ಸಂತಾನ ಭಾಗ್ಯ ಕಂಕಣ ಭಾಗ್ಯ ಕೂಡಿ ಬರಬೇಕು ಎಂದರೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ

82

ಒಬ್ಬ ಮನುಷ್ಯನಾಗಿ ಹುಟ್ಟಿದ ಮೇಲೆ ಅವನ ಬೆಳವಣಿಗೆಯಲ್ಲಿ ಕೆಲವು ಹಂತಗಳು ಇರುತ್ತವೆ ಅ ಹಂತಕ್ಕೆ ಬಂದಾಗ ಅವನು ಏನು ಮಾಡಬೇಕು ಅವನ ಜವಾಬ್ದಾರಿ ಕೆಲಸಗಳು ಹೆಚ್ಚುತ್ತಾ ಹೋಗುತ್ತವೆ. ಹಾಗೆಯೇ ಒಬ್ಬ ಮನುಷ್ಯನಿಗೆ ಮದುವೆ ಸಮಯ ಬಂದಾಗ ಅವನು ಮದುವೆ ಆಗಬೇಕು ಅಲ್ಲವೇ ಈ ಮದುವೆ ಎಂಬುದು ಒಬ್ಬರ ಜೀವನಕ್ಕೆ ಇನ್ನೊಬ್ಬರನ್ನು ಕೊಡುವುದು ಪ್ರತಿ ಒಬ್ಬರಿಗೂ ಕೂಡ ಮದುವೆ ಆಗಬೇಕು ಎಂಬ ಆಸೆ ಇರುತ್ತದೆ ಆದರೆ ಇದು ಎಲ್ಲರಿಗೂ ಕೂಡ ಅಷ್ಟು ಸುಲಭವಾಗಿ ಅಂದು ಕೊಂಡ ತಕ್ಷಣ ಆಗುವಂತದಲ್ಲ ಈ ಮದುವೆಗೂ ಕೂಡ ಒಂದು ವಯಸ್ಸು ಅಂತ ಇರುತ್ತದೆ ಅದು ಮೀರಿದ ಮೇಲೆ ಮದುವೆ ಆದರೆ ಹಲವಾರು ಸಮಸ್ಯೆಗಳಿಗೆ ದಾರಿ ಆಗುತ್ತದೆ ಅಲ್ಲವೇ. ಹಾಗಾಗಿ ಮದುವೆ ವಯಸ್ಸು ಬಂದ ತಕ್ಷಣ ಎಲ್ಲರೂ ಮದುವೆ ಆಗಲೂ ಇಷ್ಟ ಪಡುತ್ತಾರೆ ಆದರೆ ಕೆಲವರಿಗೆ ಏನೇ ಪ್ರಯತ್ನ ಮಾಡಿದರು ಕೂಡ ಕಂಕಣ ಭಾಗ್ಯ ಎಂಬುದು ಕೂಡಿ ಬರುವುದಿಲ್ಲ ಅವರು ಎಷ್ಟೆಲ್ಲ ದೇವಸ್ಥಾನ. ಜೋತಿಷ್ಯ ಅನ್ನು ಕೇಳಿ ಹಲವರು ಪೂಜೆಗಳನ್ನು ಮಾಡಿಸಿದರು ಕೂಡ ಮದುವೆ ಆಗುವುದಿಲ್ಲ.

ಹಾಗೆಯೇ ಜೀವನದಲ್ಲಿ ಎಲ್ಲರೂ ಬಯಸುವುದು ಮದುವೆ ಆದ ನಂತರ ನಮ್ಮದೇ ಒಂದು ಮಗು ಇರಬೇಕು ಎಂದು ಇದು ಕೂಡ ಮನುಷ್ಯನ ಒಂದು ಸರಿಯಾದ ವಯಸ್ಸಿಗೆ ಆದರೆ ಚೆಂದ ಇಲ್ಲವಾದರೆ ಇದರಲ್ಲಿ ಕೂಡ ಸಮಸ್ಯೆ ಎದುರಿಸಬೇಕು ಕೆಲವು ಮಂದಿಗೆ ಮಕ್ಕಳು ಮಾಡಿಕೊಳ್ಳಬೇಕು ಎಂದು ಎಷ್ಟೇ ಆಸೆ ಇದ್ದರೂ ಕೂಡ ಅವರಿಗೆ ಮಕ್ಕಳ ಭಾಗ್ಯ ಇರುವುದಿಲ್ಲ ಎಷ್ಟೋ ಹಾಸ್ಪಿಟಲ್ ಟೆಸ್ಟ್ ಅಂತ ಮಾಡಿಸಿದರು ಕೂಡ ಮಕ್ಕಳು ಆಗುವುದಿಲ್ಲ ಈಗೆ ಕಂಕಣ ಭಾಗ್ಯ ಹಾಗೂ ಸಂತಾನ ಭಾಗ್ಯ ಇಲ್ಲದೆ ನೋವು ಅನುಭವಿಸುತ್ತಿರುವವರು ಈ ಒಂದು ದೇವಸ್ಥಾನ ಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಸಾಕು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಂತಹ ದೇವಸ್ಥಾನ ಯಾವುದು ಅದು ಎಲ್ಲಿದೆ ಎಂದರೆ ಇದು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮುಂಡೂರು. ಇಲ್ಲಿ ಅಚ್ಚ ಹಸಿರು ಮೈ ತುಂಬಿ ಕೊಂಡಿರುವ ಸ್ಥಳ ಈ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿ ನೆಲೆಸಿದ್ದಾಳೆ. ಈ ದೇವಿಯ ಬಳಿ ಬಂದು ವಿವಾಹ ಭಾಗ್ಯ ಹಾಗೂ ಸಂತಾನ ಭಾಗ್ಯವನ್ನು ಬೇಡಿಕೊಂಡರೆ ಅ ತಾಯಿಯ ಅನುಗ್ರಹ ಸಿಕ್ಕಿ ವಿವಾಹ ಹಾಗೂ ಸಂತಾನ ಭಾಗ್ಯ ನೀಡುತ್ತಾಳೆ.

