ಶಿವನ ದೇವಾಲಯದಲ್ಲಿ ಈ ದೀಪ ಹಚ್ಚಿದರೆ ನಿಮ್ಮ ಎಲ್ಲ ಕಷ್ಟಗಳು ಮಾಯಾ ಆಗಲಿದೆ

80

ದಾತುರದ ಹೂವು ಅಥವಾ ದಾತುರದ ದೀಪ ಬೆಳಗಿಸಿದರೆ ಏನೆಲ್ಲಾ ಲಾಭ ಆಗುತ್ತದೆ ಎಂದು ನೋಡೋಣ ಬನ್ನಿ. ಇದನ್ನು ಉನ್ಮತ್ತಿ ಹೂವು ಅಥವಾ ಉಣ್ಮತ್ತಿ ಕಾಯಿಯ ದೀಪ ಎಂದು ಕೂಡ ಕರೆಯುತ್ತಾರೆ ಈ ದಾತುರದ ಎಂದರೆ ಏನು ಈ ದೀಪವನ್ನು ಹೇಗೆ ಬೆಳಗಿಸಬೇಕು ಹಾಗೂ ಈ ದಾತುರದ ದೀಪ ಯಾವ ದೇವರಿಗೆ ಪ್ರಿಯ ಈ ದೀಪವನ್ನು ಯಾವ ಫಲಿತಾಂಶ ಪಡೆಯಬಹುದು ಎಂದು ನೋಡೋಣ ಬನ್ನಿ. ಈ ದಾತುರದ ಹೂವು ಶಿವನಿಗೆ ಬಹಳ ಪ್ರಿಯವಾದದ್ದು ಈ ದಾತುರ ಕಾಯಿಯಿಂದ ಬೆಳಗಿಸುವ ದೀಪ ತುಂಬಾ ವಿಶೇಷವಾದದ್ದು ಹಾಗೂ ಶಿವನಿಗೆ ಅತಿ ಪ್ರಿಯವಾದದ್ದು ಈ ದಾತುರದ ದೀಪವನ್ನು ಬೆಳಗಿಸುವುದರಿಂದ ಶಿವನು ನಿಮಗೆ ಅನುಗ್ರಹಿಸುತ್ತಾರೆ ಹಾಗೂ ಸಹಜವಾಗಿ ಯಾರಿಗಾದರೂ ಸಂತಾನ ಫಲದ ಸಮಸ್ಯೆಗಳು ಇದ್ದರೆ ಅವರಿಗೆ ಈ ದೀಪ ಬೆಳಗಿಸುವುದರಿಂದ ಸಂತಾನಕ್ಕಾಗಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತದೆ ಇನ್ನೂ ಈ ಗಿಡವನ್ನು ನಾವು ನೋಡಬೇಕು ಎಂದರೆ ಕೆಲವು ಪ್ರವೇಶದಲ್ಲಿ ಕಂಡು ಬರುತ್ತದೆ ಇದನ್ನು ನೋಡಲು ಬಿಳಿ ಬಣ್ಣದ ಹಾಗೂ ಹಳದಿ ಬಣ್ಣದ ಹೂವು ಕೂಡ ನಾವು ಕಾಣಬಹುದು. ಈ ಗಿಡದಲ್ಲಿ ಕಾಯಿ ಕೂಡ ಕಾಣಬಹುದು ಈ ಕಾಯಿಯನ್ನು ತೆಗೆದುಕೊಂಡು ಶಿವಾಲಯದ ಪ್ರಾಂಗಣದಲ್ಲಿ ದೀಪವನ್ನು ಬೆಳಗಿಸುವುದರಿಂದ ನಿಮ್ಮ ಕೆಲಸಗಳಲ್ಲಿ ಇರುವ ಆತಂಕಗಳು

