ಶಿರಡಿ ಸಾಯಿ ಬಾಬಾ ಅವರ ಪವಾಡ

39

ಶಿರಡಿ ಸಾಯಿ ಬಾಬಾ ಅವರ ಪವಾಡಗಳು ಮತ್ತು ಅವರನ್ನು ದೇವರು ಎಂದು ಪೂಜಿಸಲು ನಿಜವಾದ ಕಾರಣಗಳನ್ನು ತಿಳಿದುಕೊಳ್ಳೋಣ ಬನ್ನಿ. ಶಿರಡಿ ಸಾಯಿ ಬಾಬಾ ಅವರು ಮುಂಚೆ ಯಿಂದಲೇ ದೇವರು ಆಗಿರಲಿಲ್ಲ ಇವರು ಒಬ್ಬ ಪಕೀರರು ಎಂದೇ ಹೇಳಬಹುದು ಇವರು ಮಾಡುವ ಚಮತ್ಕಾರದಿಂದ ಎಲ್ಲರನ್ನೂ ಕೂಡ ತಮ್ಮ ಅನುಯಾಯಿ ಆಗಿ ಮಾಡಿಕೊಂಡಿದ್ದರು ಸಾಯಿ ಬಾಬಾ ಅವರು ಹಿಂದೂ ಮತ್ತು ಮುಸ್ಲಿಂ ಅವರನ್ನು ಒಂದೇ ದೃಷ್ಟಿಯಿಂದ ಕಾಣುತ್ತ ಇದ್ದರು. ಹಿಂದೂ ಆಗಿರುವ ಇವರು ಮಸೀದಿಯಲ್ಲಿ ವಾಸಿಸುತ್ತಾ ಇದ್ದರು ಸಾಯಿ ಬಾಬಾ ಅವರು ಸೆಪ್ಟೆಂಬರ್ 1838 ರಲ್ಲಿ ಮಹಾರಾಷ್ಟ್ರದ ಪಟಲಿ ಎಂಬ ಗ್ರಾಮದಲ್ಲಿ ಜನಿಸಿದರು ಇವರ ತಂದೆ ತಾಯಿ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲ.

ಇವರು ತಮ್ಮ 17 ನೆಯ ವಯಸ್ಸಿನಲ್ಲಿ ಅಹ್ಮದಾಬಾದ್ ನಗರಕ್ಕೆ ಹೋಗಿ ಅಲ್ಲಿಂದ ಶಿರಡಿಗೆ ಬರುತ್ತಾರೆ ಶಿರಡಿ ಗೆ ಬಂದ ಸಾಯಿಬಾಬಾ ಅವರು ಒಂದು ಬೇವಿನ ಮರದ ಕೆಳಗೆ ತಪ್ಪಸಿಗೆ ಎಂದು ಕುಳಿತು ಕೊಳ್ಳುತ್ತಾರೆ ಆಗ ಸಾಯಿ ಬಾಬಾ ಅವರನ್ನು ನೋಡಿ ಜನರು ಏನೇನು ಮಾತನಾಡಿ ಕೊಳ್ಳುತ್ತಾ ಇದ್ದರೂ ಹೀಗೆ ಸಾಯಿ ಬಾಬಾ ಅವರು ಶಿರಡಿ ಗೆ ಬಂದು ಮೂರು ವರ್ಷಗಳ ಕಾಲ ಅಲ್ಲಿಯೇ ಇರುತ್ತಾರೆ ನಂತರ ಇವರು ಎಲ್ಲಿ ಹೋದರೂ ಎಂದು ತಿಳಿಯುವುದಿಲ್ಲ ಆದರೆ ಸಾಯಿ ಬಾಬಾ ಅವರು ಎಳ್ಳು ಸಿಗುವುದಿಲ್ಲ ಒಂದು ವರ್ಷದ ನಂತರ ಬಾಬಾ ಅವರು ಶಿರಡಿಯಲ್ಲಿ ಮತ್ತೆ ಕಾಣಿಸಿಕೊಳ್ಳುವರು. ಇವರು ಖಂಡೋಬಾ ಎಂಬ ದೇವಸ್ಥಾನದ ಬಳಿ ಕಾಣಿಸಿಕೊಳ್ಳುತ್ತಾರೆ ಇವರನ್ನು ಮೊದಲ ಬಾರಿ ನೋಡಿದ ಜನರು ಇವರನ್ನು ಸಂತ ಅಂದುಕೊಂಡಿದ್ದರು ಸಾಯಿಬಾಬಾ ಅವರು ಬೇವಿನ ಮರದ ಕೆಳಗೆ ತಪಸ್ಸು ಮಾಡುತ್ತಾ ಶಿರಡಿಯಲ್ಲಿ ಇದ್ದಂತಹ ಕಾಡುಗಳನ್ನು ಸುತ್ತುತ್ತಾ ಒಂದು ಮಸೀದಿಯಲ್ಲಿ ತಂಗುತ್ತ ಇದ್ದರು ಮಸೀದಿಯಲ್ಲಿ ತಂಗುತ್ತಾ ಇವರು ಪ್ರತಿ ದಿನ ಒಂದು ದೀಪವನ್ನು ಹಚ್ಚುತ್ತಾ ಇದ್ದರು.

