ಶುಕ್ರವಾರ ದಿನ ಈ ಮರಕ್ಕೆ ಪೂಜೆ ಸಲ್ಲಿಸಿದರೆ ಬರಬೇಕಾದ ಹಣ ಹಿಂದಿರುಗುತ್ತದೆ

43

ಸ್ನೇಹಿತರೆ ನಿಮಗೆ ಬರಬೇಕಾದ ಬಾಕಿ ಹಣ ವಾಪಸ್ಸು ಬರಬೇಕು ಯಾರಿಗೆ ಆದರೂ ಹಣ ಕೊಟ್ಟಿದ್ದೇವೆ ಅದು ಅವರು ವಾಪಸ್ ಕೊಡಲು ನಿರಾಕರಣೆ ಮಾಡುತ್ತಾ ಇದ್ದಾರೆ ಕೊಡುತ್ತಾ ಇಲ್ಲ ಅಥವಾ ಕೊಡುತ್ತೇನೆ ಎಂದು ಹೇಳುತ್ತ ಬರುತ್ತಾರೆ ಎಂದು ಹೇಳುವವರು ಹಾಗೂ ಅನೇಕ ಮಾರ್ಗಗಳಿಂದ ಧನ ಆದಾಯ ಮಾರ್ಗ ಹೆಚ್ಚಾಗಬೇಕು ಧನ ಸಂಪಾದನೆ ಹೆಚ್ಚು ಆಗಬೇಕು ಎನ್ನುವವರು ಬಿಲ್ವಪತ್ರೆ ಹೇಗೆ ಪೂಜೆ ಮಾಡಿದರೆ ನಿಮಗೆ ಇರುವ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಸ್ನೇಹಿತರೆ ಬಿಲ್ವಪತ್ರೆ ಮರಕ್ಕೆ ಇರುವ ವಿಶೇಷ ಶಕ್ತಿಯನ್ನು ಋಗ್ವೇದ ಹಾಗೂ ಯಜುರ್ವೇದದಲ್ಲಿ ಕೂಡ ಹೇಳುತ್ತಾರೆ ಶಿವನಿಗೆ ಹಾಗೂ ದುರ್ಗಾ ದೇವಿಗೆ ಬಹಳ ಪ್ರಿಯವಾದದ್ದು ಈ ಬಿಲ್ವಪತ್ರೆ ಹಾಗಾಗಿ ಬಿಲ್ವಪತ್ರೆ ಮರವನ್ನು ಯಾರು ಪೂಜೆ ಮಾಡುತ್ತಾರೆ ಹಾಗೂ ಇದನ್ನು ಶಿವನಿಗೆ ಹಾಗೂ ದುರ್ಗಾ ದೇವಿಗೆ ಸಮರ್ಪಿಸುತ್ತಾರೆ ಅವರಿಗೆ ಸಕಲ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂದು ಋಗ್ವೇದ ಹಾಗೂ ಯಜುರ್ವೇದದಲ್ಲಿ ಹೇಳಿದ್ದಾರೆ ಅಷ್ಟೆ ಅಲ್ಲದೆ ಮಹಾ ಲಕ್ಷ್ಮಿ ದೇವಿಯು ಈ ಮರದ ಕೆಳಗೆ ಕುಳಿತು ತಪಸ್ಸು ಆಚರಣೆ ಮಾಡುತ್ತಾ ಇದ್ದಳು ಎಂದು ಉಲ್ಲೇಖಿಸಲಾಗಿದೆ.

