ಶುಕ್ರವಾರದ ದಿನ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಸಂಪತ್ತು ದೊರೆಯುತ್ತದೆ

55

ಮುಖ್ಯವಾಗಿ ಮನೆಯಲ್ಲಿ ಸಂಪತ್ತಿನ ವೃದ್ಧಿಗೆ ಮನೆಯಲ್ಲಿ ಒಳಿತಾಗಬೇಕು ಮನೆಯಲ್ಲಿ ನಮ್ಮ ಮಾತು ಕೇಳಬೇಕು ನಾವು ಅಂದುಕೊಂಡ ಕಾರ್ಯದಲ್ಲಿ ನಡೆಯಬೇಕು ಎಂದು ಕೊಂಡು ಇದ್ದರೆ ಐದು ಶುಕ್ರವಾರ ಕಾಲ ನೀವು ಮನೆಯಲ್ಲಿ ಈ ಸಣ್ಣ ಕೆಲಸ ಮಾಡಬೇಕು ಹೌದು ಐದು ಶುಕ್ರವಾರ ಮನೆಯಲ್ಲಿ ಈ ರೀತಿಯಾಗಿ ಪೂಜೆ ಸಲ್ಲಿಸಿದ್ದೇ ಆದಲ್ಲಿ ಖಂಡಿತ ನಿಮ್ಮ ಮನೆಯಲ್ಲಿ ವೃದ್ಧಿ ಎನ್ನುವುದು ಆಗುತ್ತದೆ ಮನೆಯಲ್ಲಿ ಒಂದು ಸಂಪತ್ತು ವೃದ್ಧಿ ಆಗುತ್ತದೆ ಮನೆಯಲ್ಲಿ ಮಕ್ಕಳು ಇರುತ್ತಾರೆ ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಕನಸು ಕಟ್ಟಿಕೊಂಡು ಇರುತ್ತೀರಿ ಅಂತವುದು ಎಲ್ಲವೂ ಕೂಡ ನೆರವೇರುತ್ತದೆ ನೀವು ಅಂದುಕೊಂಡ ಹಾಗೆ ಎಲ್ಲವೂ ಕೂಡ ಆಗುತ್ತದೆ ಏನೋ ಒಂದು ಕೆಲಸ ಮಾಡಬೇಕು ಎಂದುಕೊಂಡು ಇರುತ್ತೀರಿ ಅದು ಆಗುತ್ತಾ ಇರುವುದಿಲ್ಲ ಐದು ವಾರಗಳ ಕಾಲ ಈ ರೀತಿಯಾಗಿ ಮಾಡಿ ನೀವು ಅಂದುಕೊಂಡ ಹಾಗೆ ನಡೆಯುತ್ತದೆ ಅದು ಏನು ಮಾಡ್ಬೇಕು ವಿಶೇಷವಾಗಿ ಅದನ್ನು ತಿಳಿಸುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಸಕಲ ಸಂಪತ್ತು ದಯಪಾಲಿಸುವ ಲಕ್ಷ್ಮಿ ದೇವಿಯನ್ನು ಶುಕ್ರವಾರ ಪೂಜಿಸುವುದು ತುಂಬಾ ಒಳ್ಳೆಯದು ಶುಕ್ರವಾರ ಪ್ರತಿಯೊಬ್ಬರೂ ಕೂಡ ಪೂಜೆ ಸಲ್ಲಿಸುವಿರಿ ಆದರೆ ಈ ಒಂದು ಕೆಲವು ವಿಧಿ ವಿಧಾನಗಳನ್ನು ಕ್ರಮಗಳನ್ನು ವಸ್ತುಗಳನ್ನು ನೀವು ಮನೆಯಲ್ಲಿ

