ಶ್ರಾವಣ ಮಾಸದಲ್ಲಿ ಧನ ಲಕ್ಷ್ಮಿ ಒಲಿಸಿಕೊಳ್ಳಲು ಈ ರೀತಿ ಆರಾಧನೆ ಮಾಡಿರಿ

56

ಸ್ನೇಹಿತರೆ ಲಕ್ಷ್ಮಿಗೆ ಬಹಳ ಪ್ರಿಯವಾದ ಮಾಸ ಈ ಶ್ರಾವಣ ಮಾಸ ಲಕ್ಷ್ಮಿಗೆ ಏಕೆ ಈ ಮಾಸ ಎಂದರೆ ಬಹಳ ಪ್ರಿಯವಾದದ್ದು ಎಂದರೆ ತನ್ನ ಪತಿಯಾದ ವಿಷ್ಣುವಿನ ಜನ್ಮ ನಕ್ಷತ್ರ ಶ್ರವಣ ನಕ್ಷತ್ರ ಆದ್ದರಿಂದ ಈ ಶ್ರಾವಣ ಮಾಸದಂದು ವಿಷ್ಣುವಿನ ಜನ್ಮ ನಕ್ಷತ್ರ ಆದ್ದರಿಂದ ಲಕ್ಷ್ಮಿಗೆ ಪ್ರಿಯವಾದ ಮಾಸ ಈ ಶ್ರಾವಣ ಮಾಸ. ಶ್ರಾವಣ ಮಾಸದಲ್ಲಿ ಲಕ್ಷ್ಮಿಯ ಅನುಗ್ರಹ ಪಡೆಯಬೇಕು ಎಂದರೆ ಹಾಗೂ ನಿಮಗೆ ಇರುವ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ಅಷ್ಟ ಐಶ್ವರ್ಯ ಪ್ರಾಪ್ತಿ ಮಾಡಬೇಕು ಎಂದರೆ ಈ ಸಣ್ಣ ಪರಿಹಾರ ನೀವು ಮಾಡುವುದರಿಂದ ಲಕ್ಷ್ಮಿಯ ಅನುಗ್ರಹ ನೀವು ಸುಲಭವಾಗಿ ಪಡೆಯಬಹುದು ಅದು ಹೇಗೆ ಎಂದು ನೋಡೋಣ ಬನ್ನಿ. ಲಕ್ಷ್ಮಿಯನ್ನು ನೀವು ಒಲಿಸಿ ಕೊಳ್ಳಲು ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಪ್ರಧಾನ ದ್ವಾರದ ಪಕ್ಕದ ಗೋಡೆಯ ಮೇಲೆ ಒಂದು ಸ್ವಸ್ತಿಕ್ ಗುರುತು ನೀವು ಹಾಕಿಕೊಳ್ಳಬೇಕು ಅಂದರೆ ಸ್ವಸ್ತಿಕ್ ಗುರುತನ್ನು ನೀವು ಅರಿಶಿಣ ಕುಂಕುಮ ದಿಂದ ನಿಮ್ಮ ಮುಖ್ಯ ದ್ವಾರದ ಪಕ್ಕದ ಗೋಡೆಯ ಮೇಲೆ ನೀವು ಈ ಗುರುತು ಹಾಕಿರಿ ಇದರಿಂದ ನಿಮಗೆ ಲಕ್ಷ್ಮಿ ಅನುಗ್ರಹ ಆಗುತ್ತದೆ

