ಶುಕ್ರವಾರ ತಪ್ಪದೇ ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ದೇವಿ ಕೃಪೆ ಸದಾ ನಮ್ಮ ಮೇಲೆ ಇರುತ್ತದೆ.

52

ಶುಕ್ರವಾರ ಅಂದ ತಕ್ಷಣ ಪ್ರತಿಯೊಬ್ಬರ ತಲೆಗೆ ಬರುವುದು ಲಕ್ಷ್ಮಿ ದೇವಿ. ಲಕ್ಷ್ಮಿ ದೇವಿಯ ಆರಾಧನೆ ಮಾಡಲು ಒಳ್ಳೆಯ ದಿನ ಶುಕ್ರವಾರ ಈ ದಿನ ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ನಮ್ಮ ಕಷ್ಟಗಳನ್ನು ದೂರ ಮಾಡುತ್ತಾಳೆ. ಶುಕ್ರವಾರದ ದಿನ ಮನೆಯೂ ಸ್ವಚ್ಛವಾಗಿ ಇರಬೇಕು. ಶುಕ್ರವಾರ ಮನೆಯಲ್ಲಿ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮುಂದೆ ಸ್ವಚ್ಛ ಮಾಡಿ ರಂಗೋಲಿ ಹಚ್ಚಬೇಕು ಮುಖ್ಯ ದ್ವಾರದ ವಸ್ತಿಲನ್ನು ಕೂಡ ಸ್ವಚ್ಛ ಮಾಡಿ ರಂಗೋಲಿ ಹಚ್ಚಿ ಅರಿಶಿಣ ಕುಂಕುಮ ಹೂವು ಇಟ್ಟು ಪೂಜೆ ಸಲ್ಲಿಸಬೇಕು ಹಾಗೂ ಲಕ್ಷ್ಮಿ ದೇವಿಯ ಪೂಜೆ ಸಲ್ಲಿಸಬೇಕು. ಇದರಿಂದ ಲಕ್ಷ್ಮಿ ದೇವಿ ಸದಾ ಮನೆಯಲ್ಲಿ ವಾಸ ಇರುತ್ತಾಳೆ. ಹಾಗೆಯೇ ಶುಕ್ರವಾರದ ದಿನ ಬೇರೆಯವರಿಗೆ ನೋವು ಕೊಡಬಾರದು. ಬೇರೆಯವರನ್ನು ಅವಮಾನ ಮಾಡಬಾರದು. ಮನೆಗೆ ಬಂದ ಅತಿಥಿಗಳನ್ನು ಬರಿಗೈಯಲ್ಲಿ ಕಳುಹಿಸಬಾರದು. ಮನೆಯಲ್ಲಿ ಜಗಳ. ಕಿತ್ತಾಟ ಮಾಡಬಾರದು. ಶುಕ್ರವಾರದ ದಿನ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಹಾಗೆಯೇ ಲಕ್ಷ್ಮಿ ದೇವಿಯನ್ನು ಹೋಲಿಸಿಕೊಳ್ಳುವುದು ಹೇಗೆ ಎಂದು ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಸಂಕಷ್ಟಗಳು ಪರಿಹಾರ ಆಗೋಕೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಶುಕ್ರವಾರದ ದಿನ ವೈಭವ ಲಕ್ಷ್ಮಿ ವ್ರತವನ್ನು ಆಚರಣೆ ಮಾಡುವುದು. ಹಾಗೆಯೇ ಬೆಳಿಗ್ಗೆ ಪೂಜೆ ಸಲ್ಲಿಸಿ ಮುಗಿದ ನಂತರವೇ ಆಹಾರ ಸೇವನೆ ಮಾಡುವುದು. ಸಂಜೆ ಸಮಯದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ನ೦ತರ ಪೂಜೆ ಎಲ್ಲ ಮುಗಿದ ಮೇಲೆ ಮಣ್ಣಿನ ದೀಪಕ್ಕೆ ಕರ್ಪೂರ ಇಟ್ಟು ಅದನ್ನು ಹಚ್ಚಿ ಅದರ ಬೆಳಕನ್ನು ಮನೆಯ ಎಲ್ಲ ಕಡೆಗೆ ತೋರಿಸಬೇಕು. ಶುಕ್ರವಾರದ ಸಂಜೆ ಲಕ್ಷ್ಮಿ ದೇವಿಯ ಸ್ತೋತ್ರವನ್ನು ಹಾಗೂ ಕನಕಧಾರ ಸ್ತೋತ್ರವನ್ನು ಹೇಳಬೇಕು. ಹಾಗೂ ಸ್ತೋತ್ರ ಹೇಳುವಾಗ ಲಕ್ಷ್ಮಿ ದೇವಿಗೆ ತುಪ್ಪದ ದೀಪ ಬೆಳಗಿಸ ಬೇಕು. ಶುಕ್ರವಾರದ ದಿನ ಸಂಜೆ ಪೂಜೆ ಮುಗಿದ ಮೇಲೆ ಕನಿಷ್ಟ ಪಕ್ಷ ಒಂದು ಹೆಣ್ಣು ಮಗುವಿಗಾದರೂ ಏನಾದರೂ ಸಿಹಿ ನೀಡಬೇಕು ಹಾಗೂ ಕನಿಷ್ಟ ಪಕ್ಷ ಮೂರು ಜನ ಮುತ್ತೈದೆಯಾರಿಗೆ ಅರಿಶಿಣ ಕುಂಕುಮ ಹಾಗೂ ಏನಾದರೂ ಫಲ ಕೊಡಬೇಕು. ಪ್ರದೋಷ ಕಾಲದಲ್ಲಿ ಪೂಜೆ ಸಲ್ಲಿಸಬೇಕು ಹಾಗೂ ಈ ಸಮಯದಲ್ಲಿ ಮನೆಯ ಮುಖ್ಯ ದ್ವಾರವನ್ನು ತೆಗೆಯಬೇಕು. ಲಕ್ಷ್ಮಿ ದೇವಿಗೆ ಹಾಲಿನಿಂದ ಏನಾದರೂ ಸಿಹಿ ಮಾಡಿ ನೈವೇದ್ಯ ಮಾಡಬೇಕು. ಶುಕ್ರವಾರದ ದಿನ ಕಾಡು ನಲ್ಲಿಕಾಯಿಯ ದೀಪವನ್ನು ಹಚ್ಚಬೇಕು.ಏಕೆಂದರೆ ಕಾಡು ನಲ್ಲಿಕಾಯಿ ವಿಷ್ಣುವಿಗೆ ತುಂಬಾ ಪ್ರಿಯವಾದ ವಸ್ತು. ನಿಮ್ಮ ಎಲ್ಲಾ ಸಂಕಷ್ಟಗಳು ಪರಿಹಾರ ಆಗೋಕೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಲಕ್ಷ್ಮಿ ದೇವಿಗೆ ಕಮಲದ ಹೂವು ಅರ್ಪಿಸಿದರೇ ತುಂಬಾ ಒಳ್ಳೆಯದು. ಕಪ್ಪು ಇರುವೆ ಎಲ್ಲಾದರು ಕಂಡರೆ ತಕ್ಷಣ ಸಕ್ಕರೆ ಹಾಕಿ ಇದರಿಂದ ಕೂಡ ಲಕ್ಷ್ಮಿ ದೇವಿಯ ಕೃಪೆ ಪಡೆಯಬಹುದು. ಹಾಗಾಗಿ ಶುಕ್ರವಾರದ ದಿನ ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿ ಲಕ್ಷ್ಮಿ ದೇವಿ ಸದಾ ಕಾಲ ನಿಮ್ಮ ಮನೆಯಲ್ಲಿ ವಾಸ ಇರುವ ಹಾಗೆ ನೋಡಿಕೊಳ್ಳಿ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here