ಶಿವನ ದೇವಾಲಯದಲ್ಲಿ ನಂದಿ ವಿಗ್ರಹ ಯಾಕೆ ಇರುತ್ತದೆ. ಗೊತ್ತೇ?

59

ನಮಸ್ತೆ ಗೆಳೆಯರೇ, ನೀವು ನಿಮ್ಮ ಜೀವನದಲ್ಲಿ ಹಲವಾರು ಬಾರಿ ಶಿವನ ಮಂದಿರಕ್ಕೆ ಹೋಗಿರಬಹುದು. ಅಲ್ಲಿ ನೀವು ನಂದಿಯ ಮೂರ್ತಿಯನ್ನು ಖಂಡಿತ ನೋಡಿರುತ್ತೀರಿ. ಪ್ರತಿ ಶಿವನ ದೇವಾಲಯದಲ್ಲಿ ನಂದಿಯ ಮೂರ್ತಿ ಖಂಡಿತವಾಗಿ ಇದ್ದೇ ಇರುತ್ತದೆ. ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ ಓಂ ಮಹಕಾಲಂ ಮಹಾ ವಿರ್ಯಂ ಶಿವ ವಾಹನಮ್ ಉತ್ತಮಮ್ ಗಣನಮತ್ವ ಪ್ರಥಮ ಒಂದೇ ನಂದೀಶ್ವರ ರಾಮ್ ಮಹಬಲಮ್. ಶಿವ ಗಣಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠನಾದ ನಂದಿಯು ಶಿವನಿಗೆ ಅತ್ಯಂತ ಪ್ರಿಯಾನಾಗಿದ್ದಾನೆ. ನಂದಿಯು ಭಗವಂತನಾದ ಶಿವನ ವಾಹನವಾಗಿದ್ದಾರೆ. ಭಗವಂತನಾದ ಶಿವನು ನಂದಿಗೆ ಒಂದು ವರದಾನವನ್ನು ನೀಡಿದ್ದರು. ಅದು ಶಿವನು ಎಲ್ಲಿ ಇರುತ್ತಾನೆ ಅಲ್ಲಿ ನಂದಿಯು ಖಂಡಿತವಾಗಿ ಇರುತ್ತಾರೆ. ಈ ಒಂದು ವರದ ಕಾರಣದಿಂದಲೇ ಎಷ್ಟು ಶಿವನ ಮಂದಿರಗಳು ಇವೆಯೋ ಅಲ್ಲಿ ದ್ವಾರದ ಮುಂದೆ ನಿಮ್ಗೆ ಖಂಡಿತವಾಗಿ ನಿಮ್ಗೆ ನಂದಿ ಮೂರ್ತಿ ಖಂಡಿತವಾಗಿ ಕಂಡು ಬರುತ್ತದೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಅಂತೆ. ನಂದಿಯು ಶಿವನ ವಾಹನ ಹೇಗೆ ಆದರೂ ಅನ್ನುವುದರ ಬಗ್ಗೆ ಶಿವ ಪುರಾಣದ ಕಥೆಯಲ್ಲಿ ವಿಸ್ತರಣೆ ಮಾಡಲಾಗಿದೆ. ಈ ಕಥೆಯ ಅನುಸಾರವಾಗಿ ತನ್ನ ಭಕ್ತರ ತಪ್ಪಸನ್ನು ಎಂದಿಗೂ ವ್ಯರ್ಥ ಆಗುವುದು ಬಿಡುವುದಿಲ್ಲ. ಈ ರೀತಿಯ ಒಬ್ಬ ಋಷಿ ಮುನಿಗಳು ಇದ್ದರೂ ಅವರು ಹೆಸರು ಶೀಲಾದ ಅವರು ಎಲ್ಲವನ್ನು ತೊರೆದು ಸನ್ಯಾಸಿ ಆಗಲು ಬಯಸಿದರು. ಬ್ರಹ್ಮಚರ್ಯವನ್ನು ಪಾಲನೆಯನ್ನು ಮಾಡಲು ಅವರು ಪೂರ್ತಿಯಾಗಿ ಸಂಕಲ್ಪ ತೆಗೆದುಕೊಂಡಿದ್ದರು. ಅವರ ತಂದೆಗೆ ತನ್ನ ಮಗನ ನಿರ್ಣಯದಿಂದ ತುಂಬಾನೇ ದುಃಖವಾಗಿತ್ತು. ತನ್ನ ತಂದೆಯ ಈ ದುಃಖವನ್ನು ನೋಡಿ ಶಿಲಾದ ಅವರು ಶಿವನ ತಪಸ್ಸು ಮಾಡಿದ್ರು ಅವರು ನಂದಿಯ ರೀತಿಯಲ್ಲಿ ಒಬ್ಬ ಮಗನನ್ನು ವರದಾನವಾಗಿ ನೀಡಿದರು.ಶೀಲಾದ ಅವರು ತಮ್ಮ ಮಗನ ಜೊತೆಗೆ ಆಶ್ರಮದಲ್ಲಿ ಇರುತ್ತಿದ್ದರು. ಒಂದು ಬಾರಿ ಶೀಲಾದ ಅವರ ಆಶ್ರಮದಲ್ಲಿ ಇಬ್ಬರು ಸಂತರು ಬಂದಿದ್ದರು. ಅವರ ಹೆಸರು ಮಿತ್ರ ಮತ್ತು ವರುಣ

