ನಮಸ್ಕಾರ ಸ್ನೇಹಿತರೆ ಕಲಿಯುಗದಲ್ಲಿ ಶ್ರೀನಿವಾಸ ಅಂದರೆ ತಿರುಪತಿ ತಿಮ್ಮಪ್ಪನ ಆರಾಧನೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ ವಿಷ್ಣು ಕಲಿಯುಗದಲ್ಲಿ ತಿರುಪತಿ ತಿಮ್ಮಪ್ಪನಾಗಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ ಇನ್ನು ವಿಶೇಷವಾಗಿ ಶ್ರಾವಣ ಮಾಸದಲ್ಲಿ ತಿರುಪತಿ ತಿಮ್ಮಪ್ಪನಿಗೆ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರಿಂದ ಈ ಒಂದು ತಿಂಗಳಿನಲ್ಲಿ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ತಿರುಪತಿ ತಿಮ್ಮಪ್ಪನ ಆರಾಧನೆಯನ್ನು ಮಾಡುವುದು ಬಹಳ ವಿಶೇಷವಾದ ಫಲವನ್ನು ಕೊಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಯಾವುದೇ ಒಂದು ಪೂಜೆ ಪುನಸ್ಕಾರವೂ ಕೂಡ ದೀಪದ ಮೂಲಕವೇ ಆರಂಭವಾಗುವುದು ಹಾಗಾಗಿ ಈ ಒಂದು ಶ್ರಾವಣ ಮಾಸದಲ್ಲಿ ತಿರುಪತಿ ತಿಮ್ಮಪ್ಪನಿಗೆ ಬಹಳ ಪ್ರಿಯವಾದಂತಹ ಈ ಒಂದು ದೀಪವನ್ನು ಏಳು ಶನಿವಾರಗಳ ಕಾಲ ಬೆಳಗಿಸುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಉತ್ತಮವಾದಂತಹ ಪರಿಹಾರಗಳು ಸಿಗುವುದರ ಮೂಲಕ ನಮ್ಮ ಮನಸ್ಸಿನ ಇಚ್ಛೆಗಳು ಕೂಡ ಈಡೇರುತ್ತವೆ ಎಂದು ಹೇಳಬಹುದು, ಹಾಗಾದರೆ ಶ್ರಾವಣ ಮಾಸದಲ್ಲಿ ತಿರುಪತಿ ತಿಮ್ಮಪ್ಪನಿಗೆ ಯಾವ ಒಂದು ದೀಪವನ್ನು ಯಾವ ರೀತಿಯಾಗಿ ಬೆಳಗಿಸಬೇಕು ಎಂದು ನೋಡೋಣ.
ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರ ತಿರುಪತಿ ತಿಮ್ಮಪ್ಪನಿಗೆ ಅಂದರೆ ವೆಂಕಟೇಶ್ವರ ಸ್ವಾಮಿಗೆ ವಿಶೇಷವಾದ ಪೂಜೆ ಪುನಸ್ಕಾರಗಳು ಸಲ್ಲುತ್ತವೆ ಅದೇ ರೀತಿಯಾಗಿ ಶ್ರಾವಣ ಮಾಸದ ಶನಿವಾರದ ದಿನ ಮನೆಯಲ್ಲಿಯೇ ಆಗಲಿ ಅಥವಾ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಗೆ ಬಹಳ ಪ್ರಿಯವಾದಂತಹ ಅಕ್ಕಿ ಹಿಟ್ಟಿನ ದೀಪವನ್ನು ಬೆಳಗಿಸಬೇಕು, ಸಹಜವಾಗಿ ನೀವು ಈ ಒಂದು ದೀಪ ಆರಾಧನೆಯನ್ನು ಏಳು ವಾರಗಳ ಕಾಲ ಮಾಡಬೇಕು ಏಳು ಅಕ್ಕಿ ಹಿಟ್ಟಿನ ದೀಪಗಳನ್ನು ಇಟ್ಟುಕೊಳ್ಳಬೇಕು ಒಂದು ವೇಳೆ ಏಳು ಅಕ್ಕಿ ಹಿಟ್ಟಿನ ದೀಪಗಳನ್ನು ಪ್ರತಿ ವಾರವು ಇಟ್ಟುಕೊಳ್ಳಲು ಆಗುವುದಿಲ್ಲ ಎನ್ನುವವರು ಮೊದಲನೆಯ ದಿನ ಒಂದು ಅಕ್ಕಿ ಹಿಟ್ಟಿನ ದೀಪ ಎರಡನೆಯ ದಿನ ಎರಡು ಅಕ್ಕಿ ಹಿಟ್ಟಿನ ದೀಪ ದಂತೆ ಏಳನೇ ವಾರಕ್ಕೆ 7 ಅಕ್ಕಿ ಹಿಟ್ಟಿನ ದೀಪವನ್ನು ಬೆಳಗಿಸಬಹುದು, ಈ ಒಂದು ದೀಪವನ್ನು ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದರೆ ದೀಪಕ್ಕೆ ಬೇಕಾಗಿರುವಂತಹ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದನ್ನು ಹಾಲಿನಿಂದ ಕಲಸಿ ಚೆನ್ನಾಗಿ ಮಿದ್ದಿಸಿ ದೀಪದ ರೀತಿಯಲ್ಲಿ ಮಾಡಿಕೊಂಡು ಎರಡು ಬತ್ತಿಗಳನ್ನು ತಿರವಿ ಹಾಕಿ ಎಣ್ಣೆ ಅಥವಾ ತುಪ್ಪದಲ್ಲಿ ದೀಪವನ್ನು ಬೆಳಗಿಸಿ ಅರಿಶಿಣ ಕುಂಕುಮ ಹೂಗಳಿಂದ ಅಲಂಕಾರ ಮಾಡಿ ಶ್ರೀನಿವಾಸನಿಗೆ ಅಂದರೆ ವೆಂಕಟೇಶ್ವರ ಸ್ವಾಮಿಗೆ ಬೆಳಗಬೇಕು, ದೀಪವನ್ನು ಬೆಳಗಿಸಿದ ನಂತರ ಅದು ಸಂಪೂರ್ಣವಾಗಿ ಹಾರಿದ ನಂತರ ಆ ಒಂದು ದೀಪವನ್ನು ಹಸುಗಳಿಗೆ ತಿನ್ನಲು ಕೊಡಬೇಕು
ಇಲ್ಲದೆ ಹೋದರೆ ನೀರಿನಲ್ಲಿ ಕರಗಿಸಿ ಗಿಡದ ಅಥವಾ ಮರದ ಬುಡಕ್ಕೆ ಹಾಕಬೇಕು. ಈ ರೀತಿ ಶ್ರಾವಣ ಮಾಸದಲ್ಲಿ ಏಳು ವಾರಗಳ ಕಾಲ ವೆಂಕಟೇಶ್ವರ ಸ್ವಾಮಿಗೆ ಅಕ್ಕಿ ಹಿಟ್ಟಿನ ದೀಪಾರಾಧನೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.