ಇವರು ಪ್ರತಿ ದಿನ ದೀಪ ಹಚ್ಚಲು ಒಂದು ಅಂಗಡಿಯ ವ್ಯಾಪಾರಿ ಎಣ್ಣೆಯನ್ನು ನೀಡುತ್ತಿದ್ದ ಪ್ರತಿ ದಿನ ಎಣ್ಣೆ ಕೊಟ್ಟು ಸಾಕಾದ ಈ ವ್ಯಾಪಾರಿ ಒಂದು ದಿನ ಎಣ್ಣೆ ಕೊಡುವುದನ್ನು ನಿಲ್ಲಿಸಿದ ನಂತರ ಸಾಯಿ ಬಾಬಾ ಹಣತೆ ಗೆ ನೀರನ್ನು ಹಾಕಿ ದೀಪ ಹಚ್ಚಿಸುತ್ತಾರೆ ಈ ಚಮತ್ಕಾರ ಕಂಡ ವ್ಯಾಪಾರಿ ಸಾಯಿ ಬಾಬಾ ಬಳಿ ಕ್ಷಮೆ ಕೇಳುತ್ತಾರೆ ಹೀಗೆ ಬಾಬಾ ಅವರ ಮಹಿಮೆ ಎಲ್ಲಾ ಕಡೆ ತಿಳಿಯುತ್ತಾ ಹೋಗುತ್ತದೆ. 1910 ರಲ್ಲಿ ಬಾಬಾ ಅವರ ಮಹಿಮೆ ಮುಂಬೈ ವರೆಗೂ ತಲುಪುತ್ತದೆ. ಬಾಬಾ ಅವರಿಗೆ ಸಾಕಷ್ಟು ಜನ ಅನುಯಾಯಿಗಳು ಇದ್ದರೂ ಅದೇ ರೀತಿ ಇವರಿಗೆ ಶತ್ರುಗಳು ಕೂಡ ಇದ್ದರು ಆದರೆ ಸಾಯಿ ಬಾಬಾ ಅವರು ತಮ್ಮ ಚಮತ್ಕಾರದಿಂದ ಶತ್ರುಗಳನ್ನು ಕೂಡ ತಮ್ಮ ಅನುಯಾಯಿ ಆಗಿ ಮಾಡಿಕೊಂಡಿದ್ದರು.

ಭಕ್ತರ ಸಮಸ್ತ ಸಂಕಷ್ಟಗಳನ್ನು ಪರಿಹಾರ ಮಾಡುತ್ತಾ ಬಂದಿರೋ ಮಹಾ ಪಂಡಿತ ಶ್ರೀನಿವಾಸ್ ಗುರುಗಳು. ಸಾಮಾನ್ಯವಾಗಿ ಕಾಡುವ ಉದ್ಯೋಗ ಸಮಸ್ಯೆಗಳು ಅರೋಗ್ಯ ಸಮಸ್ಯೆಗಳು ಮನೆಯಲ್ಲಿ ಕಿರಿ ಕಿರಿ ಅಥವ ಆಫೀಸಿನಲ್ಲಿ ನೆಮ್ಮದಿ ಇಲ್ಲದ ವಾತಾವರಣ ಅಥವ ನಿಮ್ಮ ಪ್ರೀತಿ ಪ್ರೇಮದ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳು ಆಗಿದ್ರೆ ಅಥವ ಇನ್ನು ಯಾವುದೇ ರೀತಿಯ ಗೌಪ್ಯ ಸಮಸ್ಯೆಗಳು ಇದ್ದರು ಸಹ ಇವರು ಫೋನ್ ಕಾಲ್ ನಲ್ಲಿ ಮೂರೂ ದಿನದ ಒಳಗೆ ಶಾಶ್ವತ ಪರಿಹಾರ ಮಾಡುತ್ತಾರೆ. ಸಹಸ್ರ ಜನರು ಈಗಾಗಲೇ ನೆಮ್ಮದಿ ಜೀವನ ಕಂಡಿದ್ದಾರೆ. ನಿಮ್ಮ ಜೀವನದಲ್ಲಿ ಸಹ ಚಿಂತೆಗಳು ಸಮಸ್ಯೆಗಳು ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ ಸಾಕು. 100 ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here