ಶಿವನ ಈ ಒಂದು ಪೂಜೆಯಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗಲಿದೆ

83

ಶಿವಲಿಂಗ ಪೂಜೆ ಮಾಡುವುದರಿಂದ ಹಲವು ತೊಂದರೆಗಳಿಂದ ಮುಕ್ತ ಆಗಬಹುದು ಹಾಗಾದರೆ ಯಾವ ರೀತಿಯಾಗಿ ಶಿವ ಲಿಂಗ ಪೂಜೆ ಮಾಡಬೇಕು ಇದರಿಂದ ಯಾವೆಲ್ಲ ಫಲಗಳು ದೊರಕುತ್ತದೆ ಎನ್ನುವುದನ್ನು ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮನುಷ್ಯ ಒಂದು ಲಕ್ಷ ಮಣ್ಣಿನ ಶಿವ ಲಿಂಗ ಪೂಜೆ ಯಿಂದ ಮುಕ್ತಿ ಪಡೆಯುತ್ತಾನೆ. ಬೆಲ್ಲದ ಒಂದು ಲಕ್ಷ ಶಿವಲಿಂಗ ಪೂಜೆಯಿಂದ ರಾಜನಿಗೆ ಸರಿ ಸಮಾನಾದವನು ಆಗುತ್ತಾನೆ ಈ ಬೆಲ್ಲದ ಲಿಂಗವನ್ನು ಪೂಜೆ ಮಾಡಿದ ಸಖಿಯು ತನ್ನ ಪತ್ನಿಯಿಂದ ಅನಂತ ಸುಖಗಳನ್ನು ಪಡೆದು ಪಾರ್ವತಿ ಅನಿಸುತ್ತಾಳೆ. ಅವಿವಾಹಿತ ಸ್ತ್ರೀಯು ಇಚ್ಛಿತ ವರನನ್ನು ಪಡೆಯುತ್ತಾನೆ ಬೆಣ್ಣೆಯ ಶಿವಲಿಂಗ ತಯಾರಿಸಿ ಪೂಜಿಸುವವರು ಯಥೇಚ್ಛ ಫಲಗಳನ್ನು ಕಾಣುತ್ತಾರೆ ಅದೇ ರೀತಿ ಭೂದಿ ಸಗಣಿ ಮತ್ತು ಮುಸುಕಿನ ಲಿಂಗ ಪೂಜೆಯಿಂದ ವಿಶಿಷ್ಟ ಫಲಗಳನ್ನು ಸಂಪಾದಿಸಿ ಕೊಳ್ಳುವರು. ಪ್ರಾತಃ ಸಗಣಿಯ ಲಿಂಗ ತಯಾರಿಸಿ ಬಿಲ್ವ ಪತ್ರೆಯಿಂದ ಪೂಜಿಸಿ ಬೆಲ್ಲದ ನೈವೇದ್ಯ ಮಾಡಿ 3 ತಿಂಗಳ ಕಾಲ ಲಿಂಗ ಪೂಜೆ ಮಾಡಿದರೆ ಇಚ್ಛಿತ ಫಲಗಳು ಖಂಡಿತ ದೊರಕುತ್ತದೆ

