ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರ ಸ್ತ್ರೀಯರು ಈ ಸಣ್ಣ ಕೆಲಸ ಮಾಡಿರಿ

106

ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರ ಲಕ್ಷ್ಮೀ ದೇವಿಗೆ ಈ ರೀತಿಯಾಗಿ ವಿಶೇಷವಾದ ದೀಪಾರಾಧನೆ ಮಾಡುವುದರಿಂದ ಸುಲಭವಾಗಿ ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ನಮಸ್ತೆ ಗೆಳೆಯರೆ ಪ್ರತಿಯೊಬ್ಬ ಗೃಹಿಣಿಯರು ಲಕ್ಷ್ಮಿ ಆಶೀರ್ವಾದ ನಮ್ಮ ಮೇಲಿರಬೇಕು ಲಕ್ಷ್ಮಿ ಕೃಪಕಟಾಕ್ಷ ಪಡೆಯಬೇಕು ಎಂಬ ಅಪೇಕ್ಷೆಯಿಂದ ಹಾಗೂ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಬೇಕು ಎಂದು ಲಕ್ಷ್ಮಿ ಆರಾಧನೆಯನ್ನು ಮಾಡುತ್ತಾರೆ ಹಾಗಾಗಿ ವಿಶಿಷ್ಟವಾದ ಶ್ರಾವಣಮಾಸದಲ್ಲಿ ಬರುವ ಶುಕ್ರವಾರ ಈ ರೀತಿಯಾಗಿ ವಿಶೇಷವಾದ ದೀಪಾರಾದನೆ ಲಕ್ಷ್ಮಿಗೆ ಮಾಡಿದರೆ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು ಹೇಗೆ ಎಂದು ಲೇಖನದಲ್ಲಿ ತಿಳಿಯೋಣ. ಶ್ರಾವಣ ಮಾಸದಲ್ಲಿ ಬರುವ ಮೊದಲ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತೇವೆ ಇದಕ್ಕೆ ವರಮಹಾಲಕ್ಷ್ಮಿ ವ್ರತ ವೈಭವ ಲಕ್ಷ್ಮಿ ವ್ರತ ಎಂದು ಕೂಡ ಹೇಳುತ್ತೇವೆ ವರಮಹಾಲಕ್ಷ್ಮಿ ಪೂಜೆಯ ದಿವಸ ಯಾವ ರೀತಿ ಆಪಾದನೆಯನ್ನು ಮಾಡಿದರೆ ಉತ್ತಮ ಫಲವನ್ನು ಪಡೆಯಬಹುದು ಎಂದರೆ ಗೆಳೆಯರೆ ವರಮಹಾಲಕ್ಷ್ಮಿ ಹಬ್ಬದ ದಿವಸ ಕಳಸವನ್ನು ಪ್ರತಿಷ್ಠಾಪನೆ ಮಾಡುತ್ತೇವೆ ಆ ಕಳಸದ ಮುಂದೆ ಚಿಕ್ಕದಾಗಿ ಕುಬೇರ ರಂಗೋಲಿಯನ್ನು ಹಾಕಬೇಕು ಲಕ್ಷ್ಮಿ ಮತ್ತು ಕುಬೇರರ ಕೃಪೆ ಇದ್ದಾಗ ಮಾತ್ರ ಮನೆಯಲ್ಲಿ ಅಭಿವೃದ್ಧಿ ಹೊಂದಿರುತ್ತದೆ

