ಶ್ರಾವಣ ಮಾಸದಲ್ಲಿ ಈ ಐದು ಬಗೆಯ ಸಸ್ಯವನ್ನು ನೆಟ್ಟರೆ ಶ್ರೀಮಂತರಾಗುತ್ತೀರಿ ಶಿವ ಮತ್ತು ಲಕ್ಷ್ಮಿ ಮಾತೆಯ ವಿಶೇಷ ಕೃಪೆ ನಿಮ್ಮ ಮೇಲಿರುತ್ತದೆ

71

ಸ್ನೇಹಿತರೆ ಇಂದು ಧರ್ಮದಲ್ಲಿ ಶ್ರಾವಣ ಮಾಸವನ ಅತ್ಯಂತ ಪವಿತ್ರವೆಂದು ನಂಬಲಾಗಿದೆ ಜೊತೆಗೆ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶ್ರಾವಣ ಮಾಸಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ ಶಿವ ಭಕ್ತರಿಗಂತೂ ಶ್ರಾವಣ ಮಾಸವೆಂದರೆ ನಿತ್ಯ ಹಬ್ಬದ ವಾತಾವರಣ ವೆನ್ನಬಹುದು ಇಂಥ ಪವಿತ್ರ ಸಮಯದಲ್ಲಿ ಕೆಲವೊಂದು ವಿಶೇಷ ಕಾರ್ಯಗಳನ್ನು ಮಾಡುವುದು ಅತ್ಯಂತ ಶ್ರೇಯಸ್ಕರವಾಗಿ ವ್ಯಕ್ತಿಯು ತನ್ನ ಜೀವನದಲ್ಲಿ ಉಂಟಾಗಿರುವ ದಾರಿದ್ರವನ್ನು ತೊಲಗಿಸ ಬಹುದಾಗಿದೆ ಇದರಿಂದಾಗಿ ಅದರಲ್ಲೂ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶ್ರಾವಣ ಮಾಸದಲ್ಲಿ ಭಗವಾನ್ಶಿವ ಮತ್ತು ಲಕ್ಷ್ಮಿ ಮಾತೆಯ ಅನುಗ್ರಹ ಪಡೆಯಲು ಕೆಲವೊಂದು ವಿಶೇಷ ಸಸ್ಯಗಳನ್ನು ನೆಡುವಂತೆ ತಿಳಿಸಲಾಗಿದು ಈಗ ಮಾಡುವುದರಿಂದ ಖಂಡಿತ ಜೀವನದಲ್ಲಿ ಉಂಟಾಗಿರುವ ಧರಿದ್ರದಿಂದ ಹೊರಬರುವಂದಿಗೆ ಸದಾ ಧನ ಧಾನ್ಯ ಪರಿಪೂರ್ಣರಾಗಬಹುದಗಿದೆ ಈ ಬಾರಿ ಶ್ರಾವಣ ಮಾಸವು ಜುಲೈ 29 ನೇ ತಾರೀಖಿನಿಂದ ಪ್ರಾರಂಭ ಗೊಳ್ಳಲಿದೆ ಶ್ರಾವಣ ಮಾಸದಲ್ಲಿ ಭಗವಾನ್ ಶಿವನು ತನ್ನ ಭಕ್ತರ ಮೇಲೆ ವಿಶೇಷ ಕೃಪೆಯನ್ನು ಹೊಂದಿರುತ್ತಾನೆ ಅಲ್ಲದೆ ಈ ಪೂರ್ತಿ ಮಾಸವು ಶಿವಮಯವಾಗಿ ಕಂಡು ಬರುತ್ತದೆ ಹೀಗಾಗಿ ಈ ಸಮಯವನ್ನು ಹತ್ತಿ ಅಂತ ಶುಭ ಸಮಯ ಎಂದು ನಂಬಲಾಗಿದ್ದು ವಿಶೇಷ ರೀತಿಯ ಐದು ಸಸ್ಯಗಳನ್ನು ನೆಟ್ಟು ಬೆಳೆಸುವದರಿಂದ ವ್ಯಕ್ತಿಯ ಭಾಗ್ಯೋದಯವಾಗುತ್ತದೆ ಜೊತೆಗೆ ಶಿವ ಮತ್ತು ಮಾತೆ ಲಕ್ಷ್ಮಿಯ ದೇವಿಯ ಅಪಾರಕೃತಿ ಲಭಿಸಲಾಗುತ್ತದೆ ಎಂದು ತಿಳಿಸಲಾಗಿದೆ. ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿರಿ 9611533355 ಸಂತೋಷ್ ಗುರುಗಳು

ಹಾಗಾದರೆ ಯಾವ ಸಸ್ಯವನ್ನು ಶ್ರಾವಣ ಮಾಸದಲ್ಲಿ ನೆಟ್ಟು ಬೆಳೆಸಬೇಕೆಂದು ಈಗ ಒಂದೊಂದಾಗಿ ತಿಳಿದುಕೊಳ್ಳುವುದಾದರೆ ಶ್ರಾವಣ ಮಾಸದಲ್ಲಿ ಶಿವಭಕ್ತರು ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಸಮರ್ಥ್ಪಡಿಸುತ್ತಾರೆ ಶಿವನಿಗೆ ಬಿಲ್ವಪತ್ರೆ ಎಂದರೆ ಎಲ್ಲಿಲ್ಲದ ಪ್ರೀತಿ ಅಲ್ಲದೆ ವಾಸ್ತು ಶಾಸ್ತ್ರ ವಿನ ಅನುಸಾರ ಬಿಲ್ವಪತ್ರ ಸಸ್ಯವ ಮನೆಯಲ್ಲಿ ನೆಡುವುದರಿಂದಾಗಿ ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಣೆಗೊಳ್ಳುತ್ತದೆ ಅಲ್ಲದೆ ಮನೆಯ ಮುಂದಿನ ಭಾಗದಲ್ಲಿ ಬಿಲ್ವಪತ್ರೆಯ ಮರವಿರುತ್ತದೆಯೋ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆ ಕಂಡು ಬರುವುದಿಲ್ಲ ಬಿಲ್ವಪತ್ರದ ಮರ ಅಥವಾ ಸಸ್ಯ ಇರುವ ಸ್ಥಳದಲ್ಲಿ ಸ್ವತಹ ಮಹಾಲಕ್ಷ್ಮಿ ಮಾತೆಯ ವಾಸವಿರುತ್ತದೆ ಹೀಗಾಗಿ ಬಿಲ್ವಪತ್ರ ಸಸ್ಯವನ್ನು ಶ್ರಾವಣ ಮಾಸದಲ್ಲಿ ನೆಟ್ಟಿ ಪೋಷಿಸುವುದು ಅತಿ ಅಂತ ಲಾಭಕರ ಸಿದ್ದಗೊಳ್ಳುತ್ತದೆ ಇದರ ಜೊತೆ ಶ್ರಾವಣ ಮಾಸದಲ್ಲಿ ತುಳಸಿಯ ಸಸಿ ನೆಡುವುದು ಕೂಡ ಅತಿ ಅಂತ ಶುಭಕರ ವೆಂದು ತಿಳಿಸಲಾಗಿದೆ ಹಿಂದೂ ಧರ್ಮದಲ್ಲಿ ತುಳಸಿ ಮಾತೆಗೆ ಅತಿಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ ಹೀಗಾಗಿ ಪ್ರತಿ ಮನೆಯ ಮುಂದೆ ಅಥವಾ ಅಂಗಳದಲ್ಲಿ ತುಳಸಿಯ ಸಸ್ಯವನ್ನು ನೋಡುತ್ತೇವೆ ಅದರಲ್ಲಿ ತುಳಸಿಯ ಸಸ್ಯವನ್ನು ಶ್ರಾವಣ ಮಾಸದಲ್ಲಿ ಅಥವಾ ಕಾರ್ತಿಕ ಮಾಸದಲ್ಲಿ ನೆಡುವುದು ವಿಶೇಷ ಲಾಭವನ್ನು ಕರುಣಿಸುತ್ತದೆ ಧಾರ್ಮಿಕ ಅನುಸಾರ ವ್ಯಕ್ತಿಗೆ ಸುಖ ಶಾಂತಿ ಅಥವಾ ಸುಖ ನೆಮ್ಮದಿ ಬೇಕಾದರೆ ನಿಯಮಿತ ರೂಪದಲ್ಲಿ ತುಳಸಿ ಸಸಿಯನ್ನು ಪೂಜೆಯನ್ನು ಮಾಡಬೇಕು ಅದರಲ್ಲೂ ನಿತ್ಯ ಸಂಜೆಯ ಸಮಯದಲ್ಲಿ ತುಳಸಿಯ ಬಳಿ ತುಪ್ಪದ ದೀಪವನ್ನು ಬೆಳುಗುವುದು ಧನಪ್ರಾಪ್ತಿ ಯೋಗವನ್ನು ನಿರ್ಮಾಣ ಮಾಡುವುದಾಗಿ ಹೇಳಲಾಗುತ್ತದೆ ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿರಿ 9611533355 ಸಂತೋಷ್ ಗುರುಗಳು

ಹೀಗಾಗಿ ಶ್ರಾವಣ ಮಾಸದಲ್ಲಿ ತಪ್ಪದೇ ನಿಯಮವನ್ನು ಪಾಲಿಸಬೇಕು ಇನ್ನು ಶ್ರಾವಣ ಮಾಸದಲ್ಲಿ ಬಾಳೆಯ ಸಸಿಯನ್ನು ನೆಡುವುದರಿಂದ ವ್ಯಕ್ತಿಗೆ ಭವ್ಯದಯವನ್ನು ಉಂಟುಮಾಡುತ್ತದೆ ಅದರಲ್ಲೂ ಶ್ರಾವಣ ಮಾಸದಲ್ಲಿ ಬರುವ ಏಕಾದಶಿ ದಿನದಂದು ಮನೆಯ ಹಿಂದೆ ಬಾಳೆ ಸಸಿಯನ್ನು ನೆಡುವಂತೆ ಹೇಳಲಾಗುತ್ತದೆ ಆದರೆ ಬಾಳೆಯ ಗಿಡವನ್ನು ಎಂದಿಗೂ ಮನೆಯ ಮುಂಭಾಗದಲ್ಲಿ ನೆಡಬಾರದು ಬಾಳೆಯ ಗಿಡವನ್ನು ಮನೆಯ ಹಿಂಭಾಗದಲ್ಲಿ ನೆಟ್ಟು ಪೋಷಿಸುವುದು ದನ ಸಮೃದ್ಧಿಯನ್ನು ಒದಗಿಸುವ ಜೊತೆಗೆ ದಾಂಪತ್ಯ ಜೀವನದಲ್ಲಿ ಉಂಟಾಗುವ ವಿರಸಗಳ ಸಹ ಖಂಡಿತ ದೂರ ಮಾಡುತ್ತದೆ ಹೀಗಾಗಿ ಬಾಳೆಯ ಗಿಡವನ್ನು ಶ್ರಾವಣ ಮಾಸದಲ್ಲಿ ನೆಟ್ಟು ಅದಕ್ಕೆ ನಿಯಮಿತ ರೂಪದಲ್ಲಿ ಜಲ ಸಮರ್ಪಣೆ ಮಾಡುತ್ತಾ ಬರಬೇಕು ಇನ್ನು ಶ್ರಾವಣ ಮಾಸದಲ್ಲಿ ಶಮಿ ಗಿಡ ಅಥವಾ ಬನಿಯ ಗಿಡ ನೆಡುವುದು ಕೂಡ ಸರ್ವಶ್ರೇಷ್ಠ ಫಲಗಳನ್ನು