ಶುಕ್ರನ ಅನುಗ್ರಹ ಪಡೆಯಲು ಈ ರೀತಿ ಮಾಡಿರಿ. ಶುಕ್ರ ನಮ್ಮ ದೈನಂದಿನ ಜೀವನಕ್ಕೆ ಈತನ ಸಹಾಯ ತುಂಬಾ ಬೇಕೇ ಬೇಕು ಏಕೆಂದರೆ ಶುಕ್ರನ ಅನುಗ್ರಹ ನಮ್ಮೆ ಮೇಲೆ ಇಲ್ಲ ಅಂದ್ರೆ ಅದ್ರ ಪಾಡು ನಮ್ಮ ಶತ್ರುವಿಗೂ ಸಹ ಬೇಡ ಬಿಡಿ. ಶುಕ್ರನು ನಮ್ಮ ನಮ್ಮ ಜೀವನದಲ್ಲಿ ನಾವು ಸಂಪಾಧನೆ ಮಾಡುವ ದುಡ್ಡಿನ ವಿಷಯಕ್ಕೆ ಪ್ರತಿನಿಧಿಸುತ್ತಾನೆ. ಈ ಶುಕ್ರ ಗ್ರಹ ನಮ್ಮ ಮೇಲೆ ಅನುಗ್ರಹ ನೀಡಿದರೆ ಜೀವನ ಸಹ ಯಾವುದೇ ಕಷ್ಟ ಕಾರ್ಪಣ್ಯ ಇಲ್ಲದೆ ನೆಮ್ಮದಿ ಆಗಿ ನಡೆಯುತ್ತಾ ಸಾಗುತ್ತದೆ ಇಲ್ಲ ಅಂದ್ರೆ ಪ್ರತಿಯೊಂದಕ್ಕೂ ಸಹ ನಾವು ಕಷ್ಟ ಪಡಲೇ ಬೇಕು ಏಕೆಂದರೆ ಹಣ ಎಂಬುದು ಎಲ್ಲರಿಗು ಬೇಕೇ ಬೇಕು. ನಮ್ಮ ಕಷ್ಟದ ಪರಿಸ್ತಿತಿ ಒಮ್ಮೆ ಒಮ್ಮೆ ಹೆಚ್ಚಾಗಿ ನಮ್ಮ ಸ್ತಿತಿ ಎಷ್ಟರ ಮಟ್ಟಿಗೆ ಕಷ್ಟದ ರೀತಿಯಲ್ಲಿ ಇರುತ್ತದೆ ಅಂದ್ರೆ ಒಪ್ಪತ್ತಿನ ಉಟಕ್ಕೋ ಬೇರೆ ಜನರ ಬಳಿ ಕೇಳುವ ಸನ್ನಿವೇಶ ಬರಲಿದೆ.
ನಾವು ಶುಕ್ರನ ಪ್ರಭಾವಕ್ಕೆ ಒಳಗಾದರೆ ಏನೆಲ್ಲಾ ಸೂಚನೆ ಬರುತ್ತದೆ ನಾವು ಆತನಿಗೆ ಸಂತೃಪ್ತಿ ಗೊಳಿಸಿ ಆತನ ಆಶಿರ್ವಾದ ಪಡೆಯಲು ಏನೆಲ್ಲಾ ಮಾಡಬೇಕು ಎಂಬುದು ಈ ಲೇಖನದಲ್ಲಿ ನಾವು ತಿಳಿಸುತ್ತೇವೆ ಈ ಲೇಖನ ಸಂಪೂರ್ಣ ಓದಿರಿ. ನಿಮ್ಮ ಸಮಯ ಕೆಟ್ಟಿದೆ ಅಂದ್ರೆ ಹಣದ ಸಂಕಷ್ಟ ಬರುತ್ತದೆ, ನಿಮ್ಮ ಉದ್ಯೋಗದಲ್ಲಿ ಸಮಸ್ಯೆಗಳು ಕಾಡುತ್ತದೆ, ನಿಮ್ಮ ವ್ಯಾಪಾರದಲ್ಲಿ ನಷ್ಟ ಆಗಬಹುದು ಅಥವ ನಿಮ್ಮ ಸ್ನೇಹಿತರು ಹಣಕಾಸಿನ ವಿಷಯದಲ್ಲಿ ನಂಬಿಸಿ ಮೋಸ ಮಾಡುತ್ತಾರೆ. ಈ ಎಲ್ಲ ರೀತಿಯ ಆರ್ಥಿಕ ಸಮಸ್ಯೆಗಳು ದೂರ ಆಗಿ ನಿಮಗೆ ಶುಕ್ರ ದೇವರ ಆಶಿರ್ವಾದ ಬೇಕು ಅಂದ್ರೆ ಪ್ರತಿ ಶುಕ್ರವಾರ ನಿಮ್ಮ ಕೈನಲ್ಲಿ ಇತರೆ ಉಂಗುರ ಇದ್ದಲ್ಲಿ ಅವುಗಳನ್ನು ತೆಗೆದು ಕೈ ಬೆರಳಿಗೆ ಬೆಳ್ಳಿ ಉಂಗುರ ಧಾರಣೆ ಮಾಡಿರಿ. ಶುಕ್ರ ಎಂದರೆ ಮೊಸರು ಮತ್ತು ವಸ್ತ್ರಕ್ಕೆ ಆದ್ಯತೆ ಇರುತ್ತದೆ.
ಹೀಗಿರುವ ಕಾರಣ ಬಡ ಜನಕ್ಕೆ ಶುಕ್ರವಾರದ ಬೆಳ್ಳಗೆ ೯ ಗಂಟೆ ಒಳಗೆ ಅಥವ ಸಂಜೆ ನಾಲ್ಕು ಗಂಟೆ ನಂತರದ ಸಮಯದಲ್ಲಿ ನಿಮ್ಮ ಶಕ್ತಿ ಅನುಸಾರ ೫ ವಾರ ಮೊಸರು ಮತ್ತು ವಸ್ತ್ರ ಧಾನ ಮಾಡಿರಿ ಈ ಎರಡು ದಾನಗಳು ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಿಮ್ಮ ಜೀವನದ ಸಕಲ ರೀತಿಯ ಕಷ್ಟಗಳು ಅಥವ ಅರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ, ಉದ್ಯೋಗ ಸಮಸ್ಯೆಗಳು ನಿಮ್ಮ ಹಿತ ಶತ್ರುಗಳಿಂದ ಸಾಕಷ್ಟು ಕಿರಿ ಕಿರಿ ಅಥವ ನಿಮ್ಮ ಕುಟುಂಬ ಜನರಿಂದ ಸಂಕಷ್ಟ ಇನ್ನು ಯಾವುದೇ ರೀತಿ ಇದ್ದರು ಸಹ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಸೂಕ್ತ ಪರಿಹಾರ ದೊರೆಯಲಿದೆ.