ಶ್ರಾವಣ ಶನಿವಾರ ಅರಳಿ ಮರದ ಎಲೆಗೆ ಹೀಗೆ ಮಾಡಿದ್ರೆ ನಿಮ್ಮ ಹಲವು ದೋಷಗಳು ನಿವಾರಣೆ ಆಗಲಿದೆ

55

ಸ್ನೇಹಿತರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಚಾರ ವಿಚಾರಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಅದರಲ್ಲಿಯೂ ಪ್ರತಿಯೊಂದು ಮಾಸಕ್ಕೂ ಒಂದೊಂದು ಪ್ರಾಧಾನ್ಯತೆ ಗಳನ್ನ ನಾವು ನೀಡುತ್ತಾ ಬಂದಿದ್ದೇವೆ ಅದರಲ್ಲಿ ಅತೀ ಮುಖ್ಯವಾಗಿ ಶ್ರಾವಣ ಮಾಸವನ್ನು ಅತೀ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಪ್ರಾಧಾನ್ಯತೆ ನೀಡಲಾಗಿದೆ ಏಕೆ ಎಂದರೆ ಈ ಶ್ರಾವಣ ಮಾಸದಲ್ಲಿ ಎಷ್ಟೋ ಹಬ್ಬ ಹರಿ ದಿನಗಳನ್ನ ನಾವು ಮಾಡುತ್ತಾ ಬಂದಿದ್ದೇವೆ ಈ ಶ್ರಾವಣ ಮಾಸ ಎಂದರೆ ಲಕ್ಷ್ಮಿ ನಾರಾಯಣರಿಗೆ ಅತೀ ಪ್ರಿಯವಾದ ಮಾಸ ಅಷ್ಟೆ ಅಲ್ಲ ವರಮಹಾಲಕ್ಷ್ಮಿ ಹಬ್ಬ ಮಂಗಳಗೌರಿ ಹಾಗೂ ರಾಘವೇಂದ್ರ ಸ್ವಾಮಿ ಕೃಷ್ಣ ಹಾಗೂ ಸದಾಶಿವ ಸುಬ್ರಹ್ಮಣ್ಯ ಸ್ವಾಮಿ ಹೀಗೆ ವೃಷಾಭಾವತಿ ದೇವಿಗಳಿಗೂ ಅತೀ ಮುಖ್ಯವಾದ ಮಾಸ ಈ ಶ್ರಾವಣ ಮಾಸ ಈ ಶ್ರಾವಣ ಮಾಸದಲ್ಲಿ ಯಾರಿಗೆ ಆದರೂ ಆರ್ಥಿಕವಾಗಿ ಸಮಸ್ಯೆ ಇದ್ದರೆ ಇನ್ನೂ ಇತರೆ ಸಮಸ್ಯೆ ಇಂದ ನೀವು ಭಾದೆಗೆ ಒಳಗಾಗಿ ಇದ್ದರೆ ಅಂತಹವರು ಈ ಒಂದು ಸಣ್ಣ ಪರಿಹಾರ ನೀವು ಮಾಡಿರಿ. ಶ್ರಾವಣ ಮಾಸದಲ್ಲಿ ಚಿಕ್ಕ ಪರಿಹಾರವನ್ನು ಮಾಡುವುದರಿಂದ ನಿಮಗೆ ಇರುವ

ಸಮಸ್ಯೆಯಿಂದ ನೀವು ದೂರ ಆಗಬಹುದು ಅದು ಏನು ಎಂದರೆ ಈ ಮಾಸದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ದೇವಿಗೆ ಅತಿ ಪ್ರಿಯವಾದ ಮಾಸ ವಿಷ್ಣುವಿಗೆ ಸ್ವರೂಪವಾದ ಅರಳಿ ಮರವನ್ನು ಅಂದರೆ ಈ ಎಲೆಯನ್ನು ನಿಮ್ಮ ಜೇಬಿನಲ್ಲಿ ಅಥವಾ ನಿಮ್ಮ ಪರ್ಸ್ ನಲ್ಲಿ ಆಗಲಿ ನಿಮ್ಮ ಪೂಜಾ ಮಂದಿರದಲ್ಲಿ ಇಡುವುದರಿಂದ ಎಷ್ಟು ಉಪಯುಕ್ತವಾದ ಒಂದು ಫಲಿತಾಂಶ ಮಾಡಬಹುದು ಎನ್ನುವುದನ್ನು ಈ ಮಾಸದಲ್ಲಿ ಮಾಡಿಕೊಂಡು ತಿಳಿಯಬಹುದು. ಮೊದಲಿಗೆ ಏನು ಮಾಡಬೇಕು ಎಂದರೆ ಎಲೆಯನ್ನು ಹಾಲಿನಿಂದ ಅಥವಾ ನೀರಿನಿಂದ ತೊಳೆದು ಅರಿಶಿಣ ಕುಂಕುಮ ಗಂಧ ಅಕ್ಷತೆ ಪೂಜಾ ದ್ರವ್ಯಗಳನ್ನು ಎಲ್ಲಾ ಪೂಜೆಯನ್ನು ಮಾಡಿ ಹಾಗೆ ಇದನ್ನು ನಿಮ್ಮ ಜೇಬಿನಲ್ಲಿ ಆರ್ಥಿಕ ಸಮಸ್ಯೆ ಹಾಗೂ ಇನ್ನೂ ಇತರೆ ಸಮಸ್ಯೆಗಳಿಂದ ನೀವು ಹೊರ ಬರಬಹುದು ಇದನ್ನು ಯಾವಾಗ ಮಾಡಬೇಕು ಎಂದರೆ ಶನಿವಾರ ದಿನ ಈ ಪರಿಹಾರವನ್ನು ಮಾಡಬೇಕು ಶನಿವಾರ ದಿನ ಪ್ರತಿ ಶ್ರಾವಣ ಮಾಸದ ಪ್ರತಿ ಶನಿವಾರದ ದಿನ ಒಂದು ಎಲೆ ತಂದು ಈ ಎಲೆಯಿಂದ ಈ ಪರಿಹಾರ ಮಾಡುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ

ಪರಿಹಾರ ಮಾಡುವುದರಿಂದ ನಿಮಗೆ ಅಷ್ಟ ಲಕ್ಷ್ಮಿಯ ಅನುಗ್ರಹ ಆಗುತ್ತದೆ ಹಾಗೂ ಲಕ್ಷ್ಮಿ ನಾರಾಯಣರ ಅನುಗ್ರಹ ಕೂಡ ಆಗುತ್ತದೆ ಇನ್ನೂ ನೀವು ಎಲೆಯನ್ನು ಕಿತ್ತು ತರುವಾಗ ಚಾಕು ಇಂದ ಆಗಲಿ ಕತ್ತರಿ ಇಂದ ಆಗಲಿ ಕತ್ತರಿಸಿ ತರಬಾರದು ನಿಮ್ಮ ಕೈ ಗಳಿಂದಲೆ ಕಿತ್ತು ತರಬೇಕು ಈ ರೀತಿಯಾಗಿ ನೀವು ಅರಳಿ ಎಲೆಯಿಂದ ನೀವು ಮಾಡುವುದರಿಂದ ನಿಮ್ಮ ಪರ್ಸ್ ಅಲ್ಲಿ ಆಗಲಿ ಪೂಜಾ ಮಂದಿರದಲ್ಲಿ ಆಗಲಿ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here