ಸಂಜೆ ದೀಪ ಬೆಳಗಿಸಿದ ನಂತರ ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

55

ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಹ ಈ ತಪ್ಪುಗಳನ್ನು ಮಾಡಬೇಡಿ ಏಕೆಂದರೆ ನಮ್ಮ ಭಾರತ ದೇಶದಲ್ಲಿ ಶಾಸ್ತ್ರ ಮತ್ತು ಧರ್ಮ ಪುರಾಣಕ್ಕೆ ಎಲ್ಲದಕ್ಕೂ ವಿಶೇಷ ಸ್ಥಾನ ಇದೆ ನಾವು ಎಷ್ಟೇ ಆಧುನಿಕವಾಗಿ ಮುಂದೆ ಇದ್ದರು ಸಹ ನಾವು ದೇವರನ್ನು ನಂಬುತ್ತೇವೆ. ನಮ್ಮ ದೇಶದಲ್ಲಿ ಎಲ್ಲರು ಶ್ರೀಮಂತರು ಅಲ್ಲ ಹಾಗೆಯೇ ಎಲ್ಲರು ಪಟ್ಟು ದುಡಿದ ಹಣ ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ಸಹ ಸಾಧ್ಯ ಇಲ್ಲ ಏಕೆಂದರೆ ಒಮ್ಮೆ ಒಮ್ಮೆ ಗಂಡಾಂತರ ನಮ್ಮನು ಕಾಡದೆ ಬಿಡುವುದಿಲ್ಲ. ನಾವು ಕಷ್ಟ ಪಟ್ಟು ದುಡಿದ ಹಣ ನಮ್ಮ ಕೈ ನಲ್ಲಿ ಇರುವುದಿಲ್ಲ ಹೀಗೆಲ್ಲಾ ಆಗೋಕೆ ನಾವು ಮಾಡುವ ಕೆಲವೊಂದಿಷ್ಟು ತಪ್ಪುಗಳು ಸಹ ಕಾರಣ ಆಗಿರುತ್ತದೆ. ನಮ್ಮ ದೇಶದಲ್ಲಿ ಸಂಜೆ ಸಮಯ ಅಂದ್ರೆ ಸಾಕ್ಷಾತ್ ಲಕ್ಷ್ಮಿ ದೇವಿಯೇ ಮನೆಗೆ ಬರುವ ಸಮಯ ಎಂದು ನಾವು ತಿಳಿದಿರುತ್ತೇನೆ. ಇಂತಹ ಸಮಯದಲ್ಲಿ ನಾವು ಕೆಲವೊಂದಿಷ್ಟು ತಪ್ಪುಗಳು ಮಾಡಿದ್ರೆ ಮನೆಯಲ್ಲಿ ಇರೋ ಲಕ್ಷ್ಮಿ ಸಹ ನಮ್ಮ ಮನೆ

ಏನೇ ಸಮಸ್ಯಗಳಿರಲಿ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆ ಹಿಂದಿನ ಕಾಲದಿಂದ ಬಂದಿದೆ. ಹಾಗಾದ್ರೆ ಸಂಜೆ ಸಮಯದಲ್ಲಿ ಯಾವೆಲ್ಲ ತಪ್ಪುಗಳು ಮಾಡಬಾರದು ಅಂದ್ರೆ ನೀವು ಯಾವುದೇ ಕಾರಣಕ್ಕೂ ಸಹ ಸಂಜೆ ಸಮಯದಲ್ಲಿ ದೀಪ ಹಚ್ಚಿದ ನಂತರ ಕಸ ಗುಡಿಸಬಾರದು ಇದನ್ನು ಧಿಕ್ಕರಿಸಿ ನೀವು ಮಾಡಿದ್ರೆ ನಿಮಗೆ ಸಾಕಷ್ಟು ಸಮಸ್ಯೆಗಳು ಬರುತ್ತವೆ ನಿಮ್ಮ ಅರ್ಥಿಕ ಸಮಸ್ಯೆಗಳು ಹೆಚ್ಚಿಗೆ ಆಗುತ್ತದೆ. ಹಾಗೆಯೇ ಸಂಜೆ ಸಮಯದಲ್ಲಿ ಸೂರ್ಯ ಮುಳುಗಿದ ನಂತರ ಯಾವುದೇ ಕಾರಣಕ್ಕೂ ಮರದ ಅಥವ ಗಿಡದ ಎಲೆ ಕೀಳಬಾರದು ಅದರಲ್ಲಿ ಅಪ್ಪಿ ತಪ್ಪಿ ಸಹ ತುಳಸಿ ಗಿಡದ ಎಲೆ ಕೀಳಲು ಹೋಗಲೇ ಬೇಡಿ ಅಕಸ್ಮಾತ್ ಕಿತ್ತರೆ ನಿಮಗೆ ದರಿದ್ರ ನಿಶ್ಚಿತ ಸಂಶೋಧನೆ ಪ್ರಕಾರ ಸಂಜೆ ಸಮಯದಲ್ಲಿ ಅಂದ್ರೆ ಸೂರ್ಯ ಮುಳುಗಿದ ನಂತರ ಕಿತ್ತರೆ ಗಿಡ ಬಾಡಿ ಹೋಗುತ್ತದೆ ಎಂದು ಹೇಳಲಾಗಿದೆ. ಇನ್ನು ಸಂಜೆ ಸಮಯದಲ್ಲಿ ದೀಪ ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಗಲಾಟೆ ಮತ್ತು ಗದ್ದಲ ಇರಬಾರದು ಹಾಗೆಯೇ ಮಕ್ಕಳು

ತಪ್ಪು ಮಾಡಿದ್ರೆ ಸಂಜೆ ಸಮಯ ಯಾವುದೇ ಕಾರಣಕ್ಕೂ ಅದರಲ್ಲಿಯೂ ಐದು ವರ್ಷದ ಮಕ್ಕಳಿಗೆ ಹೊಡೆಯಲೇ ಬಾರದು ಏಕೆಂದರೆ ಆ ಮಕ್ಕಳು ದೈವ ಸ್ವರೂಪಿ ಆಗಿದ್ದು ಸಂಧ್ಯಾ ಸಮಯದಲ್ಲಿ ಲಕ್ಷ್ಮಿ ಸಂಚಾರ ಇರುತ್ತದೆ ಈ ಸಮಯದಲ್ಲಿ ನೀವು ಅತೀಯಾದ ಜಾಗ್ರತೆ ತೆಗೆದುಕೊಳ್ಳಬೇಕು. ಇನ್ನು ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಶೇವ್ ಮಾಡುವುದು ಮತ್ತು ಉಗುರು ಕಟ್ ಮಾಡುವುದು ಮಾಡಲೇಬೇಡಿ. ಈ ಮೇಲೆ ಹೇಳಿದ ಇಷ್ಟು ಪಾಲಿಸಿ ನಂತರ ನಿಮ್ಮ ಜೀವನದ ಗುಣ ಮಟ್ಟ ಹೇಗಿರುತ್ತೆ ನೀವೇ ಚೆಕ್ ಮಾಡಿ.

ಏನೇ ಸಮಸ್ಯಗಳಿರಲಿ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here