ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳು ತಪ್ಪದೆ ನಿಮ್ಮ ಮನೆಯಲ್ಲಿ ಇರಬೇಕು

69

ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳು ತಪ್ಪದೆ ನಿಮ್ಮ ಮನೆಯಲ್ಲಿ ಇದ್ದರೆ ಖಂಡಿತವಾಗಿಯೂ ಲಕ್ಷ್ಮಿ ಅನುಗ್ರಹ ನಿಮಗೆ ಆಗುತ್ತದೆ. ನಮಸ್ತೆ ಗೆಳೆಯರೇ ಈ ವಿಶಿಷ್ಟವಾದ ಶ್ರಾವಣಮಾಸವನ್ನು ದೈವತ್ವ ತುಂಬಿನ ಮಾಸ ಎಂದು ಹೇಳುತ್ತಾರೆ ಶ್ರಾವಣ ಮಾಸದಲ್ಲಿ ಅನೇಕ ಹಬ್ಬ ಹರಿದಿನಗಳು ಹಾಗೂ ಪೂಜೆ ವೃತಗಳು ಬರುತ್ತವೆ ಹಾಗೂ ವಿಶೇಷವಾಗಿ ಲಕ್ಷ್ಮಿಯ ಪೂಜೆಯನ್ನು ಮಾಡಿ ಲಕ್ಷ್ಮಿ ಅನುಗ್ರಹವನ್ನು ಪಡೆದು ನಮ್ಮ ಕೋರಿಕೆಗಳನ್ನು ಈಡೇರಿಸಿದ ಕೇಳಿಕೊಳ್ಳುತ್ತೇವೆ ಜೊತೆಗೆ ಈ ವಿಶಿಷ್ಟವಾದ ಶ್ರಾವಣ ಮಾಸದಲ್ಲಿ ಈ 5 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಹಣಕಾಸಿನ ಸಮಸ್ಯೆ ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ತುಂಬಿ ತುಳುಕುತ್ತದೆ 5 ವಸ್ತುಗಳು ಯಾವುವು ಎಂದು ಲೇಖನದಲ್ಲಿ ತಿಳಿಯೋಣ ಎರಡನೇ ಶ್ರಾವಣ ಮಾಸದಲ್ಲಿ ನಿಮ್ಮ ಮನೆಗೆ ಇರಬೇಕಾದ ವಿಶಿಷ್ಟ ವಸ್ತುಗಳು ಹಾಲು ಅರಿಶಿನ ಕುಂಕುಮ ವಿಳೆದೆಲೆ ಹಾಗೂ ಹೂ ಜೊತೆಗೆ ಬಾಳೆಹಣ್ಣಿನ ಈ ಐದು ವಸ್ತು ನಿಮ್ಮ ಮನೆಯಲ್ಲಿ ಇರಬೇಕು ಗೆಳೆಯರೆ ಮನೆಯಲ್ಲಿ ಹಾಲು ಯಾವಾಗಲೂ ಕಾಲಿ ಆಗದೆ ಇರುವಹಾಗೆ ನೋಡಿಕೊಳ್ಳಬೇಕು ಹಾಗೂ ಯಾವಾಗಲೂ ಮನೆಯಲ್ಲಿ ಹಾಲು ಖಾಲಿ ಆಗಿದೆಯೆಂದು ಹೇಳಬಾರದು ಹಾಲು ಹೆಚ್ಚಾಗಿದೆ ಎಂದು ಹೇಳಬೇಕು ಇನ್ನು ಅರಿಶಿನ-ಕುಂಕುಮವನ್ನು ಕೂಡ ಖಾಲಿ ಆಗಿದೆಯೆಂದು ಯಾವತ್ತು ಹೇಳಬಾರದು

