ಶಿವರಾತ್ರಿ ದಿನ ಮಹಿಳೆಯರು ಈ ಕೆಲಸ ಮಾಡಿದ್ರೆ ಅಖಂಡ ಐಶ್ವರ್ಯ

66

ಶಿವರಾತ್ರಿ ದಿನ ಮಹಿಳೆಯರು ಸ್ತ್ರೀಯರು ಈ ರೀತಿ ಮಾಡಿದರೆ ಅಖಂಡ ಸೌಭಾಗ್ಯ ಐಶ್ವರ್ಯ ಕಲ್ಯಾಣ ಹಾಗೂ ಸಂತಾನ ಭಾಗ್ಯ ಒದಗಿ ಬರುತ್ತದೆ. ಹೌದು ಶಿವರಾತ್ರಿಯಂದು ಮುಖ್ಯವಾಗಿ ಸ್ತ್ರೀಯರು ಕನ್ಯೆಯರು ಈ ವ್ರತವನ್ನು ಪೂಜೆ ಮಾಡಿಕೊಂಡರೆ ಉತ್ತಮ ಎಂದು ಶಾಸ್ತ್ರ ಹೇಳಲಾಗಿದೆ ಇದರಿಂದ ಇಷ್ಟ ಕಾಮರ್ಥ್ಯಗಳು ಸಿದ್ಧಿಸುತ್ತದೆ ಎಂದು ಹೇಳುತ್ತಾರೆ ಪಂಡಿತರು ಶಿವರಾತ್ರಿ ಹಬ್ಬದಂದು ಪ್ರತಿಯೊಬ್ಬರೂ ಶುಚಿ ಆಗುವುದು ಸಹಜ ಏಕೆಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಲೆ ಸ್ನಾನ ಮಾಡಿಕೊಂಡು ಶಿವ ಪೂಜೆಯನ್ನು ಶಿವನ ಆರಾಧನೆಯನ್ನು ಶಿವನ ದರ್ಶನವನ್ನು ಮಾಡಿಕೊಳ್ಳುವರು ಆದರೆ ಪ್ರಧೂಶಕ ಆದಲ್ಲಿ ಮುಖ್ಯವಾಗಿ ಸೂರ್ಯಾಸ್ತ ಆದಲ್ಲಿ ಚಂದ್ರ ಉದಯ ಸಮಯವನ್ನು ಪ್ರದುಷ ಕಾಲ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಮುಖ್ಯವಾಗಿ ಸುಮಂಗಲಿಯರು ಕನ್ಯೆಯರು ಈ ಪೂಜೆಯನ್ನು ಮಾಡಿಕೊಂಡರೆ ಸರ್ವಾರ್ಥಗಳು ಇಷ್ಟಗಳು ನೆರವೇರುತ್ತದೆ. ಅವರಿಗೆ ಅಖಂಡ ಸೌಭಾಗ್ಯ ಒದಗುವುದು ಅಲ್ಲದೆ ಸಂತಾನ ಭಾಗ್ಯ ಒದಗಿ ಬರುತ್ತದೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಇನ್ನೂ ಕನ್ಯೆ ಗೆ ಉತ್ತಮ ಸಂಬಂಧ ಲಭ್ಯ ಆಗಿ ಉತ್ತಮವಾದ ಪತಿಯ ಭಾಗ್ಯ ಸಿಕ್ಕು ಕಲ್ಯಾಣ ಭಾಗ್ಯ ಒದಗಿ ಬರುತ್ತದೆ ಹಾಗಾದರೆ

ಈ ಸಂಪತ್ತು ನಾವು ಪಡೆಯಬೇಕು ಎಂದರೆ ನಾವು ಮಾಡಬೇಕಾಗಿರುವುದು ಇಷ್ಟೆ ಪ್ರಧುಷ ಕಾಲದ ಸಮಯದಲ್ಲಿ ಮತ್ತೊಮ್ಮೆ ಸ್ನಾನ ಮಾಡಿ ಹಣೆಗೆ ಕುಂಕುಮ ಇಟ್ಟುಕೊಂಡು ಸರ್ವಾಲಂಕಾರ ಸಿದ್ಧರಾಗಿ ಈ ಪೂಜೆ ಮಾಡಬೇಕು ಹೇಗೆ ಎಂದರೆ ಒಂದು ಎಕ್ಕೆದ ಗಿಡ ತೆಗೆದುಕೊಂಡು ಅದನ್ನು ಶುಭ್ರ ಗೊಳಿಸಿ ಈ ಎಕ್ಕೆ ಗಿಡದ ಎಲೆ ತುಂಡನ್ನು ಕತ್ತರಿಸುವಿರೋ ಅದನ್ನು ನಿಮ್ಮ ಕೆಳಗೆ ಇಟ್ಟುಕೊಂಡು ಅದರ ಕೆಳಗೆ ಕೆಂಪು ಮಣ್ಣಿನಿಂದ ತಯಾರಿಸಿದ ಒಂದು ಹಣತೆಯಲ್ಲಿ ಎರಡು ಬತ್ತಿಗಳನ್ನು ಹಾಕಿ ಮೂರು ದೀಪಗಳನ್ನು ಹಚ್ಚಬೇಕು ಈ ಹಣತೆಯಲ್ಲಿ ಶುದ್ಧವಾದ ಹಸುವಿನ ತುಪ್ಪ ಆದರೂ ಹಾಕಬಹುದು ಎಲ್ಲಾ ಎಂದರೆ ಎಳ್ಳೆಣ್ಣೆಯನ್ನು ಹಾಕಿ ಬತ್ತಿಗಳನ್ನು ಹಾಕಿ ದೀಪಗಳನ್ನು ಉರಿಸಬೇಕು. ಒಂದು ದೀಪ ಪೂರ್ವದ ಕಡೆ ತಿರುಗಿ ಇದ್ದರೆ ಮತ್ತೊಂದು ದೀಪ ಈಶಾನ್ಯದ ಕಡೆ ಇರಬೇಕು ಇನ್ನೊಂದು ಬತ್ತಿ ಉತ್ತರದ ಕಡೆ ಇರಬೇಕು ಪೂರ್ವಕ್ಕೆ ದೀಪ ಬೆಳಗಿದರೆ ಅಲ್ಲಿ ಈ ದೀಪ ದೇವತೆಗೆ ಸಲ್ಲುತ್ತದೆ. ಹೀಗೆ ಸುಮಂಗಲಿಯರು ಪ್ರಾರ್ಥಿಸಿದರೆ ಇಷ್ಟ ಕಾಮರ್ತ್ಯಗಳು ಸಿದ್ಧಿಸುತ್ತದೆ ಕನ್ಯೆಗೆ ಉತ್ತಮ ಪತಿ ಭಾಗ್ಯ ಒದಗಿಬರುತ್ತದೆ ಹೀಗೆ ದೀಪಾರಾಧನೆ ಮಾಡಿಕೊಂಡ ನಂತರ ಓಂ ಉಮಾ ಚಂಡೇಶ್ವರಾಯ ನಮಃ ಎಂಬ ನಾಮ ಜಪವನ್ನು ಕನಿಷ್ಟ ೧೦೮ ಬಾರಿ ಹೇಳಬೇಕು ಇಲ್ಲವೇ ಓಂ ಉಮಾ ಗೌರಿಷ್ವರಾಯ ನಮಃ ಇಲ್ಲವೇ

ಓಂ ಉಮಾ ಮಹೇಶ್ವರ ನಮಃ ಈ ಮೂರರಲ್ಲಿ ಯಾವುದಾದರೂ ಒಂದು ನಾಮವನ್ನು ಒಂದೂವರೆ ತಾಸು ಅಥವ ೧೦೮ ಬಾರಿ ಈ ಪ್ರದೂಷ ಸಮಯದಲ್ಲಿ ಜಪ ಮಾಡಿಕೊಂಡರೆ ಇಷ್ಟ ಕಾಮ್ಯ ಅರ್ಥಗಳು ಸಿದ್ಧಿಸುತ್ತದೆ ಅತಿ ಮುಖ್ಯವಾಗಿ ಈ ಸಮಯದಲ್ಲಿ ಮಾಡಿರುವ ಪೂಜೆ ಬಹು ಮುಖ್ಯವಾಗಿ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ ಹೀಗೆ ಪೂಜೆ ಮಾಡಿಕೊಂಡರೆ ಕನ್ಯೆಗೆ ಉತ್ತಮ ಪತಿ ಸಿಕ್ಕು ಜೀವನ ಸುಂದರವಾಗಿ ಸುಖಮಯ ಆಗಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.z

LEAVE A REPLY

Please enter your comment!
Please enter your name here