ಶುಕ್ರವಾರ ಸಮಯ ಅರಿಶಿನ ಕೊಂಬಿನಿಂದ ಈ ಸಣ್ಣ ಕೆಲಸ ಮಾಡಿದ್ರೆ ಆರ್ಥಿಕ ಲಾಭ ಪಡೆಯುತ್ತೀರಿ

71

ಶುಕ್ರವಾರದಂದು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಮನೆಯಲ್ಲಿ ಹಣ ಸ್ಥಿರವಾಗಿ ಇರುತ್ತದೆ. ನಮಸ್ತೆ ಗೆಳೆಯರೆ ಮನೆಯಲ್ಲಿ ಹಣ ಯಾವಾಗಲೂ ಸ್ಥಿರವಾಗಿ ನೆಲೆಸಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಹಾಗೂ ಸಂತೋಷ ಮನೆಯಲ್ಲಿ ತುಂಬಿರುತ್ತದೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರಬೇಕು ಲಕ್ಷ್ಮಿ ಅನುಗ್ರಹ ಸದಾಕಾಲ ಮನೆಯಲ್ಲಿ ಇರಬೇಕು ಎಂದರೆ ಶುಕ್ರವಾರ ವಿಶೇಷವಾದ ಪರಿಹಾರವನ್ನು ಮಾಡಿಕೊಂಡರೆ ಮಹಾಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಯಾವುದು ಆ ಪರಿಹಾರವೆಂದು ಈ ಲೇಖನದಲ್ಲಿ ತೆರೆಯೋಣ. ಗೆಳೆಯರೇ ಈ ಪರಿಹಾರ ಅರಿಶಿಣ ಕೊಂಬಿನಿಂದ ಮಾಡುವ ಪರಿಹಾರವಾಗಿದೆ ಅರಿಶಿಣ ಎಂದರೆ ಶುಭಸೂಚಕ ಎಂದು ಅರ್ಥ ಪೂಜೆಯಲ್ಲಿ ಹಾಗೂ ಮದುವೆಯಲ್ಲಿ ಅರಿಶಿಣ ಬಹಳಷ್ಟು ಮುಖ್ಯ ಅರಿಶಿನ ಗುರುಬಲಕ್ಕೆ ಹೇಳಿ ಮಾಡಿಸಿದ ವಸ್ತು ಅರಿಶಿನ ಕೊಂಬು ಮಾಂಗಲ್ಯಕ್ಕೆ ಸಮ ಎಂದು ಹೇಳುತ್ತಾರೆ ಅರಿಶಿಣ ಕೊಂಬಿನಲ್ಲಿ ಮಹಾಲಕ್ಷ್ಮಿ ಸರಸ್ವತಿ ಪಾರ್ವತಿಯ ವಾಸ ಇರುತ್ತದೆ ಎಂದು ಹೇಳುತ್ತಾರೆ ಈ ರೀತಿ ವಿಶೇಷತೆಯನ್ನು ಹೊಂದಿರುವ ಅರಿಶಿಣ ಕೊಂಬಿನಿಂದ ಚಿಕ್ಕ ಪರಿಹಾರ ಮಾಡಿಕೊಳ್ಳಬೇಕು. ಶುಕ್ರವಾರ ಮನೆಯಲ್ಲಿ ಪೂಜೆ ಮಾಡುವಾಗ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಶುಕ್ರವಾರ ದೀಪಕ್ಕೆ ಬತ್ತಿ ಇಡುವಾಗ ಆ ಬತ್ತಿಗೆ ಸ್ವಲ್ಪ ಅರಿಶಿಣ

