ಶ್ರಾವಣ ಸೋಮವಾರದಲ್ಲಿ ಈ ರೀತಿಯಾಗಿ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆ.

52

ನಮಸ್ಕಾರ ಪ್ರಿಯ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಮನುಷ್ಯನ ಜೀವನದಲ್ಲಿ ಕಷ್ಟಗಳು ಇದ್ದೇ ಇರುತ್ತವೆ ಹಾಗೆ ಕಷ್ಟ-ಸುಖ ಎರಡನ್ನೂ ಒಂದೇ ಸಮನಾಗಿ ನೋಡಬೇಕು ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಒಂದೇ ರೀತಿಯ ಜೀವನವನ್ನು ನಡೆಸಬೇಕು ಆಗ ಮಾತ್ರ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಲು ಸಾಧ್ಯವಾಗುತ್ತದೆ, ಫ್ರೀ ಆಗಿ ಜಾತಕ ಕೇಳೋಕೆ ಕರೆ ಮಾಡಿರಿ 9611533355 ಶ್ರಾವಣಮಾಸದಲ್ಲಿ ಯಾವುದೇ ರೀತಿಯ ಮಾಂಸವನ್ನು ಸೇವಿಸಬಾರದು ನಿತ್ಯವೂ ತುಂಬಾನೇ ವಿಶೇಷವಾಗಿ ಮನೆಯನ್ನು ಅಲಂಕರಿಸಿ ದೇವರ ಪೂಜೆಯನ್ನು ಶ್ರದ್ಧೆಯಿಂದ ಭಕ್ತಿಯಿಂದ ಮಾಡಬೇಕು ಶ್ರಾವಣ ಮಾಸದ ಯಾವುದಾದರೂ ಒಂದು ಸೋಮವಾರದಂದು ಈ ರೀತಿಯಾಗಿ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ ಶ್ರಾವಣ ಮಾಸದ ಯಾವುದಾದರೂ ಒಂದು ಸೋಮವಾರದಂದು ಈ ವಿಧಾನವನ್ನು ಅನುಸರಿಸಬೇಕು ವಿಧಾನ ಯಾವುದು ಎಂದು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ಪ್ರಿಯ ಸ್ನೇಹಿತರೆ ಶ್ರಾವಣ ಸಮಾಸವು ತುಂಬಾನೇ ಶ್ರೇಷ್ಠತೆ ಹೊಂದಿದೆ ಶ್ರಾವಣಮಾಸದಲ್ಲಿ ದೇವಾನುದೇವತೆಗಳು ಉತ್ತಮ ಪ್ರಭಾವವನ್ನು ಬೀರುತ್ತಾರೆ ಅದರಿಂದ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯ ಮನಸ್ಸಿನಲ್ಲಿ ಇರುವಂತಹ ಕೆಟ್ಟ ಆಲೋಚನೆಗಳನ್ನು ತೆಗೆದುಹಾಕಿ

ಎಲ್ಲರಿಗೂ ಒಳಿತು ಮಾಡುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಖಂಡಿತವಾಗಿಯೂ ದೇವಾನುದೇವತೆಗಳು ಒಳ್ಳೆಯ ಆಶೀರ್ವಾದ ನೀಡುತ್ತಾರೆ ಇದರಿಂದ ಉತ್ತಮ ಜೀವನ ದೊರೆಯುತ್ತದೆ ಶ್ರಾವಣ ಮಾಸದ ಯಾವುದಾದರೂ ಒಂದು ಸೋಮವಾರದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನವನ್ನು ಮುಗಿಸಿ ಮನೆಯಲ್ಲಿ ಮನೆದೇವರ ಪೂಜೆಯನ್ನು ವಿಶೇಷವಾಗಿ ಮಾಡಬೇಕು ನಂತರ ಮನೆಯ ಹತ್ತಿರದಲ್ಲಿಯೇ ಇರುವಂತಹ ಶಿವನ ದೇವಸ್ಥಾನಕ್ಕೆ ಹೋಗಬೇಕು ಶಿವನ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡಿಸಬೇಕು ಮತ್ತು ಶಿವನಿಗೆ ತುಂಬಾ ಪ್ರಿಯವಾದತಹ ಬಿಲ್ವ ಪತ್ರೆ ಮತ್ತು ತುಂಬಿ ಹೂವನ್ನು ಶಿವನ ಪೂಜೆಯಲ್ಲಿ ಅರ್ಪಿಸಬೇಕು ಆಗ ಒಳ್ಳೆಯದಾಗುತ್ತದೆ ಮಹಾಶಿವನು ಸಂತೋಷಗೊಂಡು ನಿಮಗೆ ಒಳ್ಳೆಯ ವರವನ್ನು ನೀಡುತ್ತಾರೆ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತಾರೆ ಮತ್ತು ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಬೇಕಾದರೆ ಆ ಕೆಲಸದಲ್ಲಿ ಶಿವನ ಅನುಗ್ರಹ ಸದಾಕಾಲ ಇರುತ್ತದೆ ಈ ರೀತಿಯಾಗಿ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಸಕಲ ಸಂಪತ್ತು ರೀತಿಯಾಗುತ್ತದೆ ಎಲ್ಲಾ ರೀತಿಯ ಕಷ್ಟಗಳು ಮಾಯವಾಗುತ್ತವೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here