ಸಂಜೆ ದೀಪ ಹಚ್ಚಿದರೆ ಹತ್ತಾರು ಲಾಭ ಸಿಗಲಿದೆ

70

ಸ್ನೇಹಿತರೆ ಹಿಂದಿನ ಕಾಲದಲ್ಲಿ ಏನು ಸಂಪ್ರದಾಯ ಇತ್ತು ಎಂದರೆ ಮನೆಯಲ್ಲಿ ಪ್ರತಿ ದಿನವೂ ದೀಪ ಹಚ್ಚುತ್ತಾ ಇದ್ದರು ಯಾವುದೇ ದಿನ ತಪ್ಪುತ್ತಾ ಇರಲಿಲ್ಲ ಏನೇ ಆಗಲಿ ಏನೇ ಒಂದು ಕಷ್ಟ ಇರಲಿ ದಿನ ದೀಪ ಹಚ್ಚುವರು ಏಕೆಂದರೆ ಅವರಿಗೆ ಗೊತ್ತಿತ್ತು ಈ ದೀಪ ಹಚ್ಚಿಲ್ಲ ಅಂದರೆ ಏನಾಗಬಹುದು ಎನ್ನುವ ವಿಷಯದ ಅರಿವು ಅವರಿಗೆ ಇತ್ತು ಹಾಗಾಗಿ ದೀಪ ಹಚ್ಚುವುದನ್ನು ಏನೇ ಆಗಲಿ ಅವರು ತಪ್ಪುತ್ತಾ ಇರಲಿಲ್ಲ ಆದರೆ ಈಗ ಏನಾಗಿದೆ ಎಂದರೆ ಆಗ ಹಬ್ಬಕ್ಕೆ ತುಂಬಾ ವಿಜೃಂಭಣೆ ಇಂದ ಮಾಡುತ್ತಾ ಇದ್ದರು ದೀಪವನ್ನು ಹಬ್ಬಕ್ಕೆ ತುಂಬಾ ವಿಶೇಷವಾಗಿ ಮಾಡುತ್ತಾ ಇದ್ದರು ತುಪ್ಪದ ದೀಪ ಹಚ್ಚುತ್ತಾ ಇದ್ದರು ಆದರೆ ಈಗಿನ ಕಾಲದಲ್ಲಿ ಏನಾಗಿದೆ ಎಂದರೆ ದೀಪ ಹಚ್ಚುವುದು ಅಪರೂಪ ಆಗಿದೆ ತುಂಬಾ ಜನರ ಮನೆಯಲ್ಲಿ ಯಾವುದೋ ಒಂದು ಹಬ್ಬ ಬಂದರೆ ಮಾತ್ರ ದೀಪ ಹಚ್ಚುತ್ತಾರೆ ಈ ರೀತಿ ಒಂದು ಕಾಲ ಬಂದಿದೆ ಆದರೆ ಎಲ್ಲರೂ ಕೂಡ ಹಾಗೆ ಇರುವುದಿಲ್ಲ. ನೀವು ಕೂಡ ದಿನಾಲೂ ದೀಪ ಹಚ್ಚುತ್ತಾ ಇದ್ದೀರಿ ಎಂದರೆ ತುಂಬಾ ಒಳ್ಳೆಯದು ಅದರಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಆದರೆ ತುಂಬಾ ಜನ

ಇದನ್ನು ಮಾಡುವುದಿಲ್ಲ ದೀಪ ಏಕೆ ಹಚ್ಚಬೇಕು ಎಂದರೆ ನಮ್ಮ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಗಳು ಇದ್ದರೆ ಅಂದರೆ ನೆಗೆಟಿವ್ ಎನರ್ಜಿ ಏನಾದರೂ ಇದ್ದರೆ ಅದು ನಮ್ಮ ಮನೆಯಿಂದ ಆಚೆ ಹೋಗಲಿ ಎನ್ನುವ ಕಾರಣಕ್ಕೆ ದೀಪ ಹಚ್ಚುತ್ತಾರೆ ಇನ್ನೂ ಕೆಲವರು ಏನು ನಂಬುತ್ತಾರೆ ಎಂದರೆ ಮನೆಯಲ್ಲಿ ದೀಪ ಹಚ್ಚಿದರೆ ನಮ್ಮ ಮನೆಗೆ ದೇವರು ಪ್ರವೇಶ ಮಾಡುತ್ತಾರೆ ಎಂದು ಕೆಲವರು ನಂಬುತ್ತಾರೆ ಆದರೆ ಇದು ನಿಜ ಕೂಡ ಇದು ಶಾಸ್ತ್ರದಲ್ಲಿ ಉಲ್ಲೇಖ ಆಗಿದೆ ಇದು ಸಂಕೇತ ಎಂದು ಕೂಡ ಹೇಳಬಹುದು. ದೀಪ ಹಚ್ಚದೇ ಇದ್ದರೆ ಏನಾಗಬಹುದು ಎಂದರೆ ದೀಪ ಹಚ್ಚುದೇ ಇದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಿ ಕೊಳ್ಳುತ್ತದೆ ನೆಗೆಟಿವ್ ಎನರ್ಜಿ ತುಂಬಿ ಕೊಂಡರೆ ನಿಮಗೆ ಯಾವುದೇ ಒಂದು ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಹಾಗೆ ನೀವು ಏನೇ ಕೆಲಸ ಮಾಡಲು ಹೊರಟರು ಕೂಡ ಏನೋ ಒಂದು ಅಡ್ಡಿ ಆತಂಕ ಬರುತ್ತದೆ ಇದಲ್ಲದೆ ನಿಮ್ಮ ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ ಇಂತಹ ಸಾಕಷ್ಟು ವಿಷಯಗಳಲ್ಲಿ ನಿಮ್ಮ ಮನೆಯಲ್ಲಿ ತೊಂದರೆ ಆಗುತ್ತದೆ ಹಾಗಾಗಿ

ನಿಮ್ಮ ಮನೆಯಲ್ಲಿ ಏನೇ ಆದರೂ ಕೂಡ ದೀಪ ಹಚ್ಚುವುದನ್ನು ಮಾತ್ರ ನಿಲ್ಲಿಸಲು ಹೋಗಲೇ ಬೇಡಿ ಇನ್ನೂ ನಿಮ್ಮಲ್ಲಿ ಸಂದೇಹ ಇರಬಹುದು ಬೆಳಗ್ಗೆ ದೀಪ ಹಚ್ಚಲು ಆಗುವುದಿಲ್ಲ ಕೆಲಸಕ್ಕೆ ಹೋಗುತ್ತೇವೆ ಎಂದು ಆದರೆ ನೀವು ನಿಮ್ಮ ಮನೆಯಲ್ಲಿ ಬೆಳಗ್ಗೆ ದೀಪ ಹಚ್ಚದೆ ಇದ್ದರೂ ಪರವಾಗಿಲ್ಲ ಆದರೆ ಸಂಜೆ ನಿಮ್ಮ ಮನೆಯಲ್ಲಿ ಯಾರೇ ಸದಸ್ಯರು ಇದ್ದರು ದೀಪ ಹಚ್ಚಬೇಕು ಇದಕ್ಕೆ ಸಮಯ ಏನು ಇಲ್ಲ ಯಾವಾಗ ಸೂರ್ಯ ಮುಳುಗುತ್ತದೆ ಅಂತಹ ಸಮಯದಲ್ಲಿ ನೀವು ದೀಪ ಹಚ್ಚಬೇಕು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here