ಸಂಕ್ರಾಂತಿ ಹಬ್ಬದ ದಿನ ಈ ಕೆಲಸ ಮಾಡಿರಿ

110

ಸಂಕ್ರಾಂತಿ ಹಬ್ಬದ ದಿನ ಇದನ್ನು ಪೂಜಿಸಿದರೆ ಸರ್ವ ಪುಣ್ಯ ಲಭಿಸುತ್ತದೆ. ಸಂಕ್ರಾಂತಿ ಹಬ್ಬ ನಿಮ್ಮ ಜೀವನದಲ್ಲಿ ತೃಪ್ತಿ ದಾಯಕವಾಗಿ ಅತಿಶಯವಾದ ಪುಣ್ಯ ಫಲವಾಗಿ ಮಾರ್ಪಾಡು ಆಗಲಿ ಎಂದು ನಾವು ಆಶಿಸುತ್ತಾ ನಿಮ್ಮೆಲ್ಲರಿಗೂ ಒಳ್ಳೆಯ ವಿಚಾರವನ್ನು ತಿಳಿಸುತ್ತೇವೆ. ಸಂಕ್ರಾಂತಿ ಬರೀ ಹಬ್ಬ ಮಾತ್ರ ಅಲ್ಲ ಎಲ್ಲಾ ಹಬ್ಬಗಳನ್ನು ನಾವು ಸಡಗರದಿಂದ ಆಚರಣೆ ಮಾಡುತ್ತೇವೆ ಆದರೆ ಸಂಕ್ರಾಂತಿ ಹಬ್ಬಕ್ಕೆ ಇರುವ ವಿಶೇಷತೆ ಏನು ಎಂದು ನಿಮಗೆ ತಿಳಿದಿದೆಯೇ? ಸೂರ್ಯ ಗ್ರಹ ತನ್ನ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವುದನ್ನು ಮಕರ ದಿನ ಅಥವಾ ಸಂಕ್ರಾಂತಿಯ ಪರ್ವ ದಿನ ಹಬ್ಬ ಎಂದು ಕರೆಯುತ್ತೇವೆ. ಈ ಹಬ್ಬದ ಆಚರಣೆ ಹೇಗೆ ಇರಬೇಕು ಎಂದರೆ ಸಂಕ್ರಾತಿ ಹಬ್ಬದಲ್ಲಿ ನಾವು ಸೂರ್ಯ ಉದಯ ಆಗುವ ಮೊದಲೇ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ನೂತನ ವಸ್ತ್ರಗಳು ಖಡ್ಡಾಯವಾಗಿ ಧರಿಸಬೇಕು ಏಕೆಂದರೆ ಇದು ಸಂಕ್ರಾಂತಿಯ ಪರ್ವ ಕಾಲ.

