ಸಂಧಿ ವಾತ ಸೊಂಟದ ನೋವು ಮೈ ಕೈ ನೋವಿಗೆ ಇಲ್ಲಿದೆ ಶಾಶ್ವತ ಮನೆ ಮದ್ದು

161

ನಮಸ್ಕಾರ ಸ್ನೇಹಿತರೇ ಇಂದಿನ ಲೇಖನದಲ್ಲಿ ಸಂಧಿವಾತ ಮೈಕೈನೋವು, ಸೊಂಟದನೋವು ತೊಡೆ ಮೊಣಕಾಲುಗಳಲ್ಲಿ ಸಂಧಿಗಳಲ್ಲಿ ಕಾಣುವ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ಮನೆಮದ್ದು ತಿಳಿಸಿಕೊಡುತ್ತೇವೆ. ಜೊತೆಗೆ ಸಂಧಿವಾತ ಅಂದ್ರೆ ಏನು ಸಂಧಿವಾತ ಹೇಗೆ ಆಗುತ್ತದೆ ಕೈ ಕಾಲುಗಳಲ್ಲಿ ನೋವೆಲ್ಲವೂ ಹೇಗೆ ಶುರು ಆಗುತ್ತದೆ ಎಂದೆಲ್ಲಾ ತಿಳಿದುಕೊಳ್ಳೋಣ. ನಮ್ಮ ದೇಹದಲ್ಲಿ ಏನೇ ಒಂದು ನೋವು ಕಾಣಿಸಿಕೊಂಡರೂ ನಾವು ಸೇವಿಸುವ ಆಹಾರದಿಂದಲೆ ಈ ಸಂಧಿ ನೋವು, ಸೊಂಟ ನೋವು, ಮೈ ಕೈ ನೋವು ಆಗುತ್ತದೆ. ಯಾಕೆಂದರೆ ನಾವು ಸೇವಿಸುವ ಆಹಾರ ಜೀರ್ಣವಾಗದೇ ಇದ್ದಾಗ ಹಾಗೂ ಜೀರ್ಣವಾಗದೇ ಉಳಿದಿರುವ ಆಹಾರದ ರಸವೇ ಮೂಲ ಕಾರಣವಾಗಿರುತ್ತದೆ. ಈ ವಿಷವೂ ವಾತ ದೋಷದಿಂದ ಎಲ್ಲೆಲ್ಲಿ ಕಫದ ಜಾಗವಿರುತ್ತದೆಯೋ ಅಲ್ಲಿ ಸಂಧುಗಳಲ್ಲಿ ಹೋಗಿ ಇದು ಸೇರಿಕೊಳ್ಳುತ್ತದೆ. ಹೀಗಾಗಿ ಈ ರಸವೂ ದೇಹದ ಎಲ್ಲಾ ಭಾಗಗಳಿಗೆ ನೋವನ್ನು ಕೊಡುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳಬೇಕು. ಹಾಗಿದ್ದರೆ ಸ್ನೇಹಿತರೇ ಕೆಲವೊಂದು ಮನೆಮದ್ದು ನೋಡೋಣ. ಸೊಂಟದನೋವು, ಸಂಧಿವಾತನೋವು, ಮೈ ಕೈ ನೋವನ್ನು ಗುಣಪಡಿಸುವುದಕ್ಕೆ ನಿಮಗೆ ಬೇಕಾಗಿರುವುದು ಸಾಸಿವೆ. ಈ ಸಾಸಿವೆಯನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಿ. ಇದನ್ನು ನೀವು ಯಾವ ರೀತಿ ಬಳಕೆ ಮಾಡುವುದೆಂದರೆ ನೀವು ಪ್ರತಿ ದಿನ ಸ್ನಾನ ಮಾಡುವಂಥಹ ಬಿಸಿ ನೀರಿಗೆ ಈ ಸಾಸಿವೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಇದೆ ನೀರಿನಿಂದ ನೀವು ಸ್ನಾನ

ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸೊಂಟದ ಹಿಂಭಾಗದಲ್ಲಿ ಟಯರ್ ನಂತಹ ಬೊಜ್ಜು ಬೆಳೆದಿದ್ದರೆ ಅದು ಕರಗುತ್ತದೆ. ನಿಮ್ಮ ಸೊಂಟದ ನೋವು, ಜೊತೆಗೆ ಸಂಧಿಯಲ್ಲಿ ಆಗುವ ನೋವೆಲ್ಲವೂ ಗುಣವಾಗುತ್ತದೆ. ಮೈ ಕೈ ನೋವು ಗುಣವಾಗುತ್ತದೆ. ಆದರೆ ಈ ಮನೆಮದ್ದು ನೀವು ನಿತ್ಯವೂ ಮಾಡಿಕೊಳ್ಳುತ್ತಾ ಬರಬೇಕಾಗುತ್ತದೆ. ಇದರಿಂದ ನಿಮಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ನೀವು ಆರಾಮಾಗಿ ಈ ಮನೆಮದ್ದು ಬಳಕೆ ಮಾಡಬಹುದು. ನಿಮಗೆ ಅನ್ನಿಸಬಹುದು ಅಲ್ವಾ ಸ್ನೇಹಿತರೇ ಸಾಸುವೆಯಿಂದ ನೋವೆಲ್ಲವೂ ಗುಣವಾಗುತ್ತದೆ ಎಂದು, ನೀವೇನು ತುಂಬಾನೇ ಸಾಮಾನ್ಯವಾಗಿರುವ ಮನೆಮದ್ದು ತಿಳಿಸುತ್ತಿದ್ದಿರಾ ಎಂದು ಹೌದು ಸ್ನೇಹಿತರೇ ಈ ಸಾಸಿವೆ ಎಷ್ಟು ಚಿಕ್ಕದಾಗಿ ಇದೆಯೋ ಅಷ್ಟೇ ಪರಿಣಾಮಕಾರಿಯಾಗಿದೆ. ಈ ಸಾಸಿವೆಯಲ್ಲಿ ನೋವನ್ನು ಕರಗಿಸುವ ಗುಣವನ್ನು ಹೊಂದಿದೆ. ನೀವು ಇದನ್ನು ಬಳಕೆ ಮಾಡಿ ನೋಡಿ ಸ್ನೇಹಿತರೇ ಖಂಡಿತವಾಗಿ ನಿಮಗೆ ಬದಲಾವಣೆ ಕಾಣುತ್ತದೆ. ಹಾಗೂ ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡುವುದರಿಂದ ಸಂಧಿವಾತ, ಸೊಂಟದ ನೋವು ಎಲ್ಲವೂ ಗುಣಮುಖ ಆಗುತ್ತದೆ. ಸಂಧಿವಾತ ಮತ್ತು ಕೀಲು ನೋವನ್ನು ಗುಣಪಡಿಸುವುದಕ್ಕೆ ಎಣ್ಣೆಯನ್ನು ಹೇಗೆ ತಯಾರಿಸುವುದೆಂದು ನೋಡೋಣ ಬನ್ನಿ. ಈ ಎಣ್ಣೆಯನ್ನು ತಯಾರಿಸಲು 4 ರಿಂದ 5 ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಈಗ ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಚಮಚದಷ್ಟು ಎಳ್ಳೆಣ್ಣೆ ಹಾಕಿಕೊಳ್ಳಿ. ಇದರಲ್ಲಿ ಎರಡು ಚಮಚ ನಿಂಬೆ ರಸವನ್ನು ಸೇರಿಸಿಕೊಳ್ಳಿ.

ಹಾಗೂ ಇದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಜಜ್ಜಿ ಕೊಂಡಿರುವ ಬೆಳ್ಳುಳ್ಳಿಯನ್ನು ಹಾಕಿ ಬಿಟ್ಟು ಈ ಎಣ್ಣೆಯನ್ನು ಕುದಿಸಿಕೊಳ್ಳಿ. ಎಣ್ಣೆ ಸ್ವಲ್ಪ ಬಿಸಿಯಾಗಿರುವಾಗ ಇದನ್ನು ನಿಮಗೆ ಎಲ್ಲೆಲ್ಲಿ ನೋವು ಆಗುತ್ತಿರುತ್ತದೆಯೋ ಸೊಂಟದಲ್ಲಿ, ಮೈ ಕೈ ಯಲ್ಲಿ ನೋವು ಅಥವಾ ಗಂಟುಗಳಲ್ಲಿ ನೋವು ಇದ್ದರೆ ಅಲ್ಲಿ ಎಲ್ಲ ಕಡೆಗೂ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಂಧುಗಳಲ್ಲಿ ಆಗಿರುವಂತಹ ನೋವು ಗುಣಮುಖವಾಗುತ್ತದೆ. ಹಾಗೆಯೇ ಮತ್ತೊಂದು ಮನೆಮದ್ದು, ಅದುವೇ ನೋವು ಇರುವ ಜಾಗದಲ್ಲಿ ಸ್ವಲ್ಪ ಬಿಸಿ ನೀರಿನಿಂದ ತೊಳೆದು ಆ ಜಾಗವನ್ನು ಒರೆಸಿಕೊಂಡು ತೆಂಗಿನ ಕಾಯಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಸೇರಿಸಿ, ಎರಡನ್ನೂ ಮಿಕ್ಸ್ ಮಾಡಿ ಇದನ್ನು ನೋವಿರುವ ಜಾಗದಲ್ಲಿ ನೀವು ಮಸಾಜ್ ಮಾಡುವುದರಿಂದ ನೋವೆಲ್ಲವು ಗುಣಮುಖ ವಾಗುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here