ಅನುಸರಿಸಿದರೆ ಸಂಪತ್ತು ಎನ್ನುವುದು ವೃದ್ಧಿ ಆಗುತ್ತದೆ ಸಮೃದ್ಧಿ ಎನ್ನುವುದು ಮನೆಯಲ್ಲಿ ನೆಲೆಸುತ್ತದೆ ಎಂದು ಹೇಳಬಹುದು ಮುಖ್ಯವಾಗಿ ಹಣದ ಅರಿವು ನಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಅಥವಾ ಕೃಪೆ ನಮ್ಮ ಮೇಲೆ ಸದಾಕಾಲ ಇರಬೇಕು ಆಗ ಮಾತ್ರ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ ಮನೆಯಲ್ಲಿ ಬೆಳವಣಿಗೆ ಒಳ್ಳೆಯದಾಗಿ ನಡೆಯುತ್ತಾ ಇರುತ್ತದೆ ಹಣದ ದೇವತೆಯನ್ನು ಲಕ್ಷ್ಮಿ ದೇವಿ ಕೃಪೆ ಇಲ್ಲದೆ ಯಾವ ಕೆಲಸ ಮಾಡಲು ಸಾಧ್ಯ ಇಲ್ಲ ಹಾಗೊಮ್ಮೆ ಕೆಲಸ ಪೂರ್ಣಗೊಂಡರೆ ನಷ್ಟ ಹಾಗೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಿತ್ಯ ಪೂಜೆ ಮಾಡುವಾಗ ನಾವು ಲಕ್ಷ್ಮಿ ಆರಾಧನೆಯನ್ನು ಧಾರ್ಮಿಕ ಆಚರಣೆಗೆ ಅನುಗುಣವಾಗಿ ಕೈಗೊಂಡರೆ ಖಂಡಿತ ಒಳ್ಳೆಯದಾಗುತ್ತದೆ. ನಾವು ಹೇಳಿದ ರೀತಿ ಐದು ವಾರಗಳ ಕಾಲ ಪಾಲಿಸಿ ಅನುಸರಿಸಿ ಖಂಡಿತ ಒಳ್ಳೆಯದಾಗುತ್ತದೆ ಸ್ವಲ್ಪ ಬಿಳಿ ಅಕ್ಕಿ ಕುಂಕುಮ ಮತ್ತು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆ ಇಡಬೇಕು ಅಂದರೆ ಶುಕ್ರವಾರ ವಿಶೇಷವಾಗಿ ಮಾಡುವ ಪೂಜೆಗೆ ಅಡಿಕೆ ಬಳಸುವುದು ಅತಿ ಮುಖ್ಯವಾಗಿ ಇಲ್ಲಿ ಪಾತ್ರ ವಹಿಸುತ್ತದೆ. ಶುಕ್ರವಾರ ದೇವರ ಮನೆಯಲ್ಲಿ ಸ್ವಲ್ಪ ಬಿಳಿ ಅಕ್ಕಿ ಕುಂಕುಮ ಮತ್ತು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆ ಇಡಬೇಕು

ಒಂದು ಕೆಂಪು ವಸ್ತ್ರ ತೆಗೆದುಕೊಳ್ಳಿ ಈ ವಸ್ತ್ರಕ್ಕೆ ಸ್ವಲ್ಪ ಅಡಿಕೆ ಬೆಸ ಸಂಖ್ಯೆ ರೀತಿಯಲ್ಲಿ ಅಡಿಕೆಯನ್ನು ಸುತ್ತಿ ದೇವರ ಮನೆಯಲ್ಲಿ ತಂದು ಇಡಬೇಕು ಈ ರೀತಿಯಾಗಿ ಶುಕ್ರವಾರ ಮಾಡಿದರೆ ಮನೆಗೆ ಶುಭ ಆಗುವುದು ಜೊತೆಗೆ ಆರ್ಥಿಕ ಸ್ಥಿತಿ ಎನ್ನುವುದು ಸುಧಾರಣೆ ಆಗುತ್ತದೆ ಪ್ರತಿ ಶುಕ್ರವಾರ ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆಯನ್ನು ಬದಲಾಯಿಸಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here