗಳನ್ನು ನಷ್ಟಗಳನ್ನು ತೀರಿಸಿಕೊಳ್ಳೋಣ ಇಂತ ಒಳ್ಳೆಯ ವಿಷಯವನ್ನು ನಾವಿಬ್ಬರೇ ಆಚರಿಸಬಾರಾದು ಅಲ್ಲವೇ ನಿಮ್ಮ ಸ್ನೇಹಿತರಿಗೂ ತಿಳಿಸಿರಿ ಅವರಿಗೂ ಸಹಾ ಅನುಸರಿಸಲು ಹೇಳಿರಿ. ಒಂದೇ ಒಂದು ಫೋನ್ ಕಾಲ್ ನಲ್ಲಿ ನಿಮ್ಮ ಜೀವನದ ಸಕಲ ದೋಷಗಳು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಮಹಾ ಗುರು ಕೊಲ್ಲೂರು ಮೂಕಂಬಿಕಾ ಆರಾಧಕರು ಆಗಿರೋ ರಾಘವೇಂದ್ರ ಆಚಾರ್ಯ ಅವರ ಸಂಖ್ಯೆಗೆ ಕರೆ ಮಾಡಿರಿ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here