ನಿವಾರಣೆ ಆಗುತ್ತದೆ ಹಾಗೂ ಯಾರೇ ಆದರೂ ಅಮವಾಸ್ಯೆ ಪೌರ್ಣಮಿ ಹಾಗೂ ಸೋಮವಾರದ ದಿನಗಳಂದು ಶಿವಾಲಯದ ಪ್ರಾಂಗಣದಲ್ಲಿ ಈ ಉಣ್ಮತಿ ಕಾಯಿಯನ್ನು ದೇವರ ಹೆಸರಿನಲ್ಲಿ ನೀವು ಬೆಳಗಿಸಿ ಇದರಿಂದ ನಿಮಗೆ ಇರುವ ಆತಂಕಗಳು ಎಲ್ಲಾ ದೂರ ಆಗಿ ಹಾಗೂ ನೀವು ಅಂದು ಕೊಂಡ ಕೆಲಸಗಳು ಯಾವುದೇ ವಿಘ್ನಗಳು ಇಲ್ಲದೆ ವಿಜಯ ಸಾಧಿಸಬಹುದು ಹಾಗೂ ನಿಮ್ಮ ಮನೋವೃಷ್ಟಿಗಳು ಎಲ್ಲಾ ನೆರವೇರುತ್ತದೆ. ಈ ಕಾಯಿಯನ್ನು ದೀಪವನ್ನು ಬೆಳಗಬೇಕು ಎಂದು ಅಂದು ಕೊಳ್ಳುವವರು ಯಾವ ರೀತಿ ಮಾಡಬೇಕು ಎಂದರೆ ಒಂದು ಕಾಯಿ ತೆಗೆದುಕೊಂಡು ಅದರ ಮೇಲ್ಭಾಗದ ಮುಳ್ಳುಗಳನ್ನು ತೆಗೆದು ಅದರ ಒಳಗೆ ಇರುವುದನ್ನು ತೆಗೆದು ಅದನ್ನು ಸಿದ್ಧ ಮಾಡಿ ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ ಆಮೇಲೆ ಎಳ್ಳೆಣ್ಣೆ ಹಾಕಿ ನಂತರ ಎರಡು ಬತ್ತಿ ತೆಗೆದುಕೊಂಡು ಒಂದು ಬತ್ತಿಯಾಗಿ ಮಾಡಿ ಈ ಎಣ್ಣೆ ಒಳಗೆ ಹಾಕಿ ದೀಪ ಬೆಳಗಿಸಬೇಕು ಇಲ್ಲಿ ಈ ಕಾಯಿ ಬೆಳಗಿಸುವಾಗ ಅಗರಬತ್ತಿಯಿಂದ ದೀಪ ಬೆಳಗಿಸಿ ಹೀಗೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಈ ಕಾಯಿಯನ್ನು ಶಿವಾಲಯದಲ್ಲಿ ಬೆಳಗಿಸುವುದರಿಂದ ವಿದ್ಯೆ

ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಉದ್ಯೋಗದಲ್ಲಿ ನಿಮಗೆ ಯಶಸ್ಸು ಕಾಣುವಿರಿ ಹಾಗೂ ಯಾವುದೇ ರೀತಿಯ ಆತಂಕಗಳು ನಿಮಗೆ ಕಾಡುತ್ತಾ ಇದ್ದರೆ ಈ ಆತಂಕಗಳಿಂದ ನೀವು ಹೊರಗೆ ಬರಬಹುದು ಈ ಕಾಯಿಯನ್ನು ದಂಪತಿಗಳು ಶಿವಾಲಯದಲ್ಲಿ ದೇವರ ಹೆಸರು ಹೇಳಿ ಬೆಳಗಿಸಿದರೆ ನಿಮ್ಮ ದಾಂಪತ್ಯದಲ್ಲಿ ಇರುವ ಭಿನ್ನಾಭಿಪ್ರಾಯ ಸರಿ ಹೋಗಿ ಅನ್ಯೂನ್ಯತೆ ಹೆಚ್ಚುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here