ಶಿವನ ದರ್ಶನ ಮಾಡುವ ಮುನ್ನ ನಂದಿ ಬಳಿ ಈ ರೀತಿ ಮಾಡಿರಿ

52

ಶಿವನ ದೇಗುಲದಲ್ಲಿ ನಂದಿಯನ್ನು ಹೀಗೆ ಆರಾಧನೆ ಮಾಡಬೇಕು ನೀವು ಶಿವನ ಭಕ್ತರೇ ಶಿವನ ಆರಾಧನೆಯನ್ನು ಮಾಡುವಿರಿಯೇ ಹಾಗಾದರೆ ಶಿವನ ದೇವಾಲಯಕ್ಕೆ ಹೋಗಿಯೇ ಇರುವಿರಿ ಶಿವನ ದೇವಾಲಯಕ್ಕೆ ಹೋಗಿದ್ದೀರಿ ಎಂದರೆ ಒಂದು ರೀತಿ ಒಂದು ಚಿಕ್ಕ ಉಪಾಯವನ್ನು ಮಾಡುವುದರಿಂದ ನಿಮ್ಮ ಎಲ್ಲಾ ಕನಸುಗಳನ್ನು ಈಡೆರಿಸಬಹುದು ಈ ಚಿಕ್ಕ ಉಪಾಯ ಏನು ಎಂದು ತಿಳಿಯೋಣ ಬನ್ನಿ. ಸಾಮಾನ್ಯವಾಗಿ ನಾವು ಶಿವನ ದೇವಾಲಯಕ್ಕೆ ಹೋದಾಗ ಶಿವನ ಮುಂದೆ ನಂದಿಯನ್ನು ನೋಡೇ ನೋಡುತ್ತೇವೆ ಏಕೆಂದರೆ ಶಿವನನ್ನು ಸದಾಕಾಲ ಕಾಯುವುದು ನಂದಿ ಶಿವ ಇದ್ದಲ್ಲಿ ನಂದಿ ಇದ್ದೇ ಇರುತ್ತಾನೆ ಯಾವುದೇ ಕಷ್ಟಗಳು ಆಗಲಿ ಯಾವುದೇ ಕೆಲಸಗಳು ಆಗಲಿ ಶಿವನನ್ನು ತಲುಪಲು ಮೊದಲು ನಂದಿಯನ್ನು ತಲುಪಿ ನಂತರ ಶಿವನನ್ನು ತಲುಪಬೇಕು ಆದ್ದರಿಂದ ನೀವು ನಿಮ್ಮ ಆಸೆ ಕನಸು ಏನೇ ಇದ್ದರೂ ಅದನ್ನು ನಿವಾರಿಸಲು ಮೊದಲು ನೀವು ನಂದಿಯನ್ನು ಮೆಚ್ಚಿಸಬೇಕು ನಂದಿಯನ್ನು ಮೆಚ್ಚಿಸಲು ಯಾವ ರೀತಿ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ನೀವು ಶಿವನ ದೇವಾಲಯಕ್ಕೆ ಹೋದ ನಂತರ ನಂದಿಯ ಕೊಂಬಿನ ಮೇಲಿನ ಎರಡು ಬೆರಳುಗಳನ್ನು ಇಟ್ಟು ಅದರ ಮುಖಾಂತರ ಶಿವನ ವಿಗ್ರಹ ನೋಡಬೇಕು ಈ ರೀತಿ ನೋಡಿದರೆ ನಿಮಗೆ ಬಹಳ ಒಳ್ಳೆಯದಾಗುತ್ತದೆ ಪಾಸಿಟಿವ್ ಎನರ್ಜಿ ನಿಮಗೆ ಸದಾ ಇರುತ್ತದೆ. ಈ ರೀತಿ ಮಾಡಿದ ನಂತರ ನಂದಿಯ ಬಲ ಕಿವಿಯಲ್ಲಿ ನಿಮ್ಮ ಸಂಕಷ್ಟವನ್ನು ಮತ್ತು ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳಬೇಕು ನಿಮಗೆ ಯಾವ ರೀತಿ ಕನಸು ನನಸಾಗಬೇಕು ನಿಮ್ಮ ಆಸೆ ಕನಸುಗಳು ಏನು ಎಂದು ಶಿವನ ಮುಂದೆ ಇರುವ ನಂದಿಯ ಕಿವಿಯಲ್ಲಿ ಹೇಳುವುದರಿಂದ ನಂದಿ ನಿಮ್ಮ ಎಲ್ಲಾ ಕಷ್ಟಗಳನ್ನು ಕಡಿಮೆ ಮಾಡುತ್ತಾನೆ ಹಾಗೆ ನಿಮ್ಮ ಆಸೆ ಕಷ್ಟಗಳನ್ನು ಶಿವನ ಬಳಿ ನೇರವಾಗಿ ತಲುಪಿಸುತ್ತಾರೆ ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ಆದಷ್ಟು ಬೇಗ ಕಡಿಮೆ ಆಗುತ್ತದೆ ಹಾಗೆ ನಿಮ್ಮ ಕನಸುಗಳು ಆದಷ್ಟು ಬೇಗ ನನಸಾಗುತ್ತದೆ. ನೋಡಿದಿರಾ ಸ್ನೇಹಿತರೆ ನಂದಿಯನ್ನು ಮೆಚ್ಚಿಸುವುದರಿಂದ ಆಗುವ ಲಾಭಗಳು ಎಷ್ಟು ಎಂದು ನೀವು ಕೂಡ ಶಿವನ ದೇವಾಲಯಕ್ಕೆ ಹೋದರೆ ಈ ರೀತಿ ಮಾಡದೆ ಯಾವುದೇ ಕಾರಣಕ್ಕೂ ವಾಪಸ್ಸು ಬರಬೇಡಿ.

ನಂದಿಯು ಶಿವನ ಗಣಗಳಲ್ಲಿ ಒಬ್ಬನಾಗಿರುವ ಅವತಾರ ಪುರುಷನಾಗಿದೆ. ಶಿವನ ಅನುಯಾಯಿ ಆಗಿದೆ ಆದ್ದರಿಂದ ಶಿವನ ಮಂದಿರದಲ್ಲಿ ಹೊರಗೆ ಲಿಂಗಕ್ಕೆ ಅಭಿಮುಖವಾಗಿ ನಾವು ನಂದಿಯನ್ನು ಕಾಣಬಹುದಾಗಿದೆ. ಶಿವನನ್ನು ದರ್ಶನ ಮಾಡಿಕೊಂಡು ಬಂದು ನಂದಿಯ ಕೋಡುಗಳಿಂದ ಶಿವನನ್ನು ದರ್ಶನ ಮಾಡಿ ನಂದಿಯ ಕಿವಿಯಲ್ಲಿ ನಮ್ಮ ಇಚ್ಛೆಯನ್ನು ಪಿಸುಮಾತಿನಲ್ಲಿ ಕೇಳಿದರೆ ಅದು ಶಿವನಿಗೆ ತಲುಪುತ್ತದೆ ಎಂಬ ಪ್ರತೀತಿಯೂ ಬೆಳೆದುಕೊಂಡು ಬಂದಿದೆ. ಹಾಗಾಗಿ ನೀವು ಕೂಡ ಶಿವನ ಜೊತೆಗೆ ನಂದಿಯನ್ನು ಆರಾಧಿಸಿದರೆ ನಿಮಗೆ ಉತ್ತಮ ಲಾಭಗಳು ದೊರೆಯುವುದರಲ್ಲಿ ಅನುಮಾನ ಇಲ್ಲ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here