ಶ್ರೀ ಸಿಗಂದೂರು ಚೌಡೇಶ್ವರಿ ಮಹಾ ಪವಾಡ

81

ನಮಸ್ತೆ ಗೆಳೆಯರೆ ಪವಾಡಗಳ ಆಧರ ಶ್ರೀ ಸಿಗಂದೂರು ಚೌಡೇಶ್ವರಿ ಎಂದು ಹೇಳುತ್ತಾನೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ ಬಹಳಷ್ಟು ಪ್ರಭಾವ ಶಾಲಿ ಹಾಗೂ ಶಕ್ತಿಶಾಲಿ ದೇವಿಯಾಗಿದ್ದಾಳೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಚೌಡೇಶ್ವರಿ ತಾಯಿ ನೆಲೆಸಿದ್ದಾಳೆ ಅದ್ಭುತವಾದ ಪ್ರಕೃತಿಯ ಮಡಿಲಲ್ಲಿ ಸುತ್ತಲೂ ನೀರು ಇರುವ ಚೌಡೇಶ್ವರಿ ದೇವಿಯ ಬಗ್ಗೆ ಭಕ್ತರಿಗೆ ಬಹಳಷ್ಟು ಭಕ್ತಿಯೊಂದಿಗೆ ಭಯವೂ ಕೂಡ ಇದೆ ಗೆಳೆಯರೆ ದೇವರನ್ನು ನಂಬದೆ ಇರುವ ಈ ಕಲಿಯುಗದಲ್ಲಿಯು ಕೂಡ ತಾಯಿ ತನ್ನ ಶಕ್ತಿ ಹಾಗೂ ಮಹಿಮೆಯನ್ನು ಭಕ್ತಿ ಜೊತೆಗೂ ಭಯವನ್ನು ಕೂಡ ಭಕ್ತರಲ್ಲಿ ಮೂಡಿಸಿದ್ದಾಳೆ ಶಕ್ತಿ ಪೀಠದಲ್ಲಿ ಸಿಗಂದೂರು ಚೌಡೇಶ್ವರಿಯ ಕ್ಷೇತ್ರ ಕೂಡ ಒಂದು ತನ್ನನ್ನು ಹುಡುಕಿಕೊಂಡು ಬರುವ ಭಕ್ತರನ್ನು ಇಂದಿಗೂ ಕೂಡ ತಾಯಿ ಕೈ ಬಿಡುವುದಿಲ್ಲ ತಾಯಿಯ ಬಳಿ ಭಕ್ತರು ಕೇಳಿದ್ದನ್ನೆಲ್ಲಾ ದಯಪಾಲಿಸುವ ದೇವಿಯ ಮಹಿಮೆ ಅಪಾರವಾಗಿದೆ ಕಳ್ಳರು ದರೋಡೆಕೋರರು ತಾಯಿ ಚೌಡೇಶ್ವರಿ ದೇವಿಯ ಹೆಸರನ್ನು ಕೇಳಿದರೆ ಭಯಪಡುತ್ತಾರೆ ಹಾಗಾಗಿ ವ್ಯಾಪಾರ ಕೇಂದ್ರಗಳಲ್ಲಿ ಹೊಲಗದ್ದೆಗಳಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ಕಾವಲಿದೆ ಎಚ್ಚರಿಕೆಯಿದೆ ಎಂದು ಬೋರ್ಡನ್ನು ಹಾಕಿರುತ್ತಾರೆ. ಗೆಳೆಯರೇ ಆಸ್ತಿ ವಿಚಾರವಾಗಿ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡವರು ಹೆಚ್ಚಾಗಿ ಚೌಡೇಶ್ವರಿ ದೇವಿಯ ಬಳಿ ಮೊರೆ ಹೋಗುತ್ತಾರೆ ಅದಕ್ಕಾಗಿ

ಹರಿಕೆಯನ್ನು ಕೂಡ ಕಟ್ಟಿಕೊಳ್ಳುತ್ತಾರೆ ದೇವಿಯ ಕೃಪೆಯಿಂದ ಸಾವಿರಾರು ಭಕ್ತರ ಸಂಕಟಗಳು ಪರಿಹಾರವಾಗಿವೆ ಅಷ್ಟೊಂದು ಅದ್ಭುತವಾದ ಮಹಿಮೆಯನ್ನು ಹೊಂದಿದ್ದಾಳೆ. ಗೆಳೆಯರೇ ಚೌಡೇಶ್ವರಿ ತಾಯಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ 35 ಕಿಲೋಮೀಟರ್ ದೂರದಲ್ಲಿ ಇರುವ ಸಿಗಂದೂರಿನಲ್ಲಿ ನಲೆಸಿದ್ದಾರೆ ಈಕೆಯನ್ನು ಸಿಗಂದೂರಮ್ಮ ಎಂದು ಕೂಡ ಕರೆಯುತ್ತಾರೆ ತಾಯಿಯ ಕ್ಷೇತ್ರಕ್ಕೆ ವಾಹನಗಳ ಸೌಲಭ್ಯ ಕೂಡ ಹೆಚ್ಚಾಗಿದೆ ಸಾಗರದಿಂದ ಕೇವಲ ಎರಡು ಗಂಟೆಯಲ್ಲಿ ತಾಯಿಯ ಕ್ಷೇತ್ರವನ್ನು ತಲುಪಬಹುದು ಅದು ಲಾಂಚ್ ನಲ್ಲಿ ದೇವಸ್ಥಾನವನ್ನು ತಲುಪಬೇಕಾಗಿದ್ದು ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಇದು ಪ್ರಶಸ್ತವಾದ ಸ್ಥಳವಾಗಿದೆ ಚೌಡೇಶ್ವರಿ ದೇವಿಗೆ 500 ನೂರು ವರ್ಷಗಳ ಹಿಂದಿನ ಇತಿಹಾಸವಿದೆ ಯಾವುದು ಆ ಇತಿಹಾಸವೆಂದು ಈ ಲೇಖನದಲ್ಲಿ ತಿಳಿಯೋಣ ಒಂದಾನೊಂದು ಕಾಲದಲ್ಲಿ ಶೇಷಪ್ಪ ಎಂಬಾತ ಬೇಟೆಯಾಡಲು ಸಿಗಂದೂರು ಕಾಡಿಗೆ ಹೋಗಿದ್ದನು ಕಾಡಿನಲ್ಲಿ ದಾರಿತಪ್ಪಿ ಕಳೆದುಹೋಗದಂತೆ ಅಲ್ಲಿಯೇ ವಿಶ್ರಾಂತಿಯನ್ನು ಪಡೆಯಲು ಮರದ ಕೆಳಗೆ ಮಲಗಿರುತ್ತಾನೆ ಆಗ ಆತನ ಕನಸಿನಲ್ಲಿ ತಾಯಿ ಚೌಡೇಶ್ವರಿ ಬಂದು ನಾನು ಇಲ್ಲಿ ನೆಲೆಸಿರುವುದಾಗಿ ಹೇಳಿ ಗುಡಿಯ ಕಟ್ಟಿಸಲು ಆಜ್ಞೆಯನ್ನು ಮಾಡುತ್ತಾಳೆ ಮರುದಿನ ಆತ ಊರಿಗೆ ಬಂದು ನಡೆದ ಘಟನೆಯನ್ನು ಬ್ರಾಹ್ಮಣ ದಿಗ್ಗಜರ ಬಳಿ ಹೇಳಿಕೊಳ್ಳುತ್ತಾನೆ ನಂತರ ಸಿಗಂದೂರು ಚೌಡೇಶ್ವರಿ ತಾಯಿಯ ಗುಡಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ

ಒಂದು ಕಥೆಗೆ ಐದುನೂರು ಇತಿಹಾಸಗಳು ಕಳೆದುಹೋಗಿವೆ ಇದು ಅದ್ಭುತವಾದ ಶ್ರೀ ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಮಹಿಮೆಯಾಗಿದೆ. ಗೆಳೆಯರೇ ಶ್ರೀ ಸಿಗಂದೂರು ಚೌಡೇಶ್ವರಿ ಮಹಿಮೆ ಅಂದಿನಿಂದ ಇಂದಿನವರೆಗೂ ಇದೇ ಅನೇಕ ಪವಾಡಗಳನ್ನು ಕೂಡ ತಾಯಿ ಮಾಡಿದ್ದಾಳೆ ಕಷ್ಟವೆಂದು ಹೋದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ ಅವರ ಕಷ್ಟಗಳನ್ನು ಪರಿಹಾರ ಮಾಡುತ್ತಾಳೆ ಅವರ ಜೀವನದಲ್ಲಿ ಚೈತನ್ಯವನ್ನು ತುಂಬುತ್ತಾಳೆ ಹಾಗೂ ಕೆಟ್ಟ ಜನರ ದುಷ್ಟರ ಸಂಹಾರ ಮಾಡುತ್ತಾಳೆ ಹಾಗಾಗಿ ಈ ಕಲಿಯುಗದಲ್ಲಿಯು ಕೂಡ ಚೌಡೇಶ್ವರಿ ತಾಯಿಯ ಭಕ್ತರು ತುಂಬಾ ಇದ್ದಾರೆ ಅಷ್ಟೊಂದು ವಿಶೇಷತೆಯನ್ನು ಹಾಗೂ ಮಹಿಮೆಯನ್ನು ಪವಾಡಗಳನ್ನು ತಾಯಿ ಚೌಡೇಶ್ವರಿ ಹೊಂದಿದ್ದಾಳೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here