ಶಿವನ ತಲೆಯಲ್ಲಿ ಚಂದ್ರ ಇರುವುದು ಈ ಕಾರಣಕ್ಕೆ

79

ಶಿವನ ತಲೆಗೆ ಬಂದಿದ್ದು ಹೇಗೆ ಚಂದ್ರ ದೇವ ಸಮುದ್ರ ಮಂಥನದ ವಿಷ ಕುಡಿದಾಗ ಶಿವನಿಗೆ ಆಗಿದ್ದು ಏನು ಎಲ್ಲವನ್ನೂ ಎಳೆ ಎಳೆಯಾಗಿ ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಕುತ್ತಿಗೆಯಲ್ಲಿ ಹಾವು ತಲೆ ಬುರುಡೆ ಹಾರ ಚಿರತೆ ಚರ್ಮ ತ್ರಿಶೂಲ ತಲೆಯ ಮೇಲೆ ಚಂದ್ರ ಇಷ್ಟು ಇಲ್ಲದಿದ್ದರೆ ಶಿವನ ರೂಪದ ವರ್ಣನೆ ಪೂರ್ಣ ಗೊಳ್ಳುವುದಿಲ್ಲ ಸೃಷ್ಟಿ ಕರ್ತ ವಿಷ್ಣು ಪಾಲಕ ಮತ್ತು ಶಿವ ಸಂಹಾರಕ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಅದೇ ರೀತಿ ಚಂದ್ರ ಶೀತಲತೆಯ ಸಂಕೇತ ಆದರೂ ಶಿವನ ತಲೆಯ ಮೇಲೆ ಚಂದ್ರ ದೇವರು ಇರುತ್ತಾರೆ ಶಿವ ಸಂಪೂರ್ಣವಾಗಿ ಇದ್ದರೂ ಈ ಚಂದ್ರ ಏಕೆ ತಲೆಯಲ್ಲಿ ಇರುತ್ತಾರೆ ಎನ್ನುವುದಕ್ಕೆ ಎರಡು ಕಾರಣಗಳು ಇವೆ ಅದನ್ನು ನಾವು ಈ ಲೇಖನದಲ್ಲಿ ಹೇಳುತ್ತೇವೆ ಓದಿರಿ. ದೇವತೆಗಳು ಮತ್ತು ರಾಕ್ಷಸರು ಅಮೃತ ಮತ್ತು ಇತರೆ ರತ್ನಗಳನ್ನು ಪಡೆಯಲು ಸಮುದ್ರ ಮಂಥನ ಮಾಡಿದರು ಆದರೆ ಇದರಲ್ಲಿ ವಿಷ ಬಂದಾಗ ದೇವತೆಗಳು ಮತ್ತು ರಾಕ್ಷಸರು ಸ್ವೀಕರಿಸಲು ನಿರಾಕರಿಸಿದರು. ಆಗ ದೇವಾನು ದೇವತೆಗಳ ಮನವಿಯಂತೆ ಶಿವ ಬಂದು ಈ ವಿಷವನ್ನು ಸೇವಿಸಿ ಕಂಠದಲ್ಲಿ ಹಿಡಿದು ಇಟ್ಟುಕೊಳ್ಳುತ್ತಾರೆ

