ಒಟ್ಟು ಏಳು ದಿನಗಳು ಇವೆ ಈ ಒಂದೊಂದು ದಿನವೂ ಒಂದೊಂದು ಪ್ರಾಮುಖ್ಯತೆಯನ್ನು ಹೊಂದಿದೆ ಹಾಗೆಯೇ ಯಾವ ದಿನ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ಕೂಡ ಹೇಳುತ್ತಾರೆ ಹಾಗೆಯೇ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ್ದಾರೆ ಶುಕ್ರವಾರ ಕೆಲವು ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತಂದರೆ ಒಳ್ಳೆಯದು ಎಂದು. ಅಂದರೆ ನಾವು ಯಾವುದಾದರೂ ವಸ್ತುಗಳನ್ನು ಖರೀದಿಸಬೇಕು ಎಂದು ಅಂದು ಕೊಂಡಿರುತ್ತೇವೆ ಆದರೆ ನಮಗೆ ಯಾವಾಗ ಅನುಕೂಲ ಆಗುತ್ತದೋ ಅವತ್ತು ಹೋಗಿ ತಂದು ಬಿಡುತ್ತೇವೆ ಅದು ಯಾವ ದಿನ ಏನು ಎಂದು ಕೂಡ ನೋಡುವುದಿಲ್ಲ ಅಲ್ಲವೇ ಅದಕ್ಕೆ ಹೇಳಿದರೆ ಶುಭ ಶುಕ್ರವಾರ ಈ ದಿನವನ್ನು ಲಕ್ಷ್ಮೀಯ ಶ್ರೇಷ್ಟ ದಿನ ಎಂದು ಹೇಳುತ್ತಾರೆ ಹಾಗಾಗಿ ಈ ದಿನ ವಸ್ತುಗಳನ್ನು ಖರೀದಿ ಮಾಡಿ ತಂದರೆ ಅದೃಷ್ಟ ಎಂಬುದು ಬರುತ್ತದೆ ಎಲ್ಲ ರೀತಿಯಲ್ಲೂ ಕೂಡ ಶುಭ ಆಗುತ್ತದೆ ಎಂದು ಹಾಗಾದರೆ ಶುಕ್ರವಾರ ಯಾವ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ತಿಳಿಯೋಣ ಬನ್ನಿ.
ಮೊದಲಿನದು ನಾವು ಮನೆಗೆ ಪಾತ್ರೆಗಳನ್ನು ತರಬೇಕು ಎಂದು ಅಂದು ಕೊಂಡಿರುತ್ತೆವೆ ಅಲ್ಲವೇ ಆದರೆ ಪಾತ್ರೆಗಳನ್ನು ನಾವು ಬಳಸುವುದು ಅಡುಗೆ ಮಾಡಲು ಅನ್ನ ಇದು ಅನ್ನಪೂರ್ಣೇಶ್ವರಿ ಅಲ್ಲವೇ ಹಾಗಾಗಿ ಪಾತ್ರೆಗಳನ್ನು ಶುಕ್ರವಾರದ ದಿನ ಖರೀದಿ ಮಾಡಿದರೆ ಒಳ್ಳೆಯದು. ಹಾಗೆಯೇ ಯಾವುದೇ ಬೆಳ್ಳಿ ತಾಮ್ರದ ವಸ್ತುಗಳನ್ನು ಕೂಡ ಶುಕ್ರವಾರ ತರಬೇಕು. ಹಾಗೆಯೇ ಮತ್ತೊಂದು ಕಬ್ಬಿಣದ ವಸ್ತುಗಳನ್ನು ಕೂಡ ಶುಕ್ರವಾರ ಖರೀದಿ ಮಾಡಬೇಕು ಹೀಗೆ ಮಾಡಿದರೆ ಮನೆಯಲ್ಲಿ ಧನ ಪ್ರಾಪ್ತಿ ಆಗುತ್ತದೆ ಜೊತೆಗೆ ನಮ್ಮ ಕೆಲಸಗಳು ಯಾವುದೇ ಅಡೆ ತಡೆ ಇಲ್ಲದೆ ಸುಗಮವಾಗಿ ಸಾಗುತ್ತವೆ. ಹಾಗೆಯೇ ಲಕ್ಷ್ಮಿ ಮತ್ತು ಗಣೇಶ ದೇವರ ಫೋಟೋ ಅಥವಾ ವಿಗ್ರಹ ಇದನ್ನು ಶುಕ್ರವಾರ ಖರೀದಿ ಮಾಡಬೇಕು ಶುಕ್ರವಾರ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹ ಮನೆಗೆ ತಂದರೆ ಸಾಕ್ಷಾತ್ ಲಕ್ಷ್ಮಿ ಯನ್ನೆ ಮನೆಗೆ ತಂದಗೆ ಸದಾ ಲಕ್ಷ್ಮಿ ಮನೆಯಲ್ಲಿ ನೆಲೆ ನಿಂತಿರುತ್ತಾರೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಗಣೇಶನ ಫೋಟೋ ಅಥವಾ ವಿಗ್ರಹ ತರುವುದರಿಂದ ನಮ್ಮ ಮನೆಯಲ್ಲಿ ಯಾವುದೇ ವಿಘ್ನ ಸಂಭವಿಸುವುದಿಲ್ಲ. ಹಾಗೆಯೇ ಶುಕ್ರವಾರ ಲಕ್ಷ್ಮಿ ನಾಣ್ಯವನ್ನು ಖರೀದಿಸಿ ತಂದು ಅದನ್ನು ನಾವು ಹಣವನ್ನು ಇಡುವ ಸ್ಥಳದಲ್ಲಿ
ಇಡಬೇಕು ಹೀಗೆ ಮಾಡಿದರೆ ಆರ್ಥಿಕತೆ ಎಂಬುದು ದುಪ್ಪಟ್ಟು ಆಗುತ್ತದೆ. ಐದು ಹಳದಿ ಕವಡೆಗಳು ಮತ್ತು ಹನ್ನೊಂದು ಗೋಮತಿ ಚಕ್ರಗಳನ್ನು ಶುಕ್ರವಾರ ಖರೀದಿ ಮಾಡಿ ಅದನ್ನು ಒಂದು ಶುಭ್ರವಾದ ಹಳದಿ ಬಟ್ಟೆಯಲ್ಲಿ ಇಟ್ಟು ಮೂರು ಗಂಟು ಕಟ್ಟಿ ಅದನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು ಇದರಿಂದ ಹಣದ ಸಮಸ್ಯೆಗಳು ದೂರವಾಗುತ್ತವೆ. ಈ ಮೇಲೆ ತಿಳಿಸಿದ ವಸ್ತುಗಳಲ್ಲಿ ಯಾವುದಾದರೂ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಅಂದು ಕೊಂಡಿದ್ದಾರೆ ಶುಕ್ರವಾರ ತರಲು ಪ್ರಯತ್ನಿಸಿ ಇದರಿಂದ ನಿಮಗೆ ಒಳ್ಳೆಯದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.