ಈ ಸಣ್ಣ ಕೆಲಸ ಮಾಡಿದ್ರೆ ನಿಮ್ಮ ಎಲ್ಲ ರೀತಿಯ ಬಯಕೆಗಳು ಸಂಪೂರ್ಣ ಆಗಲಿದೆ. ಮನುಷ್ಯನಿಗೆ ಸಾಕಷ್ಟು ರೀತಿಯ ಬಳಕೆ ಮತ್ತು ಆಸೆಗಳು ಇರುತ್ತದೆ ಆದ್ರೆ ಎಲ್ಲವು ಸಹ ಸಂಪೂರ್ಣ ಆಗೋದಿಲ್ಲ ಇದಕ್ಕೆ ಮುಖ್ಯ ಕಾರಣ ಹಣದ ಅವಶ್ಯಕತೆ ಆಗಿರಬಹುದು ಅಥವ ಇನ್ನು ಬೇರೆ ರೀತಿಯಲ್ಲೇ ಇರಬಹುದು. ನಾವು ನಿಮಗೆ ಈ ಲೇಖನದ ಮುಖಾಂತರ ಒಂದು ತಂತ್ರವನ್ನ ತಿಳಿಸುತ್ತಾ ಇದ್ದೇವೆ ಇದನ್ನು ಪಾಲಿಸಿದರೆ ಖಂಡಿತ ನಿಮ್ಮ ಸಾಕಷ್ಟು ದೋಷಗಳು ಮತ್ತು ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ದೇವರನ್ನು ತುಂಬಾ ಪ್ರಾರ್ಥನೆ ಮಾಡುತ್ತಾ ಇರುತ್ತೇವೆ ಆದ್ರೆ ಫಲ ಮಾತ್ರ ಶೂನ್ಯ ಎಂದರೆ ತಪ್ಪಾಗುವುದಿಲ್ಲ ಬಿಡಿ. ನಮ್ಮ ಇಚ್ಚೆಗೆಳು ಬಯಕೆಗಳು ಸಂಪೂರ್ಣ ಆಗಲು ದೇವರ ಅನುಗ್ರಹ ನಮ್ಮ ಮೇಲೆ ಪ್ರಭಾವ ಬೀರಲೇ ಬೇಕು. ಒಮ್ಮೆ ಒಮ್ಮೆ ನಮ್ಮ ಜಾತದಲ್ಲಿ ಗ್ರಹ ಸ್ಥಾನದಲ್ಲಿ ದುಷ್ಟ ಗ್ರಹಗಳ ಸಮಸ್ಯೆಗಳಿಗೆ ಸಾಕಷ್ಟು ಬಾದೆ ಸಹ ಅನುಭವಿಸುತ್ತಾ ಇರುತ್ತೇವೆ
ಇದೆಲ್ಲವುದರ ಜೊತೆಗೆ ನಿಮ್ಮ ಮನಸಿನ ಬಯಕೆಗಳು ಸಹ ಸರಿ ಆಗಲು ಈ ಕೂಡಲೇ ಲೇಖನ ಸಂಪೂರ್ಣ ಓದಿ. ಈ ಒಂದು ಸಣ್ಣ ಅನುಷ್ಟಾನ ಸೋಮವಾರದ ದಿನ ಮಾತ್ರ ಮಾಡಬೇಕು ಜಗತ್ತನ್ನು ಕಾಯುತ್ತಾ ಇರೋ ಆ ಸದಾಶಿವ ದೇವರು ನಿಮ್ಮ ಕೋರಿಕೆ ಸಂಪೂರ್ಣ ಮಾಡುತ್ತಾರೆ. ಶಿವನ ಪ್ರಭಾವ ಹೆಚ್ಚಿಗೆ ಬೀರಲು ಈ ಸಣ್ಣ ತಂತ್ರ ಮಾಡೀ ಇದನ್ನು ಪಾಲಿಸಿರಿ. ಸೋಮವಾರ ಮುಂಜಾನೆ ಬೆಳ್ಳಗೆ ಬೇಗ ಎದ್ದು ತಲೆ ಸ್ನಾನ ಮಾಡಬೇಕು ನಂತರ ಶಿವನ ಮುಂದೆ ತುಪ್ಪದ ದೀಪ ಹಚ್ಚಬೇಕು ನಂತರ ಐದು ಕರ್ಪೂರ ಮತ್ತು ಐದು ಲವಂಗ ತೆಗೆದುಕೊಂಡು ಶಿವ ಲಿಂಗದ ಮುಂದೆ ಇಟ್ಟು 21 ಬಾರಿ ಓಂ ನಮಃ ಶಿವಯ ಎಂಬ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡಬೇಕು ಆಮೇಲೆ ಶಿವನ ಸಹಸ್ರನಾಮ ಪಾರಾಯಣ ಮಾಡಬೇಕು ಶಿವ ಲಿಂಗಕ್ಕೆ ಎಂಟು ಉದ್ದರಣೆ ನೀರು ಮತ್ತು ನಾಲ್ಕು ಉದ್ದರಣೆ ಹಾಲಿನ ಅಭಿಷೇಕ ಮಾಡಬೇಕು ನಂತರ ಶಿವನ ಮುಂದೆ ಇಟ್ಟಿರೋ ಲವಂಗ ಮತ್ತು ಕಾರ್ಪೋರ ಕೈನಲ್ಲಿ ಹಿಡಿದು ನಿಮ್ಮ ಕೋರಿಕೆ ಏನೇ ಇದ್ದರು ಸಹ ಭಕ್ತಿಯಿಂದ ಪ್ರಾರ್ಥನೆ ಮಾಡಿರಿ ನಂತರ
ನಿಮ್ಮ ಮನೆಯಲ್ಲಿ ಇರೋ ತುಳಸಿ ಗಿಡದ ಮುಂದೆ ಹೋಗಿ ಅಲ್ಲಿ ಕಾರ್ಪೋರ ಮತ್ತು ಲವಂಗ ಎರಡು ಸಹ ಹಚ್ಚಬೇಕು. ಹೀಗೆ ಮೂರೂ ವಾರ ಮಾಡಿದ್ರೆ ಸಾಕು ನಿಮ್ಮ ಕಷ್ಟದ ಸಮಸ್ಯೆಗಳು ಪರಿಹಾರ ಆಗಲಿದೆ ಎಂಬ ನಂಬಿಕೆ ಹಿರಿಯರಿಂದ ಬಂದಿದೆ. ಹಾಗೆಯೇ ಶಿವನ ಶಕ್ತಿ ಮಂತ್ರ ಪಾರಾಯಣದ ಬಗ್ಗೆ ತಿಳಿಯಲು ನಿಮ್ಮ ಜೀವನದಲ್ಲಿ ಈಗಾಗಲೇ ಆಗಿರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಈ ಮಹಾ ಗುರುಗಳು ನಿಮ್ಮ ಸಕಲ ಸಮಸ್ಯೆಗಳಿಗೆ ಖಂಡಿತ ಪರಿಹಾರ ನೀಡುತ್ತಾರೆ ಈಗಾಗಲೇ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿದೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.