ಆಗಿತ್ತು. ನಂದಿ ತನ್ನ ಆಜ್ಞೆಯನ್ನು ಪಾಲನೆ ಮಾಡುತ್ತಾ ಆ ಎರಡು ಸಂತರ ಸೇವೆಯನ್ನು ಚೆನ್ನಾಗಿ ಮಾಡಿದರು. ಯಾವಾಗ ಈ ಸಂತರು ಹೊರಡಲು ಸಿದ್ಧರಾದರು ಆವಾಗ ಅವರು ಈ ಶಿಲಾದ ಅವರಿಗೆ ಧೀರ್ಘಾಯುಷ್ಯವನ್ನು ನೀಡಿದರು ಆದರೆ ನಂದಿಗೆ ನೀಡಲಿಲ್ಲ. ಶಿಲಾದ ದೃಶ್ಯ ಅವರು ಇದಕ್ಕೆ ಕಾರಣ ಅವರು ಈ ರೀತಿ ಹೇಳಿದರು ಅವರು ನಂದಿಗೆ ಅಲ್ಪಾಯುದ ಅಂತ ತಿಳಿಸಿದರು. ಅಂದ್ರೆ ನಂದಿಯು ತುಂಬಾ ವರ್ಷಗಳ ಕಾಲ ಬದುಕಲು ಸಾಧ್ಯವಿಲ್ಲ ಅಂತ ಹೇಳಿದರು. ಇದನ್ನು ಕೇಳಿದ ಶಿಲಾದ ದೃಷ್ಯವರಿಗೆ ತುಂಬಾನೇ ದುಃಖ ಆಯಿತು. ನಂದಿಯ ಶಿವನ ಬಗ್ಗೆ ಹೇಳುತ್ತಾ ಸಮಾಧಾನವನ್ನು ಮಾಡಿದರು ತನ್ನ ತಂದೆಯ ಈ ಸ್ಥಿತಿಯನ್ನು ನೋಡಿದ ನಂದಿಯು ಭುವನ ನದಿಯ ತೀರದಲ್ಲಿ ಕುಳಿತು ಶಿವನ ತಪಸ್ಸಿನಲ್ಲಿ ಲೀನರಾದರು. ನಂದಿಯ ತಪ್ಪಸ್ಸಿಗೆ ಮೆಚ್ಚಿ ಭಗವಂತನಾದ ಶಿವನು ಅವರಿಗೆ ದರ್ಶನವನ್ನು ನೀಡುತ್ತಾರೆ. ನಂತ್ರ ಅವರ ಆಸೆಯನ್ನು ಕೇಳುತ್ತಾರೆ. ಆಗ ನಂದಿ ಈ ರೀತಿಯ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ವರವನ್ನು ಕೇಳುತ್ತಾರೆ. ಸದಾ ಕಾಲ ನಾನು ನಿಮ್ಮ ಬಳಿ ಇರಲು ಬಯಸುತ್ತೇನೆ ಅಂತ ಮಂದಿಯೂ ಶಿವನ ಬಳಿ ಕೇಳುತ್ತಾರೆ. ಈ ಮಾತನ್ನು ಕೇಳಿ ಶಿವನು ನಂದಿಯನ್ನು ಅಪ್ಪಿಕೊಂಡರು. ನಂತ್ರ ಅವರನ್ನು ತಮ್ಮ ವಾಹನದ ರೂಪದಲ್ಲಿ ಸ್ವೀಕಾರ ಮಾಡಿದರು. ಈ ಪ್ರಕಾರ ನಂದಿಯು ಶಿವನ ಹತ್ತಿರ ಯಾವಾಗ್ಲೂ ಇರುತ್ತಾರೆ. ಯಾವುದೇ ದೇವಾಲಯದಲ್ಲಿ ಶಿವನ ಮುಂದೆ ನಂದಿಯ ಮೂರ್ತಿ ಇದ್ದೇ ಇರುತ್ತದೆ. ಈ ಕಾರಣ ಸೋಮವಾರ ಶಿವನ ಜೊತೆಗೆ ನಂದಿಯ ಆರಾಧನೆಯನ್ನು ಕೂಡ ಮಾಡಿ. ನಂದಿಯ ಬಳಿ ಕೇಳಿಕೊಂಡಿರುವ ನಿಮ್ಮ ಇಷ್ಟಾರ್ಥಗಳನ್ನು ಆತನು ಶಿವನಿಗೆ ತಲುಪಿಸುತ್ತಾರೆ. ಶಿವನ ಜೊತೆಗೆ ನಂದಿಯ ಗಾಯತ್ರಿ ಮಂತ್ರವನ್ನು ಜಪಿಸಿ. ಓಂ ತತ್ಪುರುಶಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ. ತನ್ನೊಂನ್ದಿ ಪ್ರಚೋದಯಾತ ಈ ಗಾಯತ್ರಿ ಮಂತ್ರದಿಂದ ನಂದಿಯೂ ಬಹಳ ಪ್ರಸನ್ನ ಆಗುತ್ತಾರೆ. ನಿಮ್ಮ ಇಷ್ಟರ್ಥಾಗಳು ಈಡೇರುತ್ತದೆ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here