ಶುಕ್ರವಾರ ಈ ವಸ್ತುಗಳು ಮನೆಯಿಂದ ಹೊರಗೆ ನೀಡಿದರೆ ನಿಮಗೆ ಆಪತ್ತು ನಿಶ್ಚಿತ

68

ಶುಕ್ರವಾರ ದಿನ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ನಿಮ್ಮ ಮನೆಯಿಂದ ಹೊರಗೆ ನೀಡಬಾರದು. ಹೌದು ಮುಖ್ಯವಾಗಿ ಹೆಂಗಸರು ಗೃಹಿಣಿಯರು ಈ ಕೆಲಸ ಮಾಡಬೇಡಿ ಹೀಗೆ ಕೊಟ್ಟಿದ್ದೆ ಆದಲ್ಲಿ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ ಸಕಲ ದಾರಿದ್ರ್ಯ ದೋಷಗಳು ಉಂಟಾಗುತ್ತದೆ ಹಾಗಾಗಿ ಈ ವಸ್ತುಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹೆಣ್ಣು ಎಂದರೆ ಮಹಾಲಕ್ಷ್ಮಿ ಸ್ವರೂಪ ಶುಕ್ರವಾರ ದಿನ ಅಪ್ಪಿ ತಪ್ಪಿ ಮಾಡಬಾರದು ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಇದರಿಂದ ಸಾಲದ ಸಮಸ್ಯೆ ಬರುತ್ತದೆ ಮನೆಯ ಯಜಮಾನನಿಗೆ ಶ್ರೇಯಸ್ಸು ಅಲ್ಲ ಆತ ಕೆಲಸಕ್ಕೆ ಹೋದರೆ ಯಶಸ್ಸು ಸಿಗುವುದಿಲ್ಲ ಇಂತಹ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಈ ವಸ್ತುಗಳು ಯಾವುವು ಎಂದರೆ ಶುಕ್ರವಾರ ನೀವು ಕಟ್ಟಿರುವ ಹೂವನ್ನು ಹೊರಗೆ ಸುಖ ಸುಮ್ಮನೆ ಕೊಡಬಾರದು ಮುಖ್ಯವಾಗಿ ಸಂಜೆಯ ಸಮಯ ಕೊಡಬಾರದು. ಇನ್ನೂ ಶುಕ್ರವಾರ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ದಿನ ದುಡ್ಡನ್ನು ಹೆಂಗಸರು ತಮ್ಮ ಕೈಯಿಂದ ಇನ್ನೊಬ್ಬರಿಗೆ ಕೊಡಬಾರದು ಸಾಲ ಕೊಡುವುದು ಆಗಲಿ ಸಾಲ ತೆಗೆದುಕೊಳ್ಳುವುದು ಆಗಲಿ ಮಾಡಬಾರದು ಶುಕ್ರವಾರ ಎಷ್ಟೋ ದಿನ ಸಾಲ ಕೊಡುವುದಿಲ್ಲ ಹಾಗೂ ತೀರಿಸುವುದಿಲ್ಲ. ಇನ್ನೂ ಹಾಲು ಮೊಸರು ಇನ್ನೊಬ್ಬರಿಗೆ ಕೊಡುವ ಪದ್ಧತಿ ಇದ್ದರೆ ಅದನ್ನು ಶುಕ್ರವಾರ ಕೊಡಲು ಹೋಗಬೇಡಿ ಇದರ ಜೊತೆಗೆ ಉಪ್ಪನ್ನು ಕೂಡ ಕೊಡಬಾರದು.ಇನ್ನೂ ಬರೀ ಅರಿಶಿಣ ಕೊಡಬಾರದು ಕೇವಲ ಅರಿಶಿಣ ಕೊಡಬೇಡಿ ಕುಂಕುಮದ ಜೊತೆ ಬೇಕಾದರೆ ಕೊಡಬಹುದು ಹೆಣ್ಣು ಮಕ್ಕಳು ಬಂದರೆ ಅರಿಶಿಣ ಕುಂಕುಮ ಕೊಟ್ಟರೆ ಬಹಳ ಶ್ರೇಯಸ್ಸು ಮಹಾ ಲಕ್ಷ್ಮಿ ಮನೆಗೆ ಮುತ್ತೈದೆ ಸ್ವರೂಪವಾಗಿ ಬಂದಿರುತ್ತಾಳೆ ಆದರೆ ಅರಿಶಿಣ ಕುಂಕುಮ ಎಲೆ ಕೊಟ್ಟು ಕಳುಹಿಸಬಹುದು ಆದರೆ ಬರೀ ಅರಿಶಿಣ ಕೊಡಬಾರದು. ಇನ್ನೂ ಮನೆಯಲ್ಲಿ ಶುಕ್ರವಾರ ಹಾಲು ಚೆಲ್ಲ ಬಾರದು ಮುಖ್ಯವಾಗಿ ಉಕ್ಕಿ ಚೆಲ್ಲಿದರೆ ಪರವಾಗಿಲ್ಲ ಇನ್ನೂ ದವಸ ಧಾನ್ಯಗಳನ್ನು

ಶುಕ್ರವಾರದ ದಿನ ದಾನ ನೀಡಬಾರದು. ನಿಮ್ಮ ಮನೆಯ ಸಿರಿ ಸಂಪತ್ತು ಅದು ಅದನ್ನು ನೀವು ಬೇರೆಯವರಿಗೆ ಶುಕ್ರವಾರದ ದಿನ ಕೊಡಬೇಡಿ ನಿಷ್ಠುರ ಆದರೂ ಪರವಾಗಿಲ್ಲ ನೀವು ಕೊಡಲು ಹೋಗಬೇಡಿ ಇದರಿಂದ ಸಮಸ್ಯೆ ಉಂಟಾಗುತ್ತದೆ ಇನ್ನೂ ಹಾಲು ಮೊಸರಿಗೆ ಯಾವುದೇ ರೀತಿಯ ಹುಳ ಉಪ್ಪಡೆ ಗಳು ಶುಕ್ರವಾರದ ದಿನ ಮನೆಯಲ್ಲಿ ಬೀಳದ ಹಾಗೆ ನೋಡಿಕೊಳ್ಳಿ ತಟ್ಟೆ ಮುಚ್ಚಿ ನೀಟಾಗಿ ಇಟ್ಟುಕೊಳ್ಳಿ ಹಾಲು ಕೆಡದ ಹಾಗೆ ನೋಡಿಕೊಳ್ಳಿ ಶುಕ್ರವಾರ ದಿನ ಆದಷ್ಟು ನೀವು ಇದನ್ನು ಗಮನದಲ್ಲಿ ಇಡಬೇಕು ಇಷ್ಟು ವಿಷಯಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಂಡು ಶುಕ್ರವಾರ ಇದನ್ನು ಪಾಲಿಸಿ ಯಾವುದೇ ಕಾರಣಕ್ಕೂ ನೀವು ಕಟ್ಟಿರುವ ಹೂವು ಪೂಜೆಗೆ ತಂದ ಹೂವನ್ನು ಕೊಡಬೇಡಿ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here