ಶ್ರಾವಣ ಮಾಸದಲ್ಲಿ ಪ್ರತಿದಿನ ರಾತ್ರಿ ಧ್ಯಾನ ಮಾಡುವುದರಿಂದ ಒಳಿತು ಆಗಲಿದೆ

50

ಶ್ರಾವಣ ಮಾಸದಲ್ಲಿ ಪ್ರತಿದಿನ ರಾತ್ರಿ ಧ್ಯಾನ ಮಾಡುವುದರಿಂದ ಯಾವುದೇ ಕೆಲಸದಲ್ಲಿ ಆದರೂ ಜಯವನ್ನು ಸಾಧಿಸಬಹುದು. ನಮಸ್ತೆ ಗೆಳೆಯರೇ ಶ್ರಾವಣ ಮಾಸವನ್ನು ಧೈವತ್ವ ತುಂಬಿದ ಮಾಸ ಎಂದು ಹೇಳಲಾಗುತ್ತದೆ ಹಾಗಾಗಿ ಶ್ರಾವಣ ಮಾಸದಲ್ಲಿ ಪ್ರತಿದಿನ ರಾತ್ರಿ 10 ಗಂಟೆಯ ನಂತರ ಈ ರೀತಿಯಾಗಿ ಧ್ಯಾನವನ್ನು ಮಾಡಿದರೆ ಬಹಳ ಒಳ್ಳೆಯ ರೀತಿಯಲ್ಲಿ ತೇಜಸ್ಸನ್ನು ಪಡೆದುಕೊಳ್ಳಬಹುದು ಹಾಗೂ ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸಬಹುದು ನೀವು ಏನಾದರೂ ಮುಂದೆ ಹೀಗೆ ಆಗುತ್ತದೆ ಎಂದು ಯೋಚನೆ ಮಾಡಿದರೆ ಅದು ಖಂಡಿತವಾಗಿಯೂ ನೀವು ಅಂದುಕೊಂಡ ರೀತಿಯಲ್ಲಿ ನಡೆಯುತ್ತದೆ ಗೆಳೆಯರೇ ಶ್ರಾವಣಮಾಸದಲ್ಲಿ ರಾತ್ರಿ 10 ಗಂಟೆಯ ನಂತರ 25 ನಿಮಿಷಗಳ ಕಾಲ ಈ ರೀತಿಯಾಗಿ ಧ್ಯಾನವನ್ನು ಮಾಡಬೇಕು ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ. ಧ್ಯಾನವನ್ನು ಏಕಚಿತ್ತ ವಾಗಿ ಮಾಡಬೇಕು ಧ್ಯಾನ ಮಾಡುವ ಸಮಯದಲ್ಲಿ ಯಾವುದೇ ಆಲೋಚನೆಗಳನ್ನು ಅಥವಾ ನಿಮ್ಮ ಸಂಸಾರದ ಗೊಂದಲಗಳನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಡಿ ನಾನು ಮತ್ತು ದೇವರು ಎಂಬ ಭಾವನೆ ಅಷ್ಟೇ ನಿಮ್ಮಲ್ಲಿ ಇರಬೇಕು. ಗೆಳೆಯರೆ ಶ್ರಾವಣಮಾಸದಲ್ಲಿ ದೇವರಿಗೆ ಕೈಮುಗಿದು ಏಕಾಗ್ರತೆಯಿಂದ ಧ್ಯಾನ ಮಾಡುತ್ತಿದ್ದರೆ ಒಂದು ಪ್ರಕಾಶ ಕಾಣುತ್ತದೆ ಯಾರು ಏಕಾಗ್ರತೆಯಿಂದ ಧ್ಯಾನ ಮಾಡುತ್ತಾರೆ ಅವರಿಗೆ ಮಾತ್ರ ಪ್ರಕಾಶಮಾನವಾದ ಕಿರಣಗಳು ಕಣ್ಣಿಗೆ ಕಾಣುತ್ತವೆ ಅವರು ಧ್ಯಾನದಲ್ಲಿ ಲೀನ ಆಗಿದ್ದಾರೆ ಎಂದು ಅರ್ಥ ಆಗ ನಮ್ಮ ದೇಹದ

ಚಕ್ರಗಳು ಜಾಗೃತವಾಗುತ್ತದೆ ಗೆಳೆಯರೇ ಮನುಷ್ಯನ ದೇಹದಲ್ಲಿ ಸಾಕಷ್ಟು ಚಕ್ರಗಳಿವೆ ಮನುಷ್ಯನ ದೇಹ ಒಂದು ಅದ್ಭುತವಾದ ಮಾರ್ಪಾಟಾಗಿದೆ ದೇಹದ ಚಕ್ರಗಳು ನಮಗೆ ರಕ್ಷಾಕವಚದ ಹಾಗೆ ಕಾರ್ಯನಿರ್ವಹಿಸುತ್ತವೆ ಧ್ಯಾನ ಮಾಡುವಾಗ ಮೊದಲಿಗೆ ನಿಮಗೆ ಇಷ್ಟವಾದ ಬಣ್ಣದಲ್ಲಿ ಪ್ರಕಾಶಮಾನ ಕಿರಣಗಳ ಬೆಳಕು ಕಾಣಿಸುತ್ತದೆ ಆ ಒಂದು ಸೆಳೆ ಪರಮಾತ್ಮನ ಧ್ಯಾನ ಮಾಡುತ್ತಾ ನೀವು ಪ್ರಕಾಶಮಾನವಾದ ಬೆಳಕಿನಲ್ಲಿ ತಲ್ಲೀನರಾಗುತ್ತಿರ ಹಾಗೆ ಪರಮಾತ್ಮನಲ್ಲಿ ಅಯ್ಕೆ ಆಗುತ್ತೀರಾ ಆಗ ನಿಮ್ಮಲ್ಲಿರುವ ಎಲ್ಲಾ ಚಕ್ರಗಳು ಜಾಗೃತವಾಗಿ ಕೊನೆಗೆ ಹಣಿ ಮೇಲೆ ಇರುವ ಅಗ್ನಿ ಚಕ್ರ ನಿಮ್ಮ ಸಿಟ್ಟನ್ನ ಕಡಿಮೆ ಮಾಡುತ್ತದೆ. ಗೆಳೆಯರೇ ಹಣೆ ಮೇಲೆ ಕುಂಕುಮವನ್ನು ಯಾಕೆ ಹಚ್ಚಬೇಕು ಎಂದರೆ ಅಗ್ನಿ ಚಕ್ರ ನಮ್ಮ ಸಿಟ್ಟನ್ನು ಕಡಿಮೆ ಮಾಡಲು ಕೋಪ ಬಳಷ್ಟು ಕೆಟ್ಟದ್ದು ಕೋಪ ಯಾರಲ್ಲಿ ಇರುತ್ತೆ ಅವರು ಸರಿಯಾಗಿ ಏನನ್ನು ಸಾಧಿಸಲಾಗುವುದಿಲ್ಲ ಹಾಗಾಗಿ ಕೋಪವನ್ನು ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ಸಾಧಿಸಬೇಕೆಂಬ ಛಲವನ್ನು ಹೊಂದಿದ್ದರೆ ಎಷ್ಟು ಸಿಟ್ಟನ್ನು ಕಡಿಮೆ ಮಾಡಿಕೊಳ್ಳುತ್ತೀರಾ ಅಷ್ಟು ನಿಮ್ಮ ದೇಹದ ಚಕ್ರಗಳು ನಿಮ್ಮ ಕೆಲಸಕ್ಕೆ ಸಹಾಯ ಮಾಡುತ್ತದೆ ದೇವರ ಅನುಗ್ರಹದಿಂದ ನೀವು ಅಂದುಕೊಂಡ ಕೆಲಸ ಸುಲಭವಾಗಿ ಯಶಸ್ವಿಯಾಗಿ ನೆರವೇರುತ್ತದೆ ಕಷ್ಟಕರವಾದ ಸಮಯದಲ್ಲೂ ಕೊನೆಯಲ್ಲಿ ನಿಮಗೆ ಜಯಸಿಗುವ ಸಾಧ್ಯತೆ ಇರುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷವಾಗಿ ದೇವರು ಬಹಳಷ್ಟು ಶಕ್ತಿಯನ್ನು ಹೊಂದಿರುತ್ತವೆ ಹಾಗು ಜಾಗೃತವಾಗಿರುತ್ತವೆ ಧ್ಯಾನ ವಿಷ್ಣು ಪರಮಾತ್ಮನ ಅಂಶ

ಎಂದು ಹೇಳುತ್ತಾರೆ ಹಾಗಾಗಿ ಶ್ರಾವಣಮಾಸದಲ್ಲಿ ಧ್ಯಾನ ಮಾಡುವುದರಿಂದ ಬಹಳಷ್ಟು ವಿಜಯವನ್ನು ಸಾಧಿಸಬಹುದು ನಿಮ್ಮ ಸಾಧನೆ ಇಂದ ಉತ್ತಮ ಲಾಂಭಾಂಶ ಪಡೆದು ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಹೊಂದಬಹುದು ಏಕಚಿತ್ತವಾಗಿ ಧ್ಯಾನ ಮಾಡುವುದರಿಂದ ಯಾವುದೇ ಕೆಲಸ ಮಾಡಲು ಆತ್ಮವಿಶ್ವಾಸ ನಿಮ್ಮಲ್ಲಿ ಮೂಡುತ್ತದೆ ಏನಾದರೂ ಮಾಡಬಲ್ಲೆ ಎಂಬ ಛಲ ನಿಮ್ಮಲ್ಲಿ ಬರುತ್ತದೆ ಬ್ರಹ್ಮಾಂಡವೇ ನಿಮಗೆ ಒಳ್ಳೆಯ ಅವಕಾಶಗಳು ಹುಡುಕಿ ಕೊಡುತ್ತದೆ ಧ್ಯಾನ ನಿಮ್ಮಲ್ಲಿರುವ ನಕಾರಾತ್ಮಕತೆಯನ್ನು ಹೋಗಲಾಡಿಸಿ ಒಳ್ಳೆಯ ಸಕಾರಾತ್ಮಕತೆ ತರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here