ಹಿಂದೂ ಧರ್ಮದ ಪ್ರಕಾರ ಶ್ರೇಷ್ಠ ಪುರಾಣಗಳಲ್ಲಿ ಒಂದಾದ ಧತ್ತೂರ ಅಥವಾ ಉಮ್ಮತ್ತಿ ಹೂವು ಶಿವನಿಗೆ ಅತ್ಯಂತ ಶ್ರೇಷ್ಠವಾದ ಹೂವು ಎಂದು ಪರಿಗಣಿಸಲಾಗಿದೆ ರಾಕ್ಷಸರು ಹಾಗೂ ದೇವತೆಗಳು ಸಮುದ್ರ ಮಂಥನ ನಡೆಸುವಾಗ ಹಾಲಾಹಲ ವಿಷವು ಹೊರ ಹೊಮ್ಮಿತು, ಆಗ ಸೃಷ್ಟಿಯ ರಕ್ಷಣೆಗಾಗಿಅದನ್ನು ಶಿವನೇ ಕುಡಿದನು ಎನ್ನಲಾಗುತ್ತದೆ, ನಂತರ ಆ ವಿಷವು ಶಿವನ ಕಂಠದಲ್ಲಿ ಇರಿಸಿ ಕೊಂಡನು ಶಿವನ ರಕ್ಷಣೆಗಾಗಿ ಧತ್ತೂರ ಹೂವು ಶಿವನ ಹೃದಯದಿಂದ ಹುಟ್ಟಿಕೊಂಡಿತು, ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗಲು ಕರೆ ಮಾಡಿರಿ 9845630778 ಹಾಗಾಗಿಯೇ ಧತ್ತೂರ ಹೂವು ಅತ್ಯಂತ ವಿಷಕಾರಿಯಾದ ಗಿಡವೆಂದು ಪರಿಗಣಿಸಲಾಗುತ್ತದೆ, ಉಜ್ಜಿದಾಗ ಜಜ್ಜಿದಾಗ ಒಂದು ಅಹಿತಕರ ವಾಸನೆಯನ್ನು ಉತ್ಪತ್ತಿ ಮಾಡುತ್ತೆ ಈ ಹೂವಿನ ಗಾತ್ರದ ವ್ಯಾಸದಲ್ಲಿ ದೊಡ್ಡ ಹನ್ನೆರಡು ಸೆಂಟಿಮೀಟರ ಆಗಿದೆ, ಸುವಾಸನೆಯುಳ್ಳ ಸೊಂಪಾದ ವಾಸನೆಯನ್ನು ಅಮಲೇರಿಸುವ ಒಂದು ಕೂಡಿಕೊಂಡ ಬಿಳಿ ದಳಗಳನ್ನು ನಡುವೆ ಕೂಡಿದೆ ಹೂ ಹೂಗಳು ಸಂಜೆ ಅರಳುತ್ತವೆ ಸಸ್ಯತೋಟದಲ್ಲಿ ಹಾಕಿದ ವೇಳೆ, ಧತ್ತೂರ ಒಂದು ಹೂವಿನ ಖಂಡಿತವಾಗಿಯೂ ಅದರ ಸೌಂದರ್ಯ ಮತ್ತು ಬರಿಸುವ ಪರಿಮಳ ಸಹಾನುಭೂತಿ ಗೆಲ್ಲಲು ಹವಣಿಸುತ್ತದೆ, ಹೂವನ್ನು ಭಾರತೀಯರು, ಸುಂದರ, ತನ್ನ ಬಿಳಿ ನೇರಳೆ ಜೋಡಿ ಹೂವುಗಳಾಗಿ ತೋಟದಲ್ಲಿ ಅಲಂಕರಿಸುತ್ತಾರೆ ಈ ಘಟನೆಯ ನಂತರದಿಂದ ಧತ್ತೂರ ಅಥವಾ, ಉಮ್ಮತ್ತಿ ಹೂವು ಶಿವನಿಗೆ ಇಷ್ಟವಾದ ಹೂವಾಯಿತ ಎನ್ನಲಾಗುತ್ತದೆ