ಕರುಣಿಸುತ್ತದೆ ಶ್ರಾವಣ ಮಾಸದ ಶನಿವಾರ ದಿನದಂದು ಶನಿ ಗಿಡವನ್ನು ನೆಡುವುದು ಮಂಗಳಕರವಾಗಿರುತ್ತದೆ ಅದರಲ್ಲೂ ಮನೆಯ ಮುಖ ದಾರದ ಎದಬಡೆಗೆ ನೆಡುವುದು ಹೆಚ್ಚು ಉತ್ತಮವಾದ ಫಲಗಳನ್ನು ನೀಡುತ್ತದೆ ಅಲ್ಲದೆ ಬನಿಯ ಮರವನ್ನು ವಿಜಯದಶಮಿ ದಿನದಂದು ಪೂಜಿಸುವುದು ವ್ಯಕ್ತಿಗೆ ಧನ ಸಂಪತ್ತು ಒದಗಿಸುವುದರೊಂದಿಗೆ ಆ ಮನೆಯಲ್ಲಿ ವಾಸಿಸುವ ಜನರಿಗೆ ಎಂದಿಗೂ ಆರ್ಥಿಕ ಕಷ್ಟ ಎದುರುಗೊಳ್ಳುವುದಿಲ್ಲ ಇನ್ನು ಇದರ ಜೊತೆಗೆ ಶ್ರಾವಣ ಮಾಸದಲ್ಲಿ ಆಲದ ಮರವನ್ನು ಸದಾ ನೆಟ್ಟಿ ಪೋಷಿಸಬಹುದಾಗಿದೆ ಅಲ್ಲದೆ ಆಲದ ಮರಕ್ಕೆ ನಿತ್ಯವೂ ಜಲ ಸಮರ್ಪಣೆಗಳು ಜೊತೆಗೆ ಆಲದ ಮರದ ಪ್ರದಕ್ಷಣೆ ಹಾಕುವುದು ಸಂತಾನ ಸಂಬಂಧಿ ಜಯ ಅಥವಾ ಸಮಸ್ಯೆಗಳನ್ನು ನಷ್ಟವಾಗಿಸುತ್ತದೆ ಜೊತೆಗೆ ಶನಿವಾರ ದಿನದಂದು ಆಲದ ಮರದ ಬುಡದಲ್ಲಿ ಸಾಸಿವೆ ಎಣ್ಣೆಯ ದೀಪ ಬೆಳಗುವುದು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿರಿ 9611533355 ಸಂತೋಷ್ ಗುರುಗಳು

ಭವಿಷ್ಯದಲ್ಲಿ ಉಂಟಾಗ ಬಹುದಾದ ದುರ್ಗಾಟಗಳನ್ನು ತಪ್ಪಿಸುತ್ತದೆ ಹಾಗೆ ಧನ ಸಮೃದ್ಧಿ ಯೋಗವನ್ನು ಸದಾ ಸದೃಢಗೊಳಿಸುತ್ತದೆ ಹೀಗಾಗಿ ಆಲದ ಮರವನ್ನು ಸದಾ ತಪ್ಪದೇ ನೆಟ್ಟಿ ಪೋಷಿಸುವುದು ಸದಾ ಉತ್ತಮವಾಗಿದೆ ಸ್ನೇಹಿತರೆ ಸುಖ ಸಮೃದ್ಧಿ ಮತ್ತು ಅಪಾರ ಹಣ ಸಂಪತ್ತು ಹೊಂದಲು ಶ್ರಾವಣ ಮಾಸದಲ್ಲಿ ನೀವು ಈ ಎಲ್ಲ ಬಗ್ಗೆ ಸಸ್ಯವನ್ನು ನಿಯಮಾನುಸಾರನೆಟ್ಟಿ ಪೋಷಿಸುವುದು ಶುಭಕರವಾಗಿರಲೆಂದು ಸಾಧ್ಯವಾದರೆ ಈ ಬಾರಿ ಶ್ರಾವಣ ಮಾಸದಲ್ಲಿ ಪಾಲಿಸ ಬಹುದಾಗಿದೆ ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here