ಶ್ರಾವಣ ಮಾಸದಲ್ಲಿ ಈ ಎರಡು ಗಿಡಗಳನ್ನು ಜೊತೆಯಾಗಿ ನೆಟ್ಟರೆ ಅದೃಷ್ಟ ಒದಗಿ ಬರುತ್ತದೆ

62

ಶ್ರಾವಣ ಮಾಸದಲ್ಲಿ ವೈಕುಂಠ ದಲ್ಲಿ ಇರುವ ಎಲ್ಲಾ ಸಕಾರಾತ್ಮಕ ಶಕ್ತಿಗಳು ಈ ತಿಂಗಳಿನಲ್ಲಿ ಆವರಿಸುತ್ತದೆ ಎಂದು ಹೇಳಲಾಗುತ್ತದೆ ಶ್ರಾವಣ ಎಂದು ಹೇಳಿದರೆ ಅದು ಮಹಾ ವಿಷ್ಣುವಿನ ಮಾಸ ಎಂದೇ ಹೇಳಬಹುದು ಈ ತಿಂಗಳಲ್ಲಿ ನೀವು ಯಾವುದೇ ಕೆಲಸ ಮಾಡಿದರು ಕೂಡ ಮಹಾ ವಿಷ್ಣುವಿನ ಹೆಸರು ಹೇಳಿ ಮಾಡಿದರೆ ಈ ಕೆಲಸದಲ್ಲಿ ಖಂಡಿತವಾಗಿ ನಿಮಗೆ ಯಶಸ್ಸು ಸಿಗುತ್ತದೆ ಈ ಶ್ರಾವಣ ಮಾಸದಲ್ಲಿ ಈ ವಿಶಿಷ್ಟವಾದ ಗಿಡ ಏನಾದರೂ ನಿಮ್ಮ ಮನೆಯಲ್ಲಿ ಈ ರೀತಿಯಾಗಿ ನೆಟ್ಟರೆ ಬಹಳ ಒಳ್ಳೆಯ ರೀತಿಯಲ್ಲಿ ನಿಮ್ಮ ಮನೆಗೆ ಅಭಿವೃದ್ಧಿ ಆಗುತ್ತದೆ ಅದು ಹೀಗೆ ಎಂದರೆ ತುಳಸಿ ಗಿಡವನ್ನು ಶ್ರಾವಣ ಮಾಸದಲ್ಲಿ ನೆಟ್ಟರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಈ ಶ್ರಾವಣ ಮಾಸದಲ್ಲಿ ಕೃಷ್ಣ ತುಳಸಿ ಮತ್ತು ಲಕ್ಷ್ಮಿ ತುಳಸಿ ಎಂದು ಎರಡು ಇರುತ್ತದೆ. ಕೃಷ್ಣ ತುಳಸಿ ಎಂದರೆ ಅದರ ಖಾಂಡ ಕಪ್ಪಾಗಿ ಇರುತ್ತದೆ ಲಕ್ಷ್ಮಿ ತುಳಸಿಯ ಖಾಂಡ ಹಸಿರು ಆಗಿ ಇರುತ್ತದೆ ಈ ಒಂದು ತುಳಸಿಯ ಗಿಡ ಯಾವಾಗಲೂ ಜೊತೆಯಾಗಿ ನೆಡಬೇಕು ಇದು ಶ್ರಾವಣ ಮಾಸದಲ್ಲಿ ಎರಡು ಗಿಡಗಳನ್ನು ಜೊತೆಯಾಗಿ ನೆಟ್ಟರೆ ಬಹಳ ಒಳ್ಳೆಯದು ಕೆಲವೊಬ್ಬರ ಮನೆಯಲ್ಲಿ ಕಪ್ಪು ತುಳಸಿ ಇದ್ದರೆ ಅದರ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ ಆದರೆ ಯಾವಾಗಲೂ ನೆಡಬಾರದು ಈ ರೀತಿ ನೆಟ್ಟರೆ ಏನಾಗುತ್ತದೆ ಎಂದರೆ ಉಲ್ಟಾ ಪರಿಣಾಮ ಶುರು ಆಗುತ್ತದೆ