ಈ ಹೂವನ್ನು ಅರ್ಪಿಸುವುದರಿಂದ ವ್ಯಕ್ತಿ ತನ್ನಲ್ಲಿದ್ದ ಕೆಟ್ಟ ಗುಣ ಅಹಂ ಹಾಗೂ ಕೆಟ್ಟ ಚಟಗಳಿಂದ ಕೂಡಿದರೆ ಈ ಹೂವನ್ನು ಮನೆಯ ಹೆಣ್ಣುಮಕ್ಕಳು ಶಿವನ ಮುಡಿಗೆ ಇಟ್ಟು ಪ್ರಾರ್ಥನೆ ಮಾಡಿ ತನಗೆ ಬಂದಿರುವ ಕಷ್ಟಗಳನ್ನು ಹೋಗಲಾಡಿಸು ದೇವಾ ಎಂದು ಬೇಡಿಕೊಳ್ಳಿ ಹಾಗೆ ನಾಲ್ಕು ಸೋಮವಾರ ಬೆಳಿಗ್ಗೆ ಸ್ನಾನ ಮಾಡಿ ಶುಚಿ ರ್ಭೂತರಾಗಿ ಈ ಹೂವನ್ನು ದೇವರಿಗೆ ಅರ್ಪಿಸಿ ಒಂದು ವಾರದಲ್ಲಿ ನಿಮಗೆ ಬಂದ ಕಷ್ಟಗಳು ತೊಲಗಿ ಮನಸ್ಸಿಗೆ ನೆಮ್ಮದಿ ಕಾಣುವ ಅನುಭವ ಆಗುತ್ತೆ. ಇದರ ಬೀಜಗಳನ್ನು ಎಲೆ ಅಡಕೆಯೊಂದಿಗೆ ಸೇರಿಸಿಕೊಟ್ಟು ಅರಿವು ತಪ್ಪಿಸಿ ಮೋಸ ಮಾಡುವುದು, ಹಳ್ಳಿಗಳ ಕಡೆ ಈಗಲೂ ಇದೆ. ತಮ್ಮ ಗಂಡಂದಿರ ಕಣ್ಣು ತಪ್ಪಿಸುವುದಕ್ಕಾಗಿ ಧತ್ತೂರ ಬೀಜದ ರಸವನ್ನು ಊಟದಲ್ಲೋ ಪಾನೀಯದಲ್ಲೋ ಕೊಡುತ್ತಿದ್ದರೆಂದು ಹೇಳಲಾಗುತ್ತೆ ಸ್ನೇಹಿತರೇ. ಇದರ ಬೀಜವನ್ನುಮಕ್ಕಳ ಕೈಯಿಗೆಸಿಲುಕದಂತೆ ಎಚ್ಚರ ವಹಿಸಿ ವಿಷಕಾರಿಬೀಜ ಇದನ್ನು ತಿಂದರೆ ಮಕ್ಕಳಿಗೆ ಅಪಾಯ ಉಮ್ಮತ್ತಿ ಗಿಡದ ಮೇಲ್ಪದರದಲ್ಲಿ ಸ್ಕೋಪಲಮೈನ್ ಎಂಬ ರಾಸಾಯನಿಕ ವಸ್ತು ಉತ್ಪತ್ತಿಯಾಗುತ್ತದೆ, ಶಸ್ತ್ರ ಕ್ರಿಯೆಯಲ್ಲಿ ಉಪಯೋಗಿಸುತ್ತಾರೆ, ಬಿಳಿ ಮತ್ತು ಕರಿ ಉಮ್ಮತ್ತಿಯ ಒಣಗಿದ ಎಲೆಗಳಿಂದ ಕೂಡಿದ ಅಸ್ತಮ ಕಾಯಿಲೆ ಯನ್ನು ಗುಣಪಡಿಸಲು, ಚುಟ್ಟಾ ರೂಪದಲ್ಲಿ ಸೇದುವುದುಂಟು,
ಎಲೆಗಳಿಂದ ಎಣ್ಣೆ ತಯಾರಿಸುತ್ತಾರೆ. ನಿಮ್ಮ ಮೇಲೆ ಶಿವನ ಅನುಗ್ರಹ ತುಂಬಾ ಪಡೆಯಲು ಈ ಹೂವು ಬಳಸಿರಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.