ಶ್ರೀ ರಾಮನ ಜಪ ಸ್ಮರಣೆಯಿಂದ ಸಾಕಷ್ಟು ಒಳಿತು ಆಗಲಿದೆ

38

ರಾಮನಾಮ ಸ್ಮರಣೆ ಮಾಡುವುದರಿಂದ ಸಾಕಷ್ಟು ಒಳ್ಳೆಯ ಬದಲಾವಣೆ ನಮ್ಮ ಜೀವನದಲ್ಲಿ ಆಗುತ್ತದೆ ನಮಸ್ತೆ ಗೆಳೆಯರೇ ರಾಮನ ಭಕ್ತನಾದ ಆಂಜನೇಯ ರಾಮನ ಮೇಲೆ ಇಟ್ಟಿರುವ ಭಕ್ತಿ ಬಗ್ಗೆ ಎಲ್ಲರಿಗೂ ಗೊತ್ತಿದೆ ವಿಷ್ಣುವಿನ ಅವತಾರವನ್ನು ಹೊಂದಿದ ರಾಮನ ಬಗ್ಗೆ ಕೂಡ ಗೊತ್ತಿರುತ್ತದೆ ರಾಮನ ಮಹಿಮೆಗಳು ಕೂಡ ಅಪಾರವಾಗಿವೆ ರಾಮನ ಈ ಒಂದು ಮಂತ್ರವನ್ನು ಪಡಿಸುವುದರಿಂದ ಸಾಕಷ್ಟು ಒಳ್ಳೆಯ ಫಲವನ್ನು ಪಡೆಬಹುದು ಯಾವುದು ಸುಲಭವಾದ ಚಿಕ್ಕ ಮಂತ್ರ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಭಾರತ ಹಾಗೂ ಶ್ರೀಲಂಕಾ ಮಧ್ಯ ಹನುಮಂತ ಕಟ್ಟಿದ ಲಂಕೆಯ ಬಗ್ಗೆ ವಿಶೇಷವಾಗಿ ಎಲ್ಲರಿಗೂ ಗೊತ್ತಿರುತ್ತದೆ ಹನುಮಂತ ಯಾವ ರೀತಿ ಲಂಕೆಯಲ್ಲಿ ಸೇತುವೆ ನಿರ್ಮಾಣ ಮಾಡಿದ ಎಂದು ತಿಳಿಯೋಣ ಹನುಮಂತ ಕಲ್ಲನ್ನು ಹಾಕಿ ನೀರಿನ ಮೇಲೆ ತೇಲುವ ಹಾಗೆ ಮಾಡುತ್ತಾನೆ. ಗೆಳೆಯರೆ ಹನುಮಂತ ಕಲ್ಲಿನ ಮೇಲೆ ರಾಮನ ಹೆಸರನ್ನು ಬರೆದು ಅದನ್ನು ನೀರಿನಲ್ಲಿ ತೇಲುವ ರೀತಿ ಮಾಡಿ ಸೇತುವೆ ನಿರ್ಮಾಣ ಮಾಡುತ್ತಾನೆ ಇದಕ್ಕೆಲ್ಲ ವಿಶೇಷವಾಗಿ ರಾಮನ ಸ್ಮರಣೆ ಮಾಡುವುದೆ ಕಾರಣವಾಗುತ್ತೆ ಎಷ್ಟೊಂದು ಅದ್ಭುತವಾದ ಶಕ್ತಿ ರಾಮ ಸ್ಮರಣೆಯಲ್ಲಿ ಇದೆ ಗೆಳೆಯರೇ ಆಂಜನೇಯ ಕೂಡ ಶ್ರೀರಾಮನನ್ನು ಒಲಿಸಿಕೊಳ್ಳಲು ಯಾವುದೇ ದೊಡ್ಡದಾಗಿ ಕೆಲಸವನ್ನು ಮಾಡಲಿಲ್ಲ ಕಷ್ಟ ಪಟ್ಟು ದೊಡ್ಡದಾಗಿ

ಮಂತ್ರವನ್ನು ಹೇಳಲಿಲ್ಲ ಕೇವಲ ಜೈ ಶ್ರೀರಾಮ್ ಎಂದು ಮಂತ್ರ ಹೇಳುತ್ತಾ ರಾಮನನ್ನು ಒಲಿಸಿಕೊಳ್ಳುತ್ತಾನೆ ರಾಮನ ಸ್ಮರಣೆಯೇ ಹನುಮಂತನಿಗೆ ದೊಡ್ಡ ಮಂತ್ರವಾಗಿತ್ತು. ಗೆಳೆಯರೇ ಆಂಜನೇಯ ಕೇವಲ ರಾಮ ನಾಮ ಸ್ಮರಣೆ ಮಾಡಿದ್ದರಿಂದಲೇ ಇಷ್ಟೊಂದು ದೊಡ್ಡ ಯಶಸ್ಸು ಸಿಕ್ಕಿತು ದೊಡ್ಡ ಹೆಸರು ಕೂಡ ಸಿಕ್ಕಿತು ಹಾಗಾಗಿ ಆಂಜನೇಯ ತುಂಬಾ ಜನ ಭಕ್ತರು ಇರುತ್ತಾರೆ ಈ ಕಲಿಯುಗದಲ್ಲಿ ಕೂಡ ಆಂಜನೇಯನಿಗೆ ತುಂಬಾ ಜನ ಇದ್ದಾರೆ ಎಂದರೆ ಆಂಜನೇಯ ಅದು ರಾಮ ನಾಮ ಸ್ಮರಣೆ ಮಾಡಿರುವುದೇ ಕಾರಣವಾಗಿರುತ್ತದೆ ಹಗಲಿನಲ್ಲಿ ಆಂಜನೇಯ ಅನುಗ್ರಹ ನಿಮಗೆ ಆಗಬೇಕು ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದೆ ಸುಸಂಗತವಾಗಿ ನಡೆಯಬೇಕು ಎಂದರೆ ಜೈ ಶ್ರೀರಾಮ ಎಂದು 108 ಬಾರಿ ಅಥವಾ ನಿಮಗೆ ಎಷ್ಟು ಬಾರಿ ಆಗುತ್ತದೆ ಅಷ್ಟು ಬಾರಿ ಆದರೂ ಹೇಳಬೇಕು ಇದರಿಂದ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಕಾಣುತ್ತೀರಾ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯ ನಿಮಗೆ ಸಿಗುತ್ತದೆ ಆಂಜನೇಯನು ಅನುಗ್ರಹದಿಂದ ನಿಮ್ಮ ಕಷ್ಟಗಳು ಕೂಡ ಕಡಿಮೆಯಾಗುತ್ತದೆ. ಗೆಳೆಯರೇ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ನೀವು ದೊಡ್ಡ ಮಂತ್ರವನ್ನು ಹೇಳುವ ಅವಶ್ಯಕತೆ ಇಲ್ಲ ಕೇವಲ ಜೈ ಶ್ರೀರಾಮ್ ಎಂದು 108 ಬಾರಿ

ಹೇಳಿದರೆ ಸಾಕು ಅಷ್ಟೊಂದು ಅದ್ಭುತವಾದ ಶಕ್ತಿ ರಾಮನಾಮ ಸ್ಮರಣೆಯಲ್ಲಿದೆ ಹಾಗೂ ರಾತ್ರಿ ಮಲಗುವ ಮುನ್ನ 11 ಬಾರಿ ಜೈ ಶ್ರೀರಾಮ್ ಎಂದು ಹೇಳಿ ಮಲಗಿದ್ದರೆ ಸಾಕಷ್ಟು ಒಳ್ಳೆಯದಾಗುತ್ತದೆ ನಿಮಗೆ ಯಾವುದೇ ಕೆಟ್ಟ ಕನಸುಗಳು ಬಿಡುವುದಿಲ್ಲ ನಿದ್ದೆ ಚೆನ್ನಾಗಿ ಆಗುತ್ತದೆ ಹಾಗೂ ಬೆಳಗ್ಗೆ ಎದ್ದ ತಕ್ಷಣ ಕೂಡ ಈ ಮಂತ್ರವನ್ನು ಪಠಿಸುವುದರಿಂದ ಆ ದಿನ ಪೂರ್ತಿ ನಿಮಗೆ ವಿಶೇಷವಾಗಿರುತ್ತದೆ ದಿನಪೂರ್ತಿ ಸಂತೋಷವಾಗಿರುತ್ತೀರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here