ಬಹಳ ವರ್ಷಗಳ ತಪಸ್ಸು ಆಚರಣೆ ಮಾಡಿದ ನಂತರ ಅವಳು ಈ ಮರದಲ್ಲಿ ಐಕ್ಯ ಆದಳು ಎಂದು ಹೇಳುತ್ತಾರೆ ಹಾಗಾಗಿ ಈ ಬಿಲ್ವ ಪಾತ್ರೆಯ ಮರವನ್ನು ಸಾಕ್ಷಾತ್ ಲಕ್ಷ್ಮಿ ಸ್ವರೂಪ ಎಂದು ಕೂಡ ಹೇಳುತ್ತಾರೆ. ಶುಕ್ರವಾರದ ದಿನ ಅಥವಾ ನವಮಿಯ ದಿನ ಇಲ್ಲ ಎಂದರೆ ಪೌರ್ಣಮಿಯ ತಿಥಿಯಲ್ಲಿ ನೀವು ಬಿಲ್ವಪತ್ರೆ ಪೂಜೆ ಮಾಡಬಹುದು ಬಹಳ ಒಳ್ಳೆಯದು ಈ ದಿನ ಪೂಜೆ ಮಾಡಿದರೆ ಶುಭ ಪ್ರಾಪ್ತಿ ಆಗುತ್ತದೆ. ಬಿಲ್ವಪತ್ರೆ ಮರದ ಬಳಿ ಹೋಗಿ ನೀರನ್ನು ಹಾಕಿ ಶುದ್ಧ ಮಾಡಿದ ನಂತರ ಬಿಲ್ವಪತ್ರೆಯ ಮರಕ್ಕೆ ವಿಭೂತಿಯನ್ನು ಹಚ್ಚಿ ಗಂಧ ಅಕ್ಷತೆ ಇಟ್ಟು ಅರಿಶಿಣ ಕುಂಕುಮ ಸಮರ್ಪಿಸಿ ಹೂವುಗಳನ್ನು ಹಾಕಿ ಪೂಜೆ ಮಾಡಿ ನಮಸ್ಕರಿಸಿ ಅಲ್ಲೇ ಒಂದು ತುಪ್ಪದ ದೀಪವನ್ನು ಮೂರು ಬತ್ತಿ ಹಾಕಿ ಬೆಳಗಿಸಿ ಕರ್ಪೂರದ ಆರತಿ ಬೆಳಗಬೇಕು ಅದಕ್ಕೂ ಮುನ್ನ ಕೆಂಪು ದಾರವನ್ನು ತೆಗೆದುಕೊಂಡು ಏಳು ಬಾರಿ ಬಿಲ್ವಪತ್ರೆ ಮರಕ್ಕೆ ಸುತ್ತಬೇಕು ನಂತರ ಪೂಜೆ ಮಾಡಬೇಕು ಕರ್ಪೂರ ಆರತಿ ಬೆಳಗಿ ಹನ್ನೊಂದು ಪ್ರದಕ್ಷಿಣೆ ಹಾಕಬೇಕು ಆಗ ಈ ಮಂತ್ರವನ್ನು ಹೇಳಿಕೊಳ್ಳಿ ಅದು ಏನು ಎಂದರೆ ಶ್ರೀ ವೃಕ್ಷಾಯೆ ಶ್ರೀನಿವಾಸಾಯೆ ನಮಃ

ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಹನ್ನೊಂದು ಬಾರಿ ಪ್ರದಕ್ಷಿಣೆ ಹಾಕಿ ನಿಮಗೆ ಇರುವ ಯಾವ ರೀತಿಯಾದ ಆರ್ಥಿಕ ಸಮಸ್ಯೆ ಇದ್ದರು ಕೂಡ ಅವೆಲ್ಲ ನಿವಾರಣೆ ಮಾಡುವ ರೀತಿ ಬಿಲ್ವಪತ್ರೆ ಮರವನ್ನು ಪೂಜೆ ಮಾಡಿದ್ದೆ ಆದಲ್ಲಿ ನಿಮಗೆ ಇರುವ ಆರ್ಥಿಕ ಸಮಸ್ಯೆ ಎಲ್ಲವೂ ಸಕಲ ಅಷ್ಟ ಐಶ್ವರ್ಯ ಭೋಗ ಭಾಗ್ಯ ಪ್ರಾಪ್ತ ಮಾಡಿಕೊಂಡು ನಿವಾರಣೆ ಮಾಡಿಕೊಳ್ಳುವಿರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here