ಸಂತಾನ ಪ್ರಾಪ್ತಿಗಾಗಿ ಈ ಸುಲಭ ಪರಿಹಾರ ಮಾಡಿಕೊಂಡು ಫಲ ಕಾಣಿರಿ

108

ವಿವಾಹ ಆದ ದಂಪತಿ ಸಂತಾನ ಪ್ರಾಪ್ತಿ ಆಗಲು ಕಾಯುತ್ತಾ ಇರುತ್ತಾರೆ ಕೆಲವರಿಗೆ ಈ ಸಂತಾನ ಪ್ರಾಪ್ತಿ ಯೋಗ ಬೇಗ ಸಿಕ್ಕಿದರೂ ಕೆಲವರಿಗೆ ಇದು ಸಿಗದೆ ನೋವನ್ನು ಅನುಭವಿಸುತ್ತಾ ಇರುತ್ತಾರೆ ಸಂತಾನ ಪ್ರಾಪ್ತಿ ಆಗಬೇಕು ಎಂದರೆ ಯಾವ ಪರಿಹಾರ ಪಾಲಿಸಬೇಕು ಎಂದು ಈಗ ನಾವು ತಿಳಿಯೋಣ ಸಂತಾನ ಪ್ರಾಪ್ತಿ ಆಗಬೇಕು ಎಂದರೆ ನಿಮ್ಮ ಜಾತಕದಲ್ಲಿ ಬೃಹಸ್ಪತಿ ಬಲ ಇರಬೇಕು ಕೆಲವರಿಗೆ ಈ ಬೃಹಸ್ಪತಿ ಬಲ ಜಾತಕ ಚಕ್ರದಲ್ಲಿ ತುಂಬಾ ಚೆನ್ನಾಗಿ ಇರುತ್ತದೆ ಆದರೆ ಇನ್ನೂ ಕೆಲವರಿಗೆ ಈ ಬೃಹಸ್ಪತಿ ಬಲ ಕಡಿಮೆ ಇರುವುದರಿಂದ ಸಂತಾನ ಯೋಗಕ್ಕೆ ಸಂಬಂಧ ಪಟ್ಟ ಯೋಗಗಳನ್ನು ಅನುಭವಿಸುತ್ತಾ ಇರುತ್ತಾರೆ ಇವರು ಕ್ಷೇತ್ರಗಳಲ್ಲಿ ಆಗಲಿ ದೇವಸ್ಥಾನ ಆಗಲಿ ತುಂಬಾ ಆಸ್ಪತ್ರೆ ಸುತ್ತುತ್ತಾ ಇರುತ್ತಾರೆ ನಾವು ಹೇಳುವ ಪರಿಹಾರ ಪಾಲಿಸಿದರೆ ನಿಮಗೆ ಬೇಗ ಸಂತಾನ ಯೋಗ ಸಿಗುತ್ತದೆ. ಪ್ರತಿ ದಿನ ನೀವು ಏನು ಮಾಡಬೇಕು ಎಂದರೆ ಸ್ವಲ್ಪ ಬೆಲ್ಲ ಇಂಗು ಹಾಗೂ ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಬಾಯಲ್ಲಿ ಹಾಕಿಕೊಳ್ಳಬೇಕು ಇನ್ನೂ ನೀವು ಏನು ಮಾಡಬೇಕು ಎಂದರೆ ಉಯ್ಯಾಲೆಯಲ್ಲಿ ಇರುವ

ಬಾಲ ಕೃಷ್ಣ ಫೋಟೋ ಮತ್ತು ವಿಗ್ರಹವನ್ನು ಇಟ್ಟುಕೊಂಡು ಶ್ರೀ ಕೃಷ್ಣನ ಅಷ್ಟೋತ್ತರ ನೀವು ಪಾರಾಯಣ ಮಾಡಬೇಕು ಆರಾಧನೆ ಕೂಡ ನೀವು ಮಾಡಬೇಕು ಹಾಗೆ ನೀವು ಇನ್ನೂ ಏನು ಮಾಡಬೇಕು ಎಂದರೆ ಗರ್ಭಿಣಿ ಸ್ತ್ರೀ ಗೆ ಬಾಲ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ಕೊಡಬೇಕು ನೀವು ಸಹಾ ನಿರಂತರವಾಗಿ ಮಂಚದ ಮೇಲೆ ಕುಳಿತುಕೊಂಡು ಗಂಡ ಹೆಂಡತಿ ಇಬ್ಬರೂ ಜೊತೆಯಲ್ಲಿ ಏನು ಮಾಡಬೇಕು ಎಂದರೆ ಬಾಲ ಕೃಷ್ಣನ ಸೇವೆ ಮಾಡ್ಬೇಕು ಅದೇ ಸಮಯದಲ್ಲಿ ಶ್ರೀ ಕೃಷ್ಣನ ಅಷ್ಟೋತ್ತರ ನೀವು ಪಠಿಸಬೇಕು ಮತ್ತು ಸ್ವಾಮಿ ಗೆ ಲಾಲಿ ಹಾಡು ಸಹಾ ನೀವು ಹಾಡಬೇಕು. ಇದನ್ನು ಹಾಡಿದರೆ ನೀವು ಅತಿ ಶೀಘ್ರದಲ್ಲಿ ಸಂತಾನ ಯೋಗ ವಾರ್ತೆ ನೀವು ಕೇಳುತ್ತೀರಿ ಮತ್ತು ನೀವು ಬೆಳಗಿನ ಜಾವ ಏಳುವ ಮುಂಚೆ ಬಾಲ ಕೃಷ್ಣನನ್ನು ನೋಡಬೇಕು. ಹಾಗೆ ಗುರುವಾರ ದಿನ ಇನ್ನೊಂದು ಪರಿಹಾರ ಇದೆ ಅದು ಏನು ಎಂದರೆ ನೀವು 25 ತಾಮ್ರದ ನಾಣ್ಯಗಳನ್ನು ತೆಗೆದುಕೊಳ್ಳಬೇಕು ಹಾಗೂ 25 ರಲ್ಲಿ 5 ತಾಮ್ರದ ನಾಣ್ಯಗಳು ತೆಗೆದು ಕೊಂಡು ನೀವು ಅದರ ಮಧ್ಯದಲ್ಲಿ ಸ್ವಲ್ಪ ಕಬ್ಬಿಣದ ತುಂಡು ಚುಚ್ಚಿ ಹರಿಯುವ ನೀರಿನಲ್ಲಿ ಬಿಡಬೇಕು

ಇದನ್ನು ಗುರುವಾರ ದಿನ ಪ್ರಾರಂಭಿಸಿ ಐದು ದಿನಗಳು ಕ್ರಮವಾಗಿ ಮಾಡಬೇಕು ಹೀಗೆ 25 ನಾಣ್ಯಗಳು 5 ದಿನಗಳಲ್ಲಿ ನೀರಿಗೆ ಬಿಡಬೇಕು ಇದನ್ನು ಮಾಡುವಾಗ ನನಗೆ ಸಂತಾನ ಆಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು ಇದು ನೀವು ದಂಪತಿ ಇಬ್ಬರು ಜೊತೆಯಾಗಿ ಮಾಡಬೇಕು ಹೀಗೆ ಎಲ್ಲಾ ಪರಿಹಾರ ಪಾಲಿಸಿ ನಿಮ್ಮ ಕಷ್ಟಗಳನ್ನು ದೂರ ಇರಿಸಿ ಸಂತೋಷದಿಂದ ಬಾಳಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here