ಅಕ್ಕಿಯ ಹಿಟ್ಟಿನಿಂದ 11 ಲಿಂಗಗಳನ್ನು ತಯಾರಿಸಿ ಪ್ರತಿ ದಿನ ಪೂಜೆ ನಡೆಸಿದರೆ ಒಂದು ತಿಂಗಳಲ್ಲಿ ಪಾಪ ಗಳನ್ನ ಕಳೆದು ಕೊಳ್ಳಬಹುದು ಸ್ಫಟಿಕ ಲಿಂಗದ ಪೂಜೆಯಿಂದ ಪಾಪಗಳು ನಾಶ ಹೊಂದುತ್ತದೆ ಔದುಂಬರ ಮರದ ಲಿಂಗ ಪೂಜೆ ಯಿಂದ ಮನೋ ಅಭಿಲಾಷೆಗಳು ಈಡೇರುತ್ತದೆ. ಯಾವುದೇ ಪ್ರಕಾರದ ಲಿಂಗವನ್ನು ಪ್ರತಿ ದಿನ ಪೂಜಿಸುವುದರಿಂದ ಮನೋ ಅಭಿಲಾಷೆಗಳು ಈಡೇರುತ್ತದೆ. ಸಗಣಿಯ ಲಿಂಗವನ್ನು ಮಾಡಿ ಮಹೇಶನನ್ನು ಸ್ಮರಿಸಿ ಬೇವಿನ ಎಲೆಗಳಿಂದ ಪೂಜಿಸುವವರು ಶತ್ರುಗಳನ್ನು ಪರಾಜಯ ಗೊಳಿಸುತ್ತಾರೆ. ಶಿವ ಧ್ಯಾನದಲ್ಲಿ ಲೀನ ಆಗಿ ಪ್ರತಿ ದಿನ ಲಿಂಗ ಪೂಜೆಯಲ್ಲಿ ತೊಡಗಿದವರು ಸುಮೇಯ ಪರ್ವತ ಸಮನಾದ ದೊಡ್ಡ ದೊಡ್ಡ ಪಾಪ ಕರ್ಮಗಳಿಂದ ಮುಕ್ತ ಆಗುತ್ತಾರೆ ಚತುರ್ಥಿ ಅಷ್ಟಮಿ ಪೌರ್ಣಮಿ ಮತ್ತು ಅಮವಾಸ್ಯೆಯ ದಿನಗಳಂದು ಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದರೆ ಭೂದಾನ ಫಲಗಳನ್ನು ಪಡೆಯುತ್ತಾರೆ ಶಿವ ಧ್ಯಾನ ಚಿತ್ರವನ್ನು ಇಟ್ಟುಕೊಂಡು ಲಿಂಗ ಪೂಜೆ ಮಾಡುತ್ತ ಶಿವ ಸ್ತೋತ್ರ ಜಪಿಸಿದರೆ ಪುಣ್ಯ ಲಭಿಸುತ್ತದೆ ಲಿಂಗದ ಪೂಜೆ ಮಾಡಿದಷ್ಟು ಸಂಖ್ಯೆಯಲ್ಲಿ ಹೋಮ ಮಾಡಬೇಕು

ಅದು ತುಪ್ಪದಿಂದ ಯುಕ್ತವಾದ ಎಳ್ಳು ಗಳಿಂದ ತಯಾರಿಸಿದ ಪಾಯಾಸದಿಂದ ಅಗ್ನಿಯಲ್ಲಿ ಶಿವ ಮಂತ್ರ ಜಪಿಸುತ್ತ ಹೋಮ ಮಾಡಬೇಕು ನಂತರ ಬ್ರಾಹ್ಮಣರಿಗೆ ಅನ್ನ ದಾನ ಮಾಡಬೇಕು ಈ ರೀತಿ ಮಾಡಿದರೆ ತೊಂದರೆಗಳು ಬಾರದೇ ಜೀವನದಲ್ಲಿ ನೆಮ್ಮದಿ ಉಂಟಾಗುತ್ತದೆ ಇವೆಲ್ಲ ಮಾಡಲು ಸಾಮಾರ್ಥ್ಯ ಇಲ್ಲದೆ ಇರುವವರು ಶಿವ ಮಂತ್ರವನ್ನು ಮನಸಾರೆ ಜಪಿಸಿ ಶಿವನನ್ನು ಆರಾಧಿಸಿದರೆ ತೊಂದರೆ ಗಳಿಂದ ಮುಕ್ತ ಆಗುತ್ತಾರೆ. ಈ ರೀತಿ ನೀವು ಕೂಡ ಶಿವ ಲಿಂಗವನ್ನು ಪೂಜಿಸಿ ಖಂಡಿತವಾಗಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿ ಕೊಳ್ಳಬಹುದು. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here