ಉತ್ತರಾಯಣ ಪುಣ್ಯ ಕಾಲದಲ್ಲಿ ವಿವಾಹ ಗೃಹ ಪ್ರವೇಶ ನಾಮಕರಣ ಈ ರೀತಿ ಪುಣ್ಯ ಕೆಲಸಗಳು ಮಾಡುವಂತದು ಇದೆ. ಈ ದಿನ ನೀವು ಮನೆಯಲ್ಲಿ ಸ್ನಾನ ಆದ ನಂತರ ಪೂಜೆ ಮಾಡಿ ಮನೆಯಲ್ಲಿ ಸಿಹಿ ಪದಾರ್ಥಗಳನ್ನು ಅಡುಗೆ ಮಾಡಿ ಬಾಳೆ ಕಂಬ ಮನೆ ಮುಂದೆ ಸಾರಿಸಿ ಗುಡಿಸಿ ರಂಗೋಲಿ ಹಾಕಿ ಒಂದು ಹಬ್ಬದ ವಾತಾವರಣ ಸೃಷ್ಟಿ ಮಾಡಿ ಹಿರಿಯರ ಆಶೀರ್ವಾದ ತೆಗೆದುಕೊಂಡು ದೇವರ ದರ್ಶನ ಮಾಡಲೇಬೇಕು ಈ ಸಂಕ್ರಾಂತಿಗೆ ಕೈಲಾದ ದಾನ ಮಾಡುವಂತದು. ಸಂಕ್ರಾಂತಿಯ ಪರ್ವ ಕಾಲ ಇರುತ್ತದೆ ಈ ಸಮಯದಲ್ಲಿ ನದಿ ಸ್ನಾನ ಸಂಗಮ ಸ್ನಾನ ಸಮುದ್ರ ಸ್ನಾನ ಬಹಳ ವಿಶೇಷ ಆಗಿರುತ್ತದೆ. ನಿಮಗೆ ಅನುಕೂಲ ಇಲ್ಲದಿದ್ದರೆ ಮನೆಯಲ್ಲಿಯೇ ನೀವು ಗಂಗಾ ಗೋದಾವರಿ ಯಮುನಾ ಎಂದು ನೆನೆಯುತ್ತಾ ಸ್ನಾನ ಮಾಡಿ ಗೋವು ಪೂಜೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಏಕೆಂದರೆ ಗೋವು ಮತ್ತು ಎತ್ತಿಗೆ ಸಾಕಷ್ಟು ಮಹತ್ವ ಇದೆ. ಸಂಕ್ರಾಂತಿಯ ಹಬ್ಬದ ದಿನ ಗೋವು ಪೂಜೆ ನಾವು ಮಾಡುವುದರಿಂದ ಎಷ್ಟೋ ದೋಷಗಳು ಕಡಿಮೆ ಆಗುತ್ತದೆ ಪಿತೃ ದೋಷಗಳು ಪರಿಹಾರ ಮಾಡಿಕೊಳ್ಳಬಹುದು. ಈ ಪರ್ವ ಕಾಲದಲ್ಲಿ ಎತ್ತಿನ ಪೂಜೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು ಹಾಗಾಗಿ ನಾವು ಈ ದಿನ ಗೋವು ನಮಸ್ಕಾರ ಮಾಡಿ ಪೂಜೆ ಮಾಡಿರಿ.

ಇದನ್ನು ಹಸು ಅಥವಾ ಎತ್ತು ಸಂಕ್ರಾಂತಿ ಹಬ್ಬದ ದಿನ ಪೂಜೆ ಮಾಡುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ. ಗೋವು ಸ್ಪರ್ಷನ ಗೋವು ನಮಸ್ಕಾರ ಮಾಡಿ ಏನಾದರೂ ತಿನ್ನಿಸಿ ಅದಕ್ಕೆ ತೃಪ್ತಿ ಪಡಿಸಿದರೆ ಒಳ್ಳೆಯದಾಗುತ್ತದೆ. ಕುಟುಂಬ ಸಮೇತವಾಗಿ ನೀವು ಭೋಜನ ಮಾಡಬೇಕು ಕುಟುಂಬ ಸಮೇತವಾಗಿ ದೇವರ ದರ್ಶನ ಮಾಡಬೇಕು ಹಿರಿಯರ ಆಶೀರ್ವಾದ ತೆಗೆದುಕೊಳ್ಳುವುದು ತುಂಬಾ ಮುಖ್ಯ ಆಗಿರುತ್ತದೆ. ಈ ಹಬ್ಬ ಒಂದು ವೈಶಿಷ್ಟ್ಯ ನಾವು ಒಳ್ಳೆಯ ಸಮಯಕ್ಕೆ ಕಾಲು ಇಡುತ್ತೇವೆ ಹಾಗಾಗಿ ಇದು ದೊಡ್ಡ ಸಮಸ್ಯೆಗಳನ್ನು ತಂದು ಒಡ್ಡಬಾರದು ಎಂದರೆ ಗೋವು ಪೂಜೆ ಮಾಡಿ ಎಲ್ಲಾ ಒಳ್ಳೆಯದಾಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here