ಶಿವನ ವಿಗ್ರಹ ಭಿನ್ನ ಆದರು ಕೂಡ ಪೂಜೆ ಅರ್ಹ ಅದೇನು ವಿಶೇಷ ಗೊತ್ತೇ

65

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರಪೂಜೆ ದೇವರ ಕಾರ್ಯಗಳಿಗೆ ಸಾಕಷ್ಟು ಪ್ರಮುಖ್ಯತೆಯನ್ನು ನೀಡಲಾಗುತ್ತದೆ, ಅದೇ ರೀತಿಯಾಗಿ ಹಿಂದೂ ಧರ್ಮದಲ್ಲಿ ದೇವರ ಮೂರ್ತಿ ಆರಾಧನೆಗೆ ಮಹತ್ವವಿದೆ, ಹಾಗಾಗಿ ಪ್ರತಿಯೊಬ್ಬ ಹಿಂದುಗಳು ಕೂಡ ದೇವರ ಮೂರ್ತಿಯ ಆರಾಧನೆಯನ್ನು ಮಾಡುತ್ತಾರೆ, ಇನ್ನು ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತದೆ, ಅಂತಹ ನಿಯಮಗಳಲ್ಲಿ ದೇವರ ವಿಗ್ರಹ ದೇವರ ಫೋಟೋಗಳು ಏನಾದರೂ ಭಿನ್ನ ಆಗಿದ್ದರೆ ಯಾವುದೇ ಕಾರಣಕ್ಕೂ ಅವುಗಳನ್ನು ಪೂಜಿಸಬಾರದು ಎಂದು ಹೇಳಲಾಗುತ್ತದೆ, ಈ ರೀತಿ ಪೂಜಿಸುವುದರಿಂದ ದೋಷಗಳು ಬರುತ್ತದೆ ಹಾಗಾಗಿ ಮನೆಯಲ್ಲಿರುವ ಫೋಟೋ ಅಥವಾ ವಿಗ್ರಹ ದೇವಾಲಯದಲ್ಲಿರುವ ಫೋಟೋ ಅಥವಾ ವಿಗ್ರಹಗಳು ಭಿನ್ನ ಆಗದಂತೆ ನೋಡಿಕೊಳ್ಳಬೇಕು, ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಪರಿಹಾರ ಕರೆ ಮಾಡಿರಿ 9620569954 ಆದರೆ ಅದನ್ನು ಬದಲಾಯಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಶಿವಲಿಂಗ ಭಿನ್ನವಾಗಿದ್ದರೂ ಕೂಡ ಅದನ್ನು ಪೂಜಿಸಬಹುದು ಎಂದು ಹೇಳಲಾಗುತ್ತದೆ ಇದರಿಂದ ಯಾವುದೇ ದೋಷಗಳು ಕೂಡ ಉಂಟಾಗುವುದಿಲ್ಲ ಸಂಪೂರ್ಣವಾದ ಪೂಜೆಯ ಫಲವು ಕೂಡ ಸಿಗುತ್ತದೆ

