ಶ್ರಾವಣ ಮಾಸದಲ್ಲಿ ಪೂಜೆ ವ್ರತ ಮಾಡುವವರು ಇದನ್ನು ಪಾಲಿಸದೆ ಇದ್ದರೆ ಫಲ ಸಿಗುವುದಿಲ್ಲ

76

ಸ್ನೇಹಿತರೆ ಈ ಶ್ರಾವಣ ಮಾಸದಲ್ಲಿ ಗಂಡ ಹೆಂಡತಿ ಸೇರಿ ತುಂಬಾ ಪೂಜೆ ಆಗಲಿ ವ್ರತಗಳು ಆಗಲಿ ಮಾಡುತ್ತಾರೆ ಈ ವ್ರತಗಳು ಯಾವ ಜೋಡಿ ಆಗಲಿ ಅಥವಾ ಯಾರು ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿರಿ. ಸ್ನೇಹಿತರೆ ಈ ವ್ರತ ಏನಿದೆ ಇದು ಪತಿ ಪತ್ನಿಗೆ ವಿಶೇಷವಾಗಿ ಮೀಸಲು ಇಟ್ಟಿರುವ ವ್ರತ ಆಗಿದೆ ಈ ವ್ರತದಲ್ಲಿ ವಿಶೇಷವಾಗಿ ಯಾವ ಒಂದು ಜೋಡಿ ಅಗ್ನಿ ಗೆ ಏಳು ಪ್ರದಕ್ಷಿಣೆ ಹಾಕಿ ಇರುವುದಿಲ್ಲ ಉದಾಹರಣೆಗೆ ಪ್ರೀತಿಸಿ ಮದುವೆ ಆಗಿರುವವರು ಈ ರೀತಿ ಪ್ರದಕ್ಷಿಣೆ ಹಾಕದೆ ಇರುವವರು ನಾವು ಹೇಳುವ ವ್ರತವನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಏಕೆಂದರೆ ಇದರಿಂದ ಸಾಕಷ್ಟು ಅಪರಾಧ ಆಗುತ್ತದೆ ಎಂದು ಹೇಳಲಾಗುತ್ತದೆ ಇದರಿಂದ ನಿಮಗೆ ಒಳ್ಳೆಯ ಫಲ ಗಳಿಗಿಂತ ಕೆಟ್ಟ ಫಲ ಜಾಸ್ತಿ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಏನಾದರೂ ಈ ರೀತಿ ರಿಜಿಸ್ಟರ್ ಮದುವೆ ಆಗಿದ್ದರೆ ಅಥವಾ ಏಳು ಪ್ರದಕ್ಷಿಣೆ ಹಾಕದೇ ಮಾಡುವ ಆಗಿದ್ದೀರಿ ಎಂದರೆ ನೀವು ಕೂಡ ಈ ವ್ರತವನ್ನು ಮಾಡದೆ ಇದ್ದರೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಇನ್ನೂ ಎರಡನೆಯದು ನೀವು ಪೂಜೆ ಮಾಡುವ ಸಮಯದಲ್ಲಿ ಅಥವಾ ಶ್ರಾವಣ ಮಾಸದ ವ್ರತ ಮಾಡುವ ಸಮಯದಲ್ಲಿ ಯಾವ ಒಂದು ಮನುಷ್ಯರು ನಿಮ್ಮ ಹತ್ತಿರ ಏನಾದರೂ ಕೆಟ್ಟ ಯೋಚನೆಗಳು ಇದ್ದರೆ

ಅಥವಾ ಇನ್ನೊಬ್ಬರಿಗೆ ಕೆಟ್ಟದ್ದು ಮಾಡುವ ಯೋಚನೆಗಳು ಇಟ್ಟು ಎಂದರೆ ಈ ರೀತಿ ನೀವು ಏನಾದರೂ ವ್ರತ ಮಾಡಿದರೆ ನಿಮಗೆ ಇದು ಶಾಪ ಆಗುತ್ತದೆ ಎಂದೇ ಹೇಳಬಹುದು ಏಕೆಂದರೆ ಇದರಿಂದ ಸಾಕಷ್ಟು ತೊಂದರೆ ಆಗುತ್ತದೆ. ಇನ್ನೂ ಮೂರನೆಯದು ವಿಶೇಷವಾಗಿ ಗಂಡ ಹೆಂಡತಿ ಜಗಳ ಆಡಿಕೊಂಡು ಇದ್ದರೆ ಅಂತವರು ದಯವಿಟ್ಟು ಈ ವ್ರತವನ್ನು ಮಾಡಬೇಡಿ ಈ ವ್ರತವನ್ನು ಇಬ್ಬರು ಸೇರಿಕೊಂಡು ಮಾಡಬೇಕಾಗಿ ಬರುತ್ತದೆ ಇದು ಪ್ರೀತಿಯ ಒಂದು ಪ್ರತೀಕ ಎಂದು ಹೇಳಬಹುದು ಹಾಗಾಗಿ ಇಬ್ಬರು ಮಾತನಾಡಿಕೊಂಡು ಒಳ್ಳೆಯ ಮನಸ್ಸಿನಿಂದ ಮಾಡಿದರೆ ಇದರಿಂದ ಒಳ್ಳೆಯ ಲಾಭ ಪಡೆಯಬಹುದು ಎಂದು ಹೇಳಬಹುದು. ಇನ್ನೂ ಈ ಶ್ರಾವಣ ಮಾಸದ ವ್ರತವನ್ನು ಶುರು ಮಾಡುವ ಮುನ್ನ ನಾವು ಹೇಳುವ ಕೆಲವು ವಿಷಯಗಳನ್ನು ನೀವು ತಲೆಯಲ್ಲಿ ಇಟ್ಟುಕೊಂಡರೆ ಬಹಳ ಒಳ್ಳೆಯದು ಅದು ಏನು ಎಂದರೆ ಮದುವೆ ಅಗದ ಹೆಣ್ಣು ಮಕ್ಕಳು ಏನು ಈ ವ್ರತ ಮಾಡುವಿರಿ ಇವರು ಈ ಶಿವಲಿಂಗವನ್ನು ಸ್ಪರ್ಶ ಮಾಡಬಾರದು ಇದು ಬಹಳ ದೊಡ್ಡ ಪಾಪ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಈ ಶಿವಲಿಂಗವನ್ನು ಸ್ಪರ್ಶ ಮಾಡದೆ ಇದ್ದರೆ ಬಹಳ ಒಳ್ಳೆಯದು ಎಂದು ಹೇಳಬಹುದು.

ಇನ್ನೂ ಮದುವೆ ಆಗದ ಹೆಣ್ಣು ಮಕ್ಕಳು ಈ ವ್ರತವನ್ನು ಮಾಡಬಹುದು ಇದರಿಂದ ಒಳ್ಳೆಯ ಲಾಭ ಪಡೆಯಬಹುದು ಒಳ್ಳೆಯ ಪತಿ ಸಿಗಲಿ ಎಂದು ಕೇಳಿಕೊಂಡು ಮಾಡಿದರೆ ನಿಮಗೆ ಒಳ್ಳೆಯ ಶಿವನ ರೀತಿ ಪತಿ ಸಿಗುತ್ತಾನೆ ಎಂದು ಹೇಳಲಾಗುತ್ತದೆ ಹಾಗಾಗಿ ಇದರಿಂದ ಒಳ್ಳೆಯ ಫಲ ಪಡೆಯಬಹುದು ಎಂದು ಹೇಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here