ಅರಿಶಿನ-ಕುಂಕುಮ ಹೆಚ್ಚಾಗಿದೆ ಎಂದು ಹೇಳಬೇಕು ಜೊತೆಗೆ ಕೆಲವೊಂದು ನಿಯಮಗಳನ್ನು ಕೂಡ ತಪ್ಪದೇ ಪಾಲಿಸಬೇಕು ಒಳ್ಳೆಯ ರೀತಿಯಲ್ಲಿ ಮಹಾಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ವಿಳ್ಳೆದೆಲೆ ಮತ್ತು ಹೂವನ್ನು ಕೂಡ ಮುಗಿ ಹೋಗಿದೆಯೆಂದು ಯಾವತ್ತು ಹೇಳಬಾರದು ಗೆಳೆಯರೇ ಈ ಎಲ್ಲಾ ವಸ್ತುಗಳನ್ನು ಯಾವತ್ತೂ ಕೂಡ ಮುಗಿದುಹೋಗಿವೆ ಎಂದು ಹೇಳಬಾರದು ಅದು ಒಳ್ಳೆಯದಲ್ಲ ಶ್ರಾವಣ ಮಾಸದಲ್ಲಿ ವಸ್ತುಗಳನ್ನು ತಪ್ಪದೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು ಈ ಐದು ವಸ್ತುಗಳು ದೈವತ್ವದಿಂದ ನಿಮಗೆ ಒಳ್ಳೆಯದು ಮಾಡುತ್ತವೆ ಗೆಳೆಯರೆ ವೀಳೆದೆಲೆಯಲ್ಲಿ ಎಲ್ಲಾ ದೇವರ ವಾಸ ಇರುತ್ತದೆ ಎಂದು ಹೇಳಲಾಗುತ್ತದೆ ವಿಲೆದೆಲೆಯಲ್ಲಿ ಅಡಿಕೆ ಜೊತೆಗೆ ಬಾಳೆಹಣ್ಣು ಇಟ್ಟು ಯಾರಿಗಾದರೂ ತಾಂಬೂಲವನ್ನು ಕೊಟ್ಟರೆ ಉತ್ತಮ ಫಲವನ್ನು ಪಡೆಯುತ್ತಿರ ಶ್ರಾವಣ ಮಾಸದಲ್ಲಿ ಪ್ರತಿದಿನ ಹೆಣ್ಣುಮಕ್ಕಳಿಗೆ ವಿಳೆದೆಲೆಯಲ್ಲಿ ಬಾಳೆಹಣ್ಣು ಅಡಿಕೆ ಇಟ್ಟು ತಾಂಬೂಲವನ್ನು ಕೊಡಬೇಕು ಇನ್ನು ಮುತೈದೆ ಹೆಣ್ಣುಮಕ್ಕಳು ಯಾರಾದರು ನಿಮ್ಮ ಮನೆಗೆ ಬಂದರೆ ಕುಂಕುಮ ಅರಿಶಿನ ಕೊಟ್ಟು ಕೈಯಲ್ಲಿ ತಾಂಬೂಲವನ್ನು ಕೊಟ್ಟು ಕಳಿಸಬೇಕು ನಿಮ್ಮ ಮನೆ ಒಳ್ಳೆಯ ರೀತಿಯ ಅವೃದ್ಧಿಯಾಗುತ್ತದೆ ಗೆಳೆಯರೇ ಈ 5 ವಸ್ತುಗಳು ನಿಮ್ಮ ಮನೆಯಲ್ಲಿ ಖಾಲಿ ಆಗದೆ ಇರುವ ಹಾಗೆ ನೋಡಿಕೊಳ್ಳಬೇಕು ಸದಾಕಾಲ

ಅರಿಶಿನ-ಕುಂಕುಮ ವಿಳೆದೆಲೆ ಬಾಳೆಹಣ್ಣು ಹೂ ಹಾಲು ಇದ್ದರೆ ಮಹಾಲಕ್ಷ್ಮಿಯ ವಾಸ ನಿಮ್ಮ ಮನೆಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ ಶ್ರಾವಣ ಮಾಸವನ್ನು ಲಕ್ಷ್ಮಿಯ ಮಾಸ ಎಂದು ಹೇಳುತ್ತಾರೆ ಶ್ರಾವಣ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧನೆ ಮಾಡಿದರೆ ನಿಮ್ಮ ಎಲ್ಲ ಕೋರಿಕೆಗಳು ಈಡೇರುತ್ತವೆ ಲಕ್ಷ್ಮಿ ಅನುಗ್ರಹದಿಂದ ಒಳ್ಳೆಯ ಫಲಗಳು ನಿಮಗೆ ಸಿಗುತ್ತದೆ. ಪ್ರಾರಂಭಿಸಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here