ಹಾಗಾದರೆ ಶಿವಲಿಂಗವು ಭಿನ್ನವಾಗಿದ್ದರು ಕೂಡ ಪೂಜೆ ಮಾಡುವುದರಿಂದ ಯಾವುದೇ ದೋಷಗಳು ಉಂಟಾಗುವುದಿಲ್ಲ ಯಾವ ಕಾರಣಕ್ಕಾಗಿ ಭಿನ್ನವಾಗಿದ್ದರೂ ಕೂಡ ಶಿವಲಿಂಗವನ್ನು ಪೂಜಿಸಬಹುದು ಎಂದು ನೋಡೋಣ. ನಂಬಿಕೆಗಳ ಪ್ರಕಾರ ದೇವರ ಮೂರ್ತಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಮೂಲಕ ಶಕ್ತಿಯನ್ನು ತುಂಬಲಾಗುತ್ತದೆ ಎಂದು ಹೇಳಲಾಗುತ್ತದೆ, ಇನ್ನು ನಮ್ಮಲ್ಲಿ ಭಿನ್ನವಾದಂತಹ ವಿಗ್ರಹಗಳಿಗೆ ಪೂಜೆಯನ್ನು ಸಲ್ಲಿಸಬಾರದು ಎಂದು ಹೇಳುತ್ತಾರೆ, ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಪರಿಹಾರ ಕರೆ ಮಾಡಿರಿ 9620569954 ಆದರೆ ಶಿವನನ್ನು ಬ್ರಹ್ಮ ರೂಪಿ ಎಂದು ಕರೆಯಲಾಗುತ್ತದೆ ಹಾಗಾಗಿ ಶಿವನನ್ನು ಯಾವ ರೀತಿಯಾಗಿ ಕೂಡ ನಾವು ಆರಾಧಿಸಬಹುದು, ಹಾಗಾಗಿಯೇ ಶಿವಲಿಂಗ ಇಲ್ಲವಾದರೆ ಕೂಡ ಅದನ್ನು ಬದಲಾಯಿಸುವ ಅಗತ್ಯ ಇಲ್ಲ ಅದನ್ನೇ ಪೂಜಿಸಬಹುದು ಎಂದು ಹೇಳಲಾಗುತ್ತದೆ. ಶಿವಲಿಂಗವನ್ನು ಶಿವನ ನಿರಾಕಾರ ರೂಪಾ ಎಂದು ಹೇಳಲಾಗುತ್ತದೆ, ಶಿವನ ಮೂರ್ತಿಯನ್ನು ಕಾಲ್ಪನಿಕ ರೂಪ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿ ಹೆಚ್ಚಾಗಿ ಎಲ್ಲಾ ಕಡೆಯೂ ಕೂಡಾ ಶಿವನಾ ನಿರಾಕಾರ ರೂಪವಾದ ಶಿವಲಿಂಗಕ್ಕೆ ಪೂಜೆ ಪುನಸ್ಕಾರಗಳು ಹೆಚ್ಚಾಗಿ ನಡೆಯುತ್ತವೆ. ಶಿವನಿಗೆ ಯಾವುದೇ ರೂಪ ಆಕಾರ ಬಣ್ಣ ಇಲ್ಲದ ಕಾರಣ ಶಿವನ ಲಿಂಗವು ಯಾವ ರೀತಿಯಾಗಿ ಇದ್ದರೂ ಕೂಡ ಯಾವ ರೀತಿಯಾಗಿ ಛಿದ್ರವಾಗಿದ್ದರೂ ಕೂಡ ನಾವು ಸೂಚಿಸಬಹುದು

ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿಯೇ ಶಿವಲಿಂಗ ಯಾವುದೇ ಒಂದು ಮೂಲೆಯಲ್ಲಿ ಇದ್ದರು ಕೂಡ ಯಾವುದೇ ರೀತಿಯ ಆಕಾರವನ್ನು ಹೊಂದಿದ್ದರೂ ಕೂಡ ಯಾವುದೇ ಒಂದು ಭಾಗ ಭಿನ್ನವಾಗಿದ್ದರೂ ಕೂಡ ಅದಕ್ಕೆ ಪೂಜನೀಯ ಸ್ಥಾನವನ್ನು ನೀಡಲಾಗುತ್ತದೆ, ಸಾಮಾನ್ಯವಾಗಿ ಬಹಳ ಹಳೆಯ ಮೂಲ ಶಿವಲಿಂಗಗಳು ಸಂಪೂರ್ಣವಾದ ಆಕಾರವನ್ನು ಹೊಂದಿರುವುದಿಲ್ಲ, ಇಂತಹ ಮೂಲ ವಿಗ್ರಹಕ್ಕೆ ವಿಶೇಷವಾದಂತಹ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here