ತೆಗೆದುಕೊಂಡು ಹಚ್ಚೆ ಹೊಸೆಯಬೇಕು ಎರಡು ಬತ್ತಿನ್ನು ಹೊಸೆದು ಒಂದು ಬತ್ತಿಯಾಗಿ ಮಾಡಿ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬೇಕು ಮತ್ತು ಕಪ್ಪು ಅರಿಶಿಣ ಕೊಂಬನ್ನು ತೆಗೆದುಕೊಳ್ಳಬೇಕು ಇದು ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಅಥವಾ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ ಈ ಕಪ್ಪುಅರಿಶಿಣ ಕೊಂಬನ್ನು ತೆಗೆದುಕೊಳ್ಳಬೇಕು ಈ ಕಪ್ಪು ಅರಿಶಿನ ತುಂಬಾ ಒಳ್ಳೆಯ ರೀತಿಯಲ್ಲಿ ಧನಾಕರ್ಷಣೆ ಮಾಡುತ್ತದೆ ಈ ಕಪ್ಪು ಅರಿಶಿಣ ಕೊಂಬು ಸಿಗಲಿಲ್ಲವೆಂದರೆ ಮಾಮೂಲಿ ಅರಿಶಿಣ ಕೊಂಬನ್ನು ತೆಗೆದುಕೊಳ್ಳಿ. ಗೆಳೆಯರೆ ಕಪ್ಪು ಅರಿಶಿನ ಕೊಂಬು ತೆಗೆದುಕೊಂಡು ಒಂದು ಚಿಕ್ಕ ಬಟ್ಟಲಿನಲ್ಲಿ ಇಡಬೇಕು ಹಾಗೂ ಮನೆಯಲ್ಲಿ ಬೆಳ್ಳಿನಾಣ್ಯ ಇದ್ದರೆ ಅದರ ಜೊತೆಯಲ್ಲಿ ಇಡಬೇಕು ಬೆಳ್ಳಿ ನಾಣ್ಯ ಇಲ್ಲದಿದ್ದರೆ ಬೆಳ್ಳಿ ಕಾಲು ಗೆಜ್ಜೆ ಅಥವಾ ಬೆಳ್ಳಿಯ ಚಿಕ್ಕ ದೇವರ ವಿಗ್ರಹ ಅಥವಾ ಬೆಳ್ಳಿ ಯಾವುದಾದರೂ ಒಂದು ಚಿಕ್ಕ ವಸ್ತುವನ್ನು ಅರಿಶಿನ ಕೊಂಬಿನ ಬಟ್ಟಲಲ್ಲಿ ಇಡಬೇಕು. ಒಂದು ಚಿಕ್ಕ ಬಟ್ಟಲಲ್ಲಿ ಎರಡು ಕಪ್ಪು ಅರಿಶಿಣದ ಕೊಂಬನ್ನು ಬೆಳ್ಳಿನಾಣ್ಯ ಅದು ಬೆಳ್ಳಿ ವಸ್ತು ಇಟ್ಟು ಅದನ್ನು ಮನೆಯ ಖಜಾನೆಯಲ್ಲಿ ಶುಕ್ರವಾರ ಇಡಬೇಕು ಇದು ಧನಾಕರ್ಷಣೆಯನ್ನು ಮಾಡುತ್ತದೆ ನಿಮ್ಮ ಕೆಲಸ ವ್ಯಾಪಾರ ಉದ್ಯೋಗದಲ್ಲಿ ಉತ್ತಮ ಲಾಭಾಂಶ ಸಿಗುತ್ತದೆ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ಅನಾವಶ್ಯಕ ಖರ್ಚುಗಳು

ಕಡಿಮೆಯಾಗುತ್ತವೆ ನಿಮ್ಮ ಮನಸ್ಥಿತಿ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗುತ್ತದೆ ವಿನಾಕಾರಣ ಖರ್ಚು ಮಾಡುವ ಯೋಚನೆ ಬರುವುದಿಲ್ಲ. ಗೆಳೆಯರೆ ಈ ಪರಿಹಾರವನ್ನು ಶುಕ್ರವಾರದಂದು ಕೇವಲ ಒಂದು ವಾರ ಮಾಡಿದರೆ ಸಾಕು ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ ಮುಖ್ಯವಾಗಿ ಅರಿಶಿಣ ಕೊಂಬಿನ ಜೊತೆ ಇಟ್ಟಿರುವ ಬೆಳ್ಳಿ ವಸ್ತುವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here