ಶ್ರಾವಣ ಮಾಸದಲ್ಲಿ ಈ ಕೆಲಸ ಮಾಡಿದ್ರೆ ನಿಮ್ಮ ಸಕಲ ಇಷ್ಟಾರ್ಥ ಸಿದ್ದಿ ಆಗಲಿದೆ

57

ಶ್ರಾವಣ ಮಾಸದಲ್ಲಿ ಮಂಗಳಗೌರಿ ವ್ರತ ಮಾಡದೆ ಇದ್ದವರು ಈ ಕೆಲಸ ಮಾಡಿದರೆ ಸಾಕಷ್ಟು ಫಲ ದೊರೆಯುತ್ತದೆ. ಶ್ರಾವಣ ಮಾಸ ಮಂಗಳವಾರ ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಸಕಲ ಐಶ್ವರ್ಯ ದೊರೆಯುತ್ತದೆ ಈ ಸಮಯದಲ್ಲಿ ಮಂಗಳ ಗೌರಿ ವ್ರತ ಮಾಡಿದರೆ ಇನ್ನೂ ಒಳ್ಳೆಯದು ಆದರೆ ಈ ದಿನ ಮಂಗಳ ಗೌರಿ ವ್ರತ ಮಾಡದೆ ಇರುವವರು ಈ ವಕ್ರ ಕೆಲಸಗಳನ್ನು ಮಾಡದೆ ಇದ್ದರೆ ನಿಮಗೆ ಮಂಗಳ ಗೌರಿ ವ್ರತ ಆಚರಿಸಿದಷ್ಟೆ ಫಲ ಸಿಗುತ್ತದೆ ಎಂದು ನಮ್ಮ ಹಿಂದೂ ಶಾಸ್ತ್ರ ಹೇಳುತ್ತದೆ ಅದು ಹೇಗೆ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರ ಮಾಸ ಈ ಮಾಸದಲ್ಲಿ ಲಕ್ಷ್ಮಿ ದೇವಿ ಜಪ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ ಶ್ರಾವಣ ಮಾಸ ಎಂದರೆ ಲಕ್ಷ್ಮಿ ದೇವಿಗೆ ಎಷ್ಟೋ ಇಷ್ಟ ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬೇಕೂ ಎಂದರೆ ಈ ಮಾಸದಲ್ಲಿ ಮಂಗಳವಾರ ಶುಕ್ರವಾರ ಅತ್ಯಂತ ಭಕ್ತಿ ಶ್ರದ್ಧೆಯಿಂದ ಪೂಜಿಸಬೇಕು ಶ್ರಾವಣ ಮಾಸದಲ್ಲಿ ಮಂಗಳವಾರ ವಿಶೇಷವಾಗಿ ಭಾದಿಸುತ್ತ ಹಿಂದೂಗಳು ಮಂಗಳವಾರ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಇದೆ ವಿಧವಾಗಿ ಈ ಮಾಸದಲ್ಲಿ ಮಂಗಳವಾರ ದಿನದಂದು ಮಹಿಳೆಯರು ಮಂಗಳ ಗೌರಿ ವ್ರತ ಮಾಡುತ್ತಾರೆ

ಈ ವ್ರತ ಐದು ವರ್ಷಗಳ ಕಾಲ ಮಾಡುತ್ತಾರೆ ಹೀಗೆ ಯಾರು ಈ ವ್ರತ ಮಾಡುತ್ತಾರೆ ಅವ್ರಿಗೆ ಸಕಲ ಸೌಭಾಗ್ಯ ಸಿಗುತ್ತದೆ ಮಂಗಳವಾರ ಲಕ್ಷ್ಮಿ ದೇವಿಗೆ ಇಷ್ಟವಾದ ದಿನ ಈ ದಿನ ವಿಷ್ಣುವಿನ ನಕ್ಷತ್ರ ಅಂದರೆ ಶ್ರವಣ ನಕ್ಷತ್ರ ಆದ್ದರಿಂದ ಈ ಮಾಸದಲ್ಲಿ ಭಕ್ತಿಯಿಂದ ಪೂಜೆ ಮಾಡಿದರೆ ಸಕಲ ಐಶ್ವರ್ಯವನ್ನು ಲಕ್ಷ್ಮಿ ದೇವಿಗೆ ಕೊಡುತ್ತಾಳೆ ಹಾಗೆ ಈ ದಿನ ಲಕ್ಷ್ಮಿ ದೇವಿಯ ಸ್ತೋತ್ರಗಳನ್ನು ಹೇಳಿದರೆ ಮನೆಯಲ್ಲಿ ಇರುವ ದಾರಿದ್ರ್ಯ ತೊಲಗಿ ಹೋಗುತ್ತದೆ ಓಂ ಶ್ರೀಂ ಶ್ರೀಂ ಶ್ರೀಂ ಕಮಲೆ ಕಮಲಾಯ ಪ್ರಸೀದ ಪ್ರಸೀದ ಶ್ರೀಂ ಶ್ರೀಂ ಶ್ರೀಂ ಲಕ್ಷ್ಮಿ ನಮಃ ಈ ಮಂತ್ರಗಳನ್ನು ಮಂಗಳವಾರ ಹೇಳಿದರೆ ದಾರಿದ್ರ್ಯ ಹೋಗಿ ವ್ಯಾಪಾರದಲ್ಲಿ ಲಾಭ ಸಿಗುತ್ತದೆ ಈ ಸ್ತೋತ್ರವನ್ನು ಮದುವೆ ಆಗಿರುವ ಹೆಂಗಸರು ಹೇಳಿದರೆ ಸೌಭಾಗ್ಯ ಲಕ್ಷ್ಮಿ ಪ್ರಸಾಧಿಸುತ್ತಾರೆ ಅಂತಹವರನ್ನು ಐಶ್ವರ್ಯವಂತ ಆಗಿ ಮಾಡುತ್ತಾಳೆ ಹಾಗೆ ಅವರ ಜೀವನ ಪೂರ್ತಿ ಸುಖವಾಗಿ ಇರುತ್ತಾರೆ ಈ ಮಂಗಳವಾರ ಮಂಗಳಗೌರಿ ವ್ರತ ಆಚರಣೆ ಮಾಡದೆ ಇದ್ದವರು ಈ ಸ್ತೋತ್ರಗಳನ್ನು 21 ಬಾರಿ ಹೇಳಿದರೆ ಸಾಕು ವ್ರತ ಫಲಿಸುತ್ತದೆ ಎಂದು ಪುರಾಣದ ಪುಸ್ತಕಗಳು ಹೇಳುತ್ತದೆ.

ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಕೆ ಶರನ್ಯೆ ತ್ರಯಂಬಿಕೆ ದೇವಿ ನಾರಾಯಣಿ ನಮೋಸ್ತುತೆ ಈ ಸ್ತೋತ್ರವನ್ನು ಹೇಳಿದರೆ ಸಾಕು ಲಕ್ಷ್ಮಿ ದೇವಿ ಅಷ್ಟ ಐಶ್ವರ್ಯವನ್ನು ಪ್ರಾಪ್ತಿ ಮಾಡುತ್ತಾಳೆ ಹಾಗೆ ಈ ಸ್ತೋತ್ರದ ಅರ್ಥ ಏನು ಎಂದರೆ ಮಂಗಳಕರ ಕಟ್ಟು ನಿಟ್ಟಿನಲ್ಲಿ ಮಂಗಳ ಕರವಾಗಿ ಸರ್ವ ಮಂಗಳ ಮಾಂಗಲ್ಯೆ ಆಗಿ ಎಲ್ಲಾ ಅರ್ಥಗಳನ್ನು ಅರಿತು ಶರಣಮಿ ಎಂದು ಬಂದವರಿಗೆ ಆಶ್ರಯ ಕೊಟ್ಟು ಶಿವನ ಅರ್ಧ ಭಾಗವಾದ ಪಾರ್ವತಿಯೇ ಈ ದುರ್ಗಾ ದೇವಿಯಾಗಿ ನಾರಾಯಣಿ ನಿಮಗೆ ನಮಸ್ಕರಿಸುತ್ತೇನೆ ಎನ್ನುವ ಅರ್ಥ ಬರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here