ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವ ಪದ್ಧತಿ ಇದೆ ಈ ವೇಳೆ ಒಂದು ಶ್ಲೋಕವನ್ನು ಹೇಳಿದರೆ ಒಳ್ಳೆಯದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಅದು ಯಾವ ಶ್ಲೋಕ ಅಂತಾ ನೋಡೋಣ ಬನ್ನಿ. ಬೆಳಿಗ್ಗೆ ಮತ್ತು ಸಂಜೆ ಶುಚಿ ರ್ಭೂತರಾಗಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುವುದರಿಂದ ಮನೆಯಲ್ಲಿನ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಗುರುಗಳ ಜೊತೆಗೆ ಮಾತನಾಡೋಕೆ ಫೋನ್ ಮಾಡಿರಿ 9620799909 ಅದೇ ರೀತಿ ಈ ವೇಳೆ ಒಂದು ಶ್ಲೋಕವನ್ನು ಹೇಳಿದರೆ, ಮನೆಯಲ್ಲಿನ ಸಕಾರಾತ್ಮಕ ಶಕ್ತಿಯ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆ ಶ್ಲೋಕ ಇಂತಿದೆ. “ಓಂ ಶುಭಂ ಕರೋತಿ ಕಲ್ಯಾಣಂ, ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿವಿನಾಶಾಯ ದೀಪಂಜ್ಯೋತಿ ನಮೋಸ್ತುತೆ” ಇದು ಒಂದು ಶ್ಲೋಕವಾದ್ರೆ ಇನ್ನೊಂದು ಶ್ಲೋಕ ಹೀಗಿದೆ “ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ಧನಃ, ದೀಪೋ ಹರತುಮೆ ಪಾಪಂ ಸಂಧ್ಯಾದೀಪಂ ನಮೋಸ್ತುತೆ.” ಈ ಎರಡು ಶ್ಲೋಕವನ್ನು ಮೂರು ಬಾರಿ ಅಥವಾ 21 ಬಾರಿ ಸಂಜೆ ದೀಪ ಹಚ್ಚುವ ವೇಳೆ ಹೇಳಿದರೆ ಸಾಕು ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಯಾವತ್ತೂ ಕೂಡ ದೀಪ ಹಚ್ಚುವಾಗ ನಾವು ಒಳ್ಳೆಯ ಮನಸ್ಸಿನಿಂದ ಹಚ್ಚಬೇಕು ಹಾಗೆ ಈ ಒಂದು ಮನಸ್ಸಿನಿಂದ ಹೇಳಿಕೊಂಡು ದೀಪ ಹಚ್ಚಿದರೆ ಸಾಕಷ್ಟು ಒಂದು ಒಳ್ಳೆಯ ಸಂಪೂರ್ಣ ಲಾಭ ಏನಿದೆ ಅದು ನಿಮಗೆ ಸಿಗುತ್ತದೆ ಎಂದು ಹೇಳಬಹುದು.
ಹಾಗಾಗಿ ಈ ಮಂತ್ರವನ್ನು ಆದಷ್ಟು ಬಳಸುವುದು ಅಭ್ಯಾಸ ಮಾಡಿಕೊಳ್ಳಿ ತುಂಬಾ ಕಷ್ಟಕರವಾದ ಮಂತ್ರ ಏನು ಇದು ಆಗಿಲ್ಲ ತುಂಬಾ ಸುಲಭವಾಗಿ ಹೇಳಬಹುದು ಪದೇ ಪದೇ ಕಲಹವಾಗುತ್ತಿದ್ರೆ ಅದು ಕೂಡ ನಿಲ್ಲುತ್ತದೆ. ಸಂಜೆ 5 ಗಂಟೆಯೊಳಗೆ ಮನೆಯಲ್ಲಿ ಕಸ ಗುಡಿಸಿ, ಸ್ವಚ್ಛ ಮಾಡಿ, ಕೈ ಕಾಲು ತೊಳೆದು, ದೇವರಿಗೆ ದೀಪ ಹಚ್ಚಿ ಈ ಶ್ಲೋಕವನ್ನು ಹೇಳುವುದು ಉತ್ತಮ. ನಿಮ್ಮಲ್ಲಿ ಎಲ್ಲರೂ ದೀಪ ಹಚ್ಚುವುದು ಸಹಜ ಹಾಗೆ ಇದು ನಮ್ಮ ಜವಾಬ್ಧಾರಿ ಕೂಡ. ನಾವು ಈ ಮಂತ್ರವನ್ನು ನೀವು ದೀಪ ಹಚ್ಚುವ ಸಮಯದಲ್ಲಿ ಹೇಳಬೇಕು ಈ ದೀಪ ಹಚ್ಚುವಾಗ ನಾವು ಹೇಳುವ ಮಂತ್ರವನ್ನು ಹೇಳಿದರೆ ನಿಮ್ಮ ಮನೆಗೆ ಯಾವುದೇ ರೀತಿಯ ಕತ್ತಲು ಬರುವುದಿಲ್ಲ ನಿಮ್ಮ ಮನೆಯಲ್ಲಿ ಸದಾ ಬೆಳಕು ಇರುತ್ತದೆ ಇಲ್ಲಿ ಬೆಳಕು ಎಂದರೆ ನಿಮ್ಮ ಜೀವನದ ಯಶಸ್ಸಿನ ಬೆಳಕು ಆಗಿದೆ ದೀಪದ ಭತ್ತಿಯಿಂದ ಹೊರಡುವ ಬೆಳಕು ನೇರವಾಗಿ ಉರಿದಾಗ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದು ಎಂದು ನಾವು ಅರ್ಥೈಸಿಕೊಳ್ಳ ಬೇಕು ದೀಪಕ್ಕೆ ಎಳ್ಳೆಣ್ಣೆಯನ್ನೇ ಉಪಯೋಗಿಸಿ ಆ ಇದರಿಂದ ದೀಪದ ಬತ್ತಿ ಸುಡುವುದಿಲ್ಲ ದೀಪದ ಬತ್ತಿ ಸುಟ್ಟರೆ ನಮಗೆ ಕಷ್ಟಗಳು ಬರುತ್ತೆ ಎಂದು ಮುನ್ಸೂಚನೆ ನೀಡುತ್ತೆ ದೀಪಾರಾದನೆ ನಾವು ಬೆಳಗ್ಗೆ ಮತ್ತು ಸಂಜೆಯ ಹೊತ್ತಲ್ಲಿ ಮಾಡಬೇಕು
ಮಣ್ಣಿನಿಂದ ಮಾಡಿದ ಹಣತೆಯಿಂದ ದೀಪ ಬೆಳಗಿದರೆ ಮನೆ ಮಂದಿಗೆಲ್ಲ ಒಳ್ಳೆಯದೇ ಆಗುತ್ತೆ ನಮ್ಮ ಮುಖ್ಯದ್ವಾರದ ಹೊಸ್ತಿಲಿಗೆ ಅಕ್ಕಪಕ್ಕ ದೀಪ ಬೆಳಗಬೇಕು ಅದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ ಸ್ನೇಹಿತರೇ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