ಅಷ್ಟು ಒಳ್ಳೆಯದು ಅಲ್ಲ. ಎರಡು ಸೇರಿಯೇ ನೆಡಬೇಕು ಅದನ್ನು ಈ ಶ್ರಾವಣ ಮಾಸದಲ್ಲಿ ಏಕೆ ನೆಡಬೇಕು ಏನು ವಿಶೇಷತೆ ಎಂದರೆ ಈ ಶ್ರಾವಣ ಮಾಸದಲ್ಲಿ ಯಾವುದೇ ಒಂದು ಪೂಜೆ ಪುನಸ್ಕಾರ ಹಬ್ಬ ಹರಿದಿನ ಏನೇ ಮಾಡಿದರೂ ನೈವೇದ್ಯ ಮಾಡಿಯೇ ಇರುತ್ತೀರಿ ಇದನ್ನು ದೇವರಿಗೆ ಸಮರ್ಪಿಸಬೇಕಾದರೆ ಸುಮ್ಮನೆ ಈ ತಟ್ಟೆಯನ್ನು ದೇವರ ಮುಂದೆ ಇಡುವುದು ಅಲ್ಲ ಈ ದಳ ಅದರಲ್ಲೂ ಶ್ರೀ ತುಳಸಿಯ ದಳ ಏನಿರುತ್ತದೆ ಈ ದಳ ಕ್ಕೆ ನೀರಿನಲ್ಲಿ ಅದ್ದಿ ಈ ರೀತಿ ನೈವೇದ್ಯ ಸಮರ್ಪಣೆ ಮಾಡಿದರೆ ಅದು ಖಂಡಿತ ದೇವರಿಗೆ ನೈವೇದ್ಯ ಸಲ್ಲುತ್ತದೆ. ಕೃಷ್ಣ ತುಳಸಿ ಆಯುರ್ವೇದ ಗುಣಗಳನ್ನು ಹೊಂದಿದೆ ಆಯುರ್ವೇದದಲ್ಲಿ ಕೂಡ ಕೃಷ್ಣ ತುಳಸಿ ಗಿಂತ ಶ್ರೀ ತುಳಸಿ ಅಂದರೆ ಬಿಳಿ ತುಳಸಿ ಏನಿದೆ ಅದು ಈ ರೀತಿಯಾಗಿ ಸಮರ್ಪಣೆ ಮಾಡುವಾಗ ಕೂಡ ಈ ತುಳಸಿ ದಳದ ಪ್ರೋಕ್ಷಣೆ ಮಾಡಿ ಈ ನೈವೇದ್ಯ ಮೇಲೆ ತುಳಸಿ ದಳ ಇಟ್ಟು ಸಮರ್ಪಣೆ ಮಾಡಿದರೆ ಬಹಳ ಒಳ್ಳೆಯ ರೀತಿ ಅಭಿವೃದ್ಧಿ ಆಗುತ್ತದೆ ಈ ತುಳಸಿ ದಳವನ್ನು ಏಕೆ ಇಡಬೇಕು ಎಂದರೆ ಕೃಷ್ಣನಿಗೆ ಲಕ್ಷ್ಮಿ ಎಂದರೆ ಬಹಳ ಇಷ್ಟ ಮಹಾ ವಿಷ್ಣುವಿಗೆ ಲಕ್ಷ್ಮಿ ಎಂದರೆ ಬಹಳ

ಇಷ್ಟ ಯಾವಾಗಲೂ ಅಷ್ಟೆ ತುಳಸಿ ಇಲ್ಲದ ಪೂಜೆ ಮಹಾ ವಿಷ್ಣು ಗೆ ಸಲ್ಲುವುದು ಇಲ್ಲ ತುಳಸಿನೆ ಅತ್ಯಂತ ಪ್ರಮುಖವಾದದ್ದು ಹಾಗಾಗಿ ಈ ತುಳಸಿ ದಳ ಇಟ್ಟು ನೀವು ಯಾವುದೇ ಒಂದು ನೈವೇದ್ಯ ಸಮರ್ಪಣೆ ಮಾಡಿದರೆ ಈ ಮನೆಯ ಉನ್ನತ ಅಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here