ಶುಕ್ರವಾರ ಒಂದು ಹಿಡಿ ಉಪ್ಪಿನಿಂದ ಈ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಆಗುತ್ತಾರೆ

64

ಪ್ರತಿ ಮನುಷ್ಯರ ಜೀವನದಲ್ಲಿ ದುಡ್ಡಿನ ಅವಶ್ಯಕತೆ ತುಂಬಾ ಇರುತ್ತದೆ ಬೆಳಗ್ಗೆ ಎದ್ದಾಗಿನಿಂದ ಪ್ರತಿ ದಿನ ಪ್ರತಿ ಕ್ಷಣ ದುಡ್ಡಿನ ಅವಶ್ಯಕತೆ ತುಂಬಾ ಇರುತ್ತದೆ ಈ ದುಡ್ಡಿಗಾಗಿ ಎಷ್ಟು ಕಷ್ಟ ಪಟ್ಟರು ಸಾಕಗದೇ ಸಾಲ ಮಾಡುತ್ತೇವೆ ಇನ್ನೂ ಮಾಡಿದ ಸಾಲಕ್ಕೆ ಬಡ್ಡಿ ಹೆಚ್ಚಾಗಿ ಅದು ಕಟ್ಟಲು ಮತ್ತೆ ಸಾಲ ಮಾಡುತ್ತೇವೆ ಹಾಗೆ ವ್ಯಾಪಾರದಲ್ಲಿ ಸಮಯಕ್ಕೆ ಬೇಕಾದ ಹಣ ಸಿಗದೆ ಕಷ್ಟ ಪಡುವುದು ಕೂಡ ಇದೆ ಮನುಷ್ಯ ಎಂದರೆ ಕಷ್ಟಗಳು ಬರುತ್ತವೆ ಆದರೆ ಈ ಕಷ್ಟಗಳಿಂದ ಹೇಗೆ ಹೊರ ಬರುವುದು ಅಂತ ಯೋಚನೆ ಮಾಡಬೇಕು ಮನೆಯಲ್ಲಿ ನೆಗೆಟಿವ್ ಎನರ್ಜಿ ಬರದೇ ಇರುವ ಹಾಗೆ ನೋಡಿಕೊಳ್ಳಬೇಕು. ಇನ್ನೂ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಎಷ್ಟು ಕಷ್ಟ ಪಡಬೇಕು ಗೊತ್ತಾ ಗುರುವಾರದ ದಿನ ಈಶಾನ್ಯ ದಿಕ್ಕಿನಲ್ಲಿ ಈ ರೀತಿಯಾಗಿ ಮಾಡಿದರೆ ಅಷ್ಟ ಐಶ್ವರ್ಯ ಬರುತ್ತದೆ ಅದು ಏನು ಎಂದು ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಗುರುವಾರದ ದಿನ ಬೆಳಗ್ಗೆ ಸ್ನಾನ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಮಾಡಿಕೊಂಡು ಲಕ್ಷ್ಮಿ ದೇವಿಯ ಪೂಜೆ ಮಾಡಬೇಕು ಈ ದಿನ ಸಂಜೆ ಉಪ್ಪನ್ನು ತೆಗೆದುಕೊಂಡು ಮನೆಯಲ್ಲಿ ನಾಲ್ಕು ದಿಕ್ಕಿನಲ್ಲಿ ಹಾಕಬೇಕು ಶುಕ್ರವಾರ ಬೆಳಗ್ಗೆ ಈ ಉಪ್ಪನ್ನು ತೆಗೆದು ಮನೆಯಲ್ಲಿ ಇಡಬೇಕು ಉಪ್ಪು ಲಕ್ಷ್ಮಿ ದೇವಿಯ ಸ್ವರೂಪ ಆದ್ದರಿಂದ ಶುಕ್ರವಾರ ಹೊರಗೆ ಹಾಕಬೇಡಿ ಶನಿವಾರ ಬೆಳಗ್ಗೆ ಈ ಉಪ್ಪನ್ನು ಗಿಡಗಳಿಗೆ ಹಾಕಬೇಕು ಇಲ್ಲ ಅಂದ್ರೆ ನೀರಲ್ಲಿ ಹಾಕಬೇಕು ಈ ರೀತಿ ಮಾಡುವುದರಿಂದ ಅದೃಷ್ಟ ಒಲಿದು ಬಂದು ಲಕ್ಷ್ಮಿ ದೇವಿ ಒಲಿಯುವಳು ಈ ರೀತಿ ಮಾಡಿದರೆ ಮನೆಯ ದರಿದ್ರ ಹೋಗಿ ಅದೃಷ್ಟ ಹೊರ ಬರುತ್ತದೆ. ಕೆಲ ಮಹಿಳೆಯರು ಮನೆಯನ್ನು ಸ್ವಚ್ಛಗೊಳಿಸುವಾಗ ಪೊರಕೆಯನ್ನು ಕಾಲಿಗೆ ತಗುಲುವಂತೆ ನಡೆಯುವುದು ದಾಟುವುದು ತುಳಿಯುವುದು ಮಾಡುತ್ತಾರೆ ಹೀಗೆ ಮಾಡಿದರೆ ಶನಿಯ ಅನುಗ್ರಹ ಮಾತ್ರ ಅಲ್ಲದೆ ಲಕ್ಷ್ಮಿ ದೇವಿಗೆ ಕೂಡ ತುಂಬಾ ಕೋಪ ಬರುತ್ತದೆ ಹೀಗೆ ಕೋಪ ಬಂದಾಗ ಆಕೆ ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ ಅಂದರೆ ನಿಮ್ಮ

ಮನೆಯ ಯಜಮಾನರಿಗೆ ದರಿದ್ರ ಆದಂತೆಯೇ ಸರಿ. ಅಷ್ಟೆ ಅಲ್ಲ ನೀವು ಧರಿಸುವ ಚಪ್ಪಲಿಗಳು ಹರಿದು ಹೋಗಿರ ಬಾರದು ಎಂದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ ಹೀಗೆ ಆಗಿದ್ದರೆ ಅದು ದಾರಿದ್ರ್ಯ ನಿಮ್ಮ ಬೆನ್ನ ಹಿಂದೆ ಇದೆ ಎಂದು ಅರ್ಥ. ಇನ್ನೂ ಸಂಜೆಯ ಸಮಯದಲ್ಲಿ ಎಂದಿಗೂ ನಿಮ್ಮ ಕೂದಲನ್ನು ಬಾಚಬೇಡಿ ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಕೋಪ ಗೊಳ್ಳುವಳು ಹಾಗೂ ಮನೆಯಲ್ಲಿ ದಾರಿದ್ರ್ಯ ಸುತ್ತುತ್ತದೆ ಎಂದು ಹೇಳುತ್ತಾರೆ ಜ್ಯೋತಿಷ್ಯರು. ನಿಮ್ಮ ಮನೆಯ ಹಣದ ಪೆಟ್ಟಿಗೆಯನ್ನು ಪ್ರಕಾಶ ಮಾನವಾದ ಬೆಳಕು ಅಥವಾ ಮಂದ ಬೆಳಕಿನಲ್ಲಿ ಇರಿಸದಿರಿ ಹೀಗೆ ಮಾಡಿದರೆ ನಿಮ್ಮ ಎಲ್ಲಾ ಸಂಪತ್ತು ಕಳೆದುಕೊಳ್ಳುವ ಆಪತ್ತು ಎದುರಾಗಬಹುದು.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here