ಈ ಕ್ಷೇತ್ರಕ್ಕೆ ಹಿಂದಿನ ಇತಿಹಾಸವೇ ಇದೆ ಅದು ಏನೆಂದರೆ ಹಿಂದೆ ರಾಜ ಮಯೂರವರ್ಮನ ಆಡಳಿತ ನಡೆಸುವ ಸಮಯದಲ್ಲಿ ಕಾಡಿನ ಜನರು ತಮ್ಮ ಜೀವನಕ್ಕೆ ಭದ್ರತೆ ಹಾಗೂ ನೆಮ್ಮದಿ ಸಿಗಲು ನಾಗ ದೇವರು ಹಾಗೂ ಮಹಾಕಾಳಿ ಸ್ವರೂಪಿಣಿ ತಾಯಿ ಚಾಮುಂಡೇಶ್ವರಿ ಅನ್ನು ಪೂಜೆ ಮಾಡುತ್ತಿದ್ದರು. ಆದರೆ ಇದು ಅಂದು ದಟ್ಟ ಹಸಿರು ಕೂಡಿದ ಕಾಡು ಇಂದು ಕ್ಷೀಣಿಸುತ್ತಾ ಬಂದು ನಾಡು ವಿಸ್ತರವಾಯಿತು ಹಾಗಾಗಿ ಇಂದು ಇದು ಆನಂದ ಗೌಡರ ಕುಟುಂಬದ ಎರಡು ತಲೆಮಾರು ಹಿಂದೆ ಅವರ ಅಜ್ಜ ದುಗ್ಗ ಗೌಡರ ಕಾಲದಲ್ಲಿ ಜಾನುವಾರುಗಳು ಕಾಡಿನ ಬಳಿ ಹೋದರೆ ಮತ್ತೆ ಅವು ಬರುತ್ತಿರಲಿಲ್ಲ ಇದು ಹೀಗೆ ಮುಂದುವರೆದು ಹೋದಂತೆ ಸಮಸ್ಯೆ ಹೆಚ್ಚಾಯಿತು ಅದಕ್ಕೆ ಅವರು ಈ ಸಮಸ್ಯೆಗೆ ಕಾರಣ ತಿಳಿಯಲು ದೇವರ ಮೊರೆ ಹೋದಾಗ ಅವರಿಗೆ ತಿಳಿದ ವಿಷಯ ಕಾಡು ಜನರು ಪೂಜಿಸುತ್ತಿದ್ದ ಕಾಡ್ಯ ನಾಗನ ಹಾಗೂ ಕಾಳಿ ರೂಪದ ಚಾಮುಂಡೇಶ್ವರಿಯ ಅಸ್ತಿತ್ವ ಹಾಗೂ ಪೂಜಿಸಲ್ಪಡುವ ಅಗತ್ಯತೆ. ಇದು ತಿಳಿದ ನಂತರ ಕಾಡು ಜನರ ಅ ದೇಗುಲ ಹುಡುಕಿ ಅಲ್ಲಿಗೆ ಹೋಗಿ ಪೂಜೆ ಪ್ರಾರಂಭಿಸಿದರು ಆಗಿಂದ ದುಗ್ಗ ಗೌಡರ ಸಮಸ್ಯೆಗಳು ಕರಗಿ ಹೋದವು.

ನಂತರ ಅಲ್ಲೊಂದು ಪುಟ್ಟ ದೇಗುಲ ನಿರ್ಮಿಸಿದರು. ಹಾಗಾಗಿ ಈ ದೇಗುಲಕ್ಕೆ ಹೋಗಿ ಭಕ್ತಿಯಿಂದ ಪೂಜಿಸಿದರೆ ಕಂಕಣ ಭಾಗ್ಯ. ವಿವಾಹ ಭಾಗ್ಯ. ಇನ್ನಿತರ ಸಮಸ್ಯೆಗಳು ಕರಗಿ ಹೋಗಿ ದೇವಿಯ ಅನುಗ್ರಹದಿಂದ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆ ಇದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here