ಇದರಿಂದ ಕಂಠದಲ್ಲಿ ನೀಲಿ ಬಣ್ಣಕ್ಕೆ ತಿರುಗಿತು ಆದರೆ ವಿಷವನ್ನು ಕುಡಿದ್ದಿದ್ದರಿಂದ ಅವರ ದೇಹದ ಉಷ್ಣಾಂಶ ಕೂಡ ಹೆಚ್ಚಾಯಿತು. ಈ ವೇಳೆ ಶಿವನ ಬಳಿ ಬಂದ ದೇವಾನು ದೇವತೆಗಳು ತಲೆಯ ಮೇಲೆ ಚಂದ್ರನನ್ನು ಧರಿಸಬೇಕು ಎಂದು ಮನವಿ ಮಾಡಿಕೊಂಡರು ದೇವತೆಗಳ ಮಾತಿನಂತೆ ಶಿವ ಚಂದ್ರನನ್ನು ತಲೆಯ ಮೇಲೆ ಧರಿಸಿ ಕೊಂಡರು ಇದರಿಂದ ಶಿವನ ದೇಹದ ಉಷ್ಣಾಂಶ ಇಳಿಯಿತು ಆದರೆ ಚಂದ್ರ ದೇವ ಮಾತ್ರ ಶಿವನ ತಲೆಯಲ್ಲಿ ಉಳಿದುಕೊಂಡರು ಗಜ ಭಕ್ತಿಯ ಶಾಪಕ್ಕೆ ಗುರಿಯಾದ ಚಂದ್ರ. ಘೋರ ತಪಸ್ಸಿನ ಬಳಿಕ ಶಿವನ ತಲೆಯ ಮೇಲೆ ಸ್ನಾನ. ಮತ್ತೊಂದು ಕಥೆಯ ಪ್ರಕಾರ ದಕ್ಷ ಪ್ರಜಾಪತಿ ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರ ದೇವನಿಗೆ ಮದುವೆ ಮಾಡಿ ಕೊಟ್ಟಿದ್ದರು ಅದರಲ್ಲಿ ರೋಹಿಣಿ ತುಂಬಾ ಸುಂದರವಾಗಿ ಇದ್ದಳು ಮೊದಲೇ ಸೌಂದರ್ಯದ ಆರಾಧಕ ಆಗಿದ್ದ ಚಂದ್ರ ದೇವ ರೋಹಿಣಿ ಗೆ ಶುರು ಮಾಡಿದರು ಇದು ಉಳಿದ ಪತ್ನಿಯರ ಬೇಸರಕ್ಕೆ ಕಾರಣ ಆಯಿತು ಅವರು ಸೀದಾ ತನ್ನ ತಂದೆ ಪ್ರಾಜಪತಿಯ ಬಳಿ ಹೋಗಿ ತಮ್ಮ ಕಷ್ಟವನ್ನು ಹೇಳಿಕೊಂಡರು ಇದರಿಂದ ಕೋಪಗೊಂಡ ದಕ್ಷ ಪ್ರಜಾಪತಿ ನೀನು ಕ್ಷಯ ರೋಗಕ್ಕೆ ತುತ್ತಾಗುವಂತೆ ಪ್ರಜಾಪತಿ ಗೆ ಶಾಪ ಕೊಟ್ಟು ಬಿಟ್ಟರು

ಕಾಲ ಕಳೆದಂತೆ ದಕ್ಷ ನ ಶಾಪದಂತೆ ಚಂದ್ರ ದೇವನ ಆರೋಗ್ಯ ಹದ ಗೆಡುತ್ತ ಬಂತು ಇದನ್ನು ಕಂಡ ದೇವ ಋಷಿ ನಾರದ ಚಂದ್ರನ ಬಳಿ ಬಂದು ಶಿವನ ಆರಾಧನೆ ಮಾಡುವಂತೆ ಸಲಹೆ ಕೊಟ್ಟರು ತಡ ಮಾಡದೆ ಚಂದ್ರ ಕೂಡಲೇ ಶಿವನ ಪ್ರಾರ್ಥನೆ ಶುರು ಮಾಡಿದರು ಚಂದ್ರನ ಭಕ್ತಿಯಿಂದ ಪ್ರಸನ್ನ ಆದ ಶಿವ ಪ್ರತ್ಯಕ್ಷ ಆಗಿ ಕಾಯಿಲೆಗಳನ್ನು ದೂರ ಮಾಡಿ ಪುನರ್ ಜೀವನ ಕೊಟ್ಟು ತಮ್ಮ ತಲೆಯಲ್ಲಿ ಧರಿಸಿದರು. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಮತ್ತು ವಶಿಕರ್ನ್ ನಂತಹ ಏನೇ ಕೆಲಸ ಕಾರ್ಯಗಳು ಸುಲಭ ರೀತಿಯಲ್ಲಿ ಅದು ಫೋನ್ ನಲ್ಲಿಯೇ ಆಗ್ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವ್ರ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನಿಶ್ಚಿತ.

LEAVE A REPLY

Please enter your comment!
Please enter your name here