ಏಕೆ ಎಂದರೆ ಎಲ್ಲಿ ಸ್ವಸ್ತಿಕ್ ಚಿಹ್ನೆ ಹಾಕಿ ಇರುತ್ತೀರಿ ಅಲ್ಲಿ ಲಕ್ಷ್ಮಿ ದೇವಿ ವಾಸ ಆಗಿರುತ್ತಾಳೆ ಈ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗುತ್ತದೆ ಆದ್ದರಿಂದ ಶ್ರಾವಣ ಮಾಸದಲ್ಲಿ ನಿಮ್ಮ ಪೂಜಾ ಮಂದಿರದಲ್ಲಿ ಪೂಜೆ ಮಾಡುವಾಗ ಆಗಲಿ ನಿಮ್ಮ ಮನೆಯ ಮುಖ್ಯ ದ್ವಾರದ ಪಕ್ಕ ಸ್ವಸ್ತಿಕ್ ಆಕಾರ ಹಾಕುವುದರಿಂದ ಕೂಡ ನಿಮಗೆ ಲಕ್ಷ್ಮಿ ನಿಮ್ಮ ಮನೆಗೆ ಸ್ಥಿರ ವಾಸ ಆಗುತ್ತಾಳೆ. ಆದರೆ ಇಲ್ಲಿ ಕೆಲವರು ಮಾಡುವ ತಪ್ಪುಗಳು ಏನು ಎಂದರೆ ಸ್ವಸ್ತಿಕ್ ಎನ್ನುವುದರಲ್ಲಿ ಎರಡು ವಿಧವಾದ ಗುರುತು ಇದೆ ಒಂದು ಸ್ವಯ ಸ್ವಸ್ತಿಕ್ ಹಾಗೂ ಅಪಸ್ವಸ್ಥಿಕ್ ಈ ಅಪಸ್ವಸ್ತಿಕ್ ಹಾಕಿ ಕೊಳ್ಳುವುದರಿಂದ ನಿಮಗೆ ಆಗುವ ತೊಂದರೆ ಏನು ಎಂದರೆ ಲಕ್ಷ್ಮಿ ಕಟಾಕ್ಷ ನಿಮಗೆ ಕಡಿಮೆ ಆಗುತ್ತದೆ ಹಾಗೂ ಈ ರೀತಿ ಹಾಕುವುದರಿಂದ ಅಪಸ್ವತಿಕ್ ನಿಮಗೆ ಅಶುಭ ಉಂಟು ಮಾಡುತ್ತದೆ ಆದ್ದರಿಂದ ಯಾರೇ ಆದರೂ ಕೂಡ ಎಲ್ಲೆ ನೀವು ಸ್ವಸ್ತಿಕ್ ಗುರುತು ತಿದ್ದಬೇಕು ಎಂದರೆ ಅಲ್ಲಿ ನೀವು ಸ್ವಯ ಸ್ವಸ್ತಿಕ್ ಅನ್ನೆ ಹಾಕಿಕೊಳ್ಳಬೇಕು.ಈ ಸ್ವಯ ಸ್ವಸ್ತಿಕ್ ಕೂಡ ಒಂದು ಪ್ಲಸ್ ಆಕಾರ ಬರೆದು ಮೇಲೆ ಎಡಗಡೆ ರೇಖೆ ಬರೆದು ಬಲಗಡೆ ಬರೆಯುವುದನ್ನು ಸ್ವಯ ಸ್ವಸ್ತಿಕ್ ಎಂದು ಕರೆಯುತ್ತಾರೆ.

ಇನ್ನೂ ಈ ಅಪಸ್ವಸ್ಥಿಕ್ ಹೇಗೆ ಇರುತ್ತದೆ ಎಂದರೆ ಈ ಪ್ಲಸ್ ಆಕಾರ ಬರೆದರೆ ಎಡಗಡೆ ಒಂದು ರೇಖೆಯನ್ನು ಎಳೆದು ಕೆಳಗೆ ಬಲಗಡೆ ಎಳೆದರೆ ಅದು ಅಪ ಸ್ವಸ್ತಿಕ್ ಎನ್ನುವುದು ಇದನ್ನು ನೋಡಿಕೊಂಡು ಸ್ವಯ ಸ್ವಸ್ತಿಕ್ ಮಾತ್ರ ಗುರುತು ಮಾಡಬೇಕು. ಶ್ರಾವಣ ಮಾಸದಲ್ಲಿ ಸ್ವಸ್ತಿಕ್ ನ ಲಾಕೆಟ್ ಹಾಕಿಕೊಂಡರೆ ಅವರಿಗೆ ಇರುವ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here