ಹಾಗೂ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಗೆಳೆಯರೇ ಲಕ್ಷ್ಮಿ ಕಳಸದ ಮುಂದೆ ಕುಬೇರ ರಂಗೋಲಿಯನ್ನು ಬರೆದು ಅರಿಶಿನ ಕುಂಕುಮವನ್ನು ಹಚ್ಚಬೇಕು ನಂತರ ಕುಬೇರ ರಂಗೋಲಿ ಮೇಲೆ ಎರಡು ವೀಳೆಯದೆಲೆಯನ್ನು ಇಟ್ಟು ಅದರ ಮೇಲೆ ಎರಡು ಮಣ್ಣಿನ ದೀಪವನ್ನು ಇಡಬೇಕು ಮಣ್ಣಿನ ದೀಪದಲ್ಲಿ ತುಪ್ಪದ ದೀಪವನ್ನು ಹಚ್ಚಿ ತುಪ್ಪದ ದೀಪಾರಾಧನೆ ಮಾಡಬೇಕು ಈ ರೀತಿಯಾಗಿ ಒಳ್ಳೆ ರೀತಿಯಲ್ಲಿ ದೀಪಾರಾದನೆ ಮಾಡಿದರೆ ಸುಲಭವಾಗಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಲಕ್ಷ್ಮಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಯಾರೂ ತುಳಿಯದ ರೀತಿ ಕಳಸದ ಕೆಳಗೆ ಕುಬೇರ ರಂಗೋಲಿಯನ್ನು ಹಾಕಬೇಕು. ಗೆಳೆಯರೇ ಕುಬೇರ ರಂಗೋಲಿ ಮೇಲೆ ಎರಡು ವೀಳೆಯದೆಲೆಯನ್ನು ಜೋಡಿಸಿ ಅದರಲ್ಲಿ ಎರಡು ಮಣ್ಣಿನ ದೀಪವನ್ನು ಇಟ್ಟು 3 ಬತ್ತಿಯನ್ನು ಹೊಸದು 3 ಬತ್ತಿ ಸೇರಿಸಿ ಒಂದು ಬತ್ತಿಯನ್ನಾಗಿ ಮಾಡಿ ತುಪ್ಪವನ್ನು ಹಾಕಿ ತುಪ್ಪದಿಂದ ದೀಪಾರಾಧನೆ ಮಾಡಬೇಕು ಈ ರೀತಿಯಾಗಿ ಶ್ರಾವಣಮಾಸದ ಶುಕ್ರವಾರ ಲಕ್ಷ್ಮೀ ದೇವಿಗೆ ವಿಶೇಷವಾದ ದೀಪಾರಾಧನೆ ಮಾಡಬೇಕು ನಂತರ ಬರುವ ಶ್ರಾವಣಮಾಸದ ಶುಕ್ರವಾರ ದೇವರ ಮನೆಯಲ್ಲಿ ಚಿಕ್ಕದಾಗಿ ಕುಬೇರ ರಂಗೋಲಿಯನ್ನು ಬರೆದು ಮಣ್ಣಿನ ದೀಪ ಇಲ್ಲದಿದ್ದರೆ ಬೇರೆ ಯಾವುದಾದರೂ ದೀಪದಲ್ಲಿ ಈ ರೀತಿಯಾಗಿ ತುಪ್ಪ ದೀಪಾರಾಧನೆ ಮಾಡಬೇಕು

ಇದರಿಂದ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿ ಅನುಗ್ರಹವನ್ನು ಪಡೆಯುತ್ತಿರ ಕ್ರಮೇಣವಾಗಿ ನಿಮ್ಮ ಮನೆ ಅಭಿವೃದ್ಧಿಯ ಸಳೆ ಆಗುತ್ತದೆ ಲಕ್ಷ್ಮಿ ಕೃಪಾಕಟಾಕ್ಷದಿಂದ ನಿಮ್ಮ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶ ಪಡೆಯುತ್ತೀರಿ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ವಾತಾವರಣದಿಂದ ಯಾವುದೇ ರೀತಿಯಾದ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದುತ್ತೀರಿ ಹಾಗೂ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಗೆಳೆಯರೇ ಶ್ರಾವಣಮಾಸದಲ್ಲಿ ಶುಕ್ರವಾರ ಲಕ್ಷ್ಮಿ ದೇವಿಗೆ ಈ ರೀತಿಯಾಗಿ ದೀಪಾರಾಧನೆ ಮಾಡುವುದರಿಂದ ಆ ದೀಪದ ಬೆಳಕಿನಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here