ಸಂಕ್ರಾಂತಿ ಹಬ್ಬದ ಒಳಗೆ ಈ ಕೆಲಸ ಮಾಡಿದರೆ ಲಕ್ಷ್ಮಿ ದೇವಿ ತಪ್ಪದೆ ಪ್ರವೇಶ ಮಾಡುತ್ತಾಳೆ. ಸುಗ್ಗಿಯ ಹಬ್ಬ ಸಂಕ್ರಾಂತಿಯ ಒಳಗೆ ನೀವು ಈ ರೀತಿ ಮಾಡಿದರೆ ನಿಮ್ಮ ಮನೆಗೆ ಲಕ್ಷ್ಮಿ ದೇವಿ ತಪ್ಪದೇ ಪ್ರವೇಶ ಮಾಡುತ್ತಾಳೆ ಹೌದು ಸುಗ್ಗಿಯ ಹಬ್ಬ ಸಂಕ್ರಾಂತಿ ಇನ್ನೇನು ಕೆಲವೇ ದಿನಗಳಲ್ಲಿ ಈ ಹಬ್ಬ ಆಚರಿಸುವ ಸಂದರ್ಭ ಒದಗಿ ಬರುತ್ತ ಇದೆ. ಹಬ್ಬ ಎಂದರೆ ಎಲ್ಲಿಲ್ಲದ ಉತ್ಸಾಹ ಹೀಗಾಗಿ ಪ್ರತಿಯೊಬ್ಬರೂ ಹಬ್ಬವನ್ನು ಅವರವರ ಶಕ್ತಿ ಸಾಮರ್ಥ್ಯ ಅನುಸಾರ ಆಚರಿಸುವುದು ಉಂಟು ಅದರಲ್ಲಿ ಸಂಕ್ರಾತಿ ಹಬ್ಬ ಪೇರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಹಬ್ಬ. ಅದಕ್ಕಾಗಿ ಸುಗ್ಗಿಯ ಕುಣಿತ ಸಮೃದ್ಧಿಯ ಸಂಕೇತ ಇದರ ಮುಖ್ಯ ಉದ್ದೇಶ ಸುಗ್ಗಿ ಸಮೃದ್ಧಿ ಇವೆರಡೂ ಸಿರಿವಂತಿಕೆ ಗೆ ಸಂಕೇತ ಪ್ರತಿಯೊಬ್ಬರೂ ಸಿರಿವಂತ ಆಗಿರಬೇಕು ಯಾರ ಮುಂದೆಯೂ ಕೈ ಚಾಚಾ ಬಾರದು ನಮ್ಮ ಜೀವನ ನಾವು ನಡೆಸುವ ಶಕ್ತಿ ಹೊಂದಿರಬೇಕು ಎಂದು ಬಯಸುವವರು ಅದಕ್ಕೆ ಪ್ರತಿ ಕ್ಷಣವೂ ಕಷ್ಟ ಪಡುತ್ತ ಇರುತ್ತಾರೆ ಆದರೆ ಒಮ್ಮೆಮ್ಮೆ ಅದೃಷ್ಟ ಖುಲಾಯಿಸದೆ
ಅನಾನುಕೂಲತೆ ನಿಲ್ಲದೆ ಹಣ ಕೈಯಲ್ಲಿ ನಿಲ್ಲುವುದಿಲ್ಲ ಆರಕ್ಕೆ ಏರುವುದಿಲ್ಲ ಮೂರಕ್ಕೆ ಇಳಿಯಲಿಲ್ಲ ಎನ್ನುವ ಪರಿಸ್ಥಿತಿ ಅವರದ್ದು ಆಗಿರುತ್ತದೆ ಹಾಗಿರುವಾಗ ನಾವು ಮಾಡುವ ಕೆಲವು ಕೆಲಸಗಳಿಂದ ಇದು ಆಗಿರುತ್ತದೆ ಎನ್ನುವುದನ್ನು ಮುಖ್ಯವಾಗಿ ಅರಿತು ಕೊಳ್ಳಬೇಕು. ಈ ಕಷ್ಟಗಳಿಗೆ ನಾವೇ ಕಾರಣ ಎನ್ನುವುದನ್ನು ಸಹಾ ತಿಳಿಯಬೇಕು. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳು ನಮ್ಮ ಆರ್ಥಿಕ ಸಮಸ್ಯೆಗಳಿಗೆ ಸಾಕಷ್ಟು ಕಾರಣ ಆಗಿ ಸಾಕಷ್ಟು ಪ್ರಭಾವ ಬೀರುತ್ತದೆ ಕೆಲವು ವಸ್ತುಗಳು ಮನೆಯಲ್ಲಿ ಇಟ್ಟುಕೊಂಡರೆ ಸಾಕು ಅದೃಷ್ಟ ಕೂಡಿ ಬರುತ್ತದೆ ಇನ್ನೂ ಕೆಲವು ವಸ್ತುಗಳು ಮನೆಯಲ್ಲಿ ಇದ್ದರೆ ದಾರಿದ್ರ್ಯ ಬಂದು ಹೊಡೆದು ಓಡಿಸುತ್ತದೆ ಹೀಗಾಗಿ ಸುಗ್ಗಿಯ ಹಬ್ಬ ಸಂಕ್ರಾಂತಿ ಒಳಗಡೆ ನೀವು ಈ ಕೆಲವು ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ ಅದೃಷ್ಟ ಲಕ್ಷ್ಮೀ ಸಂಕ್ರಾಂತಿ ಲಕ್ಷ್ಮಿ ತಾನಾಗಿಯೇ ನಿಮ್ಮ ಮನೆಯನ್ನು ಪ್ರವೇಶ ಮಾಡುತ್ತಾಳೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಹೊರಗೆ ಓಡಿ ಹೋಗುತ್ತೆ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗುತ್ತದೆ.
ಇದಕ್ಕೆ ಯಾವ ಕೆಲಸ ಮಾಡಬೇಕು ಎಂದು ನೋಡೋಣ ಹಳೆಯ ಪೇಪರ್ ಗ್ರೀಟಿಂಗ್ ಕಾರ್ಡ್ ಗಳು ಹಳೆಯ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಳೆಯ ಕ್ಯಾಲೆಂಡರ್ ಇತ್ಯಾದಿ ಹಳೆಯ ವಸ್ತುಗಳನ್ನು ಆದಷ್ಟು ಆಗಿಂದಾಗ ಶುಭ್ರ ಗೊಳಿಸಬೇಕು ಅವುಗಳನ್ನು ಹೊರಗೆ ಹಾಕಬೇಕು ಯಾವುದೋ ಒಂದು ಕೆಲಸಕ್ಕೆ ಬಾರದೇ ಇರುವುದು ಭವಿಷ್ಯದಲ್ಲಿ ಎನ್ನುವ ಜನ ಕೆಲವು ಜನ ತೆಗೆದು ಇಟ್ಟಿರುವರು ಹಾಗೆ ಕೆಲಸಕ್ಕೆ ಬಾರದ ಹೊಡೆದು ಹೋದ ವಸ್ತುಗಳ ಹಳೆಯ ಕೊಂಬೆಗಳು ಹಳೆಯ ಬಟ್ಟೆಗಳು ಮನೆಯಲ್ಲಿ ಇಟ್ಟುಕೊಳ್ಳ ಬೇಡಿ. ಹಾಳಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ದಾರಿದ್ರ್ಯ ಲಕ್ಷ್ಮಿ ಸ್ಥಿರವಾಗಿ ನಿಲ್ಲುತ್ತಾಳೆ ಮಕ್ಕಳ ಕೈಗೆ ಕಾಲಿಗೆ ಕಟ್ಟಿರುವ ದಾರಗಳನ್ನು ಕೂಡ ತೆಗೆದು ಮೇಲಿಂದ ಮೇಲೆ ಹೊಸದನ್ನು ಹಾಕ್ಬೇಕು. ಹೀಗಾಗಿ ಹಾಳಾದ ರಿಪೇರಿಗೆ ಬಂದ ವಸ್ತುಗಳನ್ನು ಆದಷ್ಟು ಈ ಸಂಕ್ರಾಂತಿ ಹಬ್ಬದ ಒಳಗೆ ತೆಗೆದು ಎಸೆಯಿರಿ ಇದರಿಂದ ಸಂಕ್ರಾಂತಿ ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ.
ಜೀವನದ ಅತ್ಯಂತ ಕಠಿಣ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಮನುಷ್ಯ ಎಂದಮೇಲೆ ಸಾಕಷ್ಟು ಸಮಸ್ಯೆಗಳು ಆವರಿಸುವುದು ಸಹಜ ಆದ್ರೆ ಅದನ್ನ ಪರಿಹಾರ ಮಾಡಿಕೊಳ್ಳಲು ಒಂದು ಉತ್ತಮ ಮಾರ್ಗದರ್ಶನ ಬೇಕಾಗಿರುತ್ತದೆ. ಎಷ್ಟೋ ಜನಕ್ಕೆ ಉತ್ತಮ ಸಲಹೆ ಮತ್ತು ಪರಿಹಾರ ಸಿಗಲಿದೆ ಜೀವನದಲ್ಲಿ ಕಷ್ಟಗಳು ಅನುಭವಿಸುತ್ತಲೇ ಇರುತ್ತಾರೆ. ಇಂತಹ ಸಾಕಷ್ಟು ಸಮಸ್ಯೆಗಳಿಗೆ ಪಂಡಿತ ರಾಘವೇಂದ್ರ ಆಚಾರ್ಯ ಅವರು ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಷ್ಟದಲ್ಲಿ ಇರಲಿ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಪಂಡಿತರ ಸಂಖ್ಯೆಗೆ ಕರೆ